Slider

ಡಿಜಿಟೈಜರ್ ಜೆಆರ್ ಹೊಂದಿರುವ ಮೆಮೊರಿ ಕ್ರಾಫ್ಟ್ 200ಇ

NET QUANTITY -  1   N
Share

ಕಂಪ್ಯೂಟರೀಕೃತ ಎಂಬ್ರಾಯ್ಡರಿ ಮೆಷಿನ್ ಮೆಮೊರಿ ಕ್ರಾಫ್ಟ್ 200ಇ, 140 X 140 ಮಿಮೀ ವಿನ್ಯಾಸಗಳ ಎಂಬ್ರಾಯ್ಡರ್ ಮಾಡಲು ಸೂಕ್ತವಾಗಿದೆ. ಮೋನೊಗ್ರಾಮ್‌ಗಳನ್ನು ವಿನ್ಯಾಸಗೊಳಿಸಲು ಪ್ರತಿಯೊಂದು ಫಾಂಟ್‌ಗೆ ಹಲವಾರು ಫಾಂಟ್ ಗಾತ್ರಗಳು ಇದರಲ್ಲಿ ಲಭ್ಯವಿವೆ ಹಾಗೂ ಇದರ ಯುಎಸ್‌ಬಿ ಪೋರ್ಟ್ ಗ್ರಾಹಕೀಯಗೊಳಿಸಿದ ವಿನ್ಯಾಸಗಳನ್ನು ರಚಿಸಲು ನೆರವಾಗುತ್ತದೆ. ಇದರ ಜೊತೆಗೆ ಫ್ರೀ ಡಿಜಿಟೈಜಲ್ ಜೆಆರ್ ವಿ5 ಸಾಫ್ಟ್‌ವೇರ್, ಪ್ರಸ್ತುತವಿರುವ ವಿನ್ಯಾಸಗಳನ್ನು ಎಡಿಟ್ ಮಾಡಲು ಮತ್ತು ಗ್ರಾಹಕರ ಇಷ್ಟದ ವಿನ್ಯಾಸಗಳನ್ನು ಮಾಡಲು ಅವಕಾಶ ನೀಡುತ್ತದೆ. 73 ಬಿಲ್ಟ್ ಇನ್ ವಿನ್ಯಾಸಗಳು ಮತ್ತು ಬ್ಯಾಕ್ಲಿಟ್ ಎಲ್‌ಸಿಡಿ ಸ್ಕ್ರೀನ್ ಒಬ್ಬ ವ್ಯಕ್ತಿಯ ರಚನಾತ್ಮಕತೆಯನ್ನು ಹೊರತರಲು ನೆರವಾಗುತ್ತವೆ.

  • ಸಿಂಗಲ್ ನೀಡಲ್ ಕಂಪ್ಯೂಟರೀಕೃತ ಎಂಬ್ರಾಯ್ಡರಿ ಮೆಷಿನ್
  • 73 ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು.
  • ಗ್ರಾಹಕೀಯಗೊಳಿಸಿದ ವಿನ್ಯಾಸಗಳನ್ನು ರಚಿಸಿದ ಯುಎಸ್‌ಬಿ ಪೋರ್ಟ್.
  • ಗ್ರಾಹಕೀಯಗೊಳಿಸಿದ ವಿನ್ಯಾಸಗಳನ್ನು ಸಂಗ್ರಹಿಸಲು ಬಿಲ್ಟ್ ಇನ್ ಮೆಮೊರಿ.
  • ಬ್ಯಾಕ್ಲಿಟ್ ಎಲ್‌ಸಿಡಿ ಸ್ಕ್ರೀನ್
  • ಡಿಜಿಟೈಜರ್ ಜೆಆರ್ –
  • ಜಾನೊಮ್‌ನ ಡಿಜಿಟೈಜರ್ ಜೆಆರ್ ಸಾಫ್‌ವೇರ್ ನಿಮಗೆ ಹೊಲಿಗೆಗಳು, ಮೋನೊಗ್ರಾಮ್‌ಗಳು ಮತ್ತು ಇನ್ನೂ ಅನೇಕವುಗಳಲ್ಲಿ ನಿಮ್ಮನ್ನು ನೀವು ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡುತ್ತದೆ.
  • ಇದು ಹೊಂದಿರುವ ಆಟೊ ಡಿಜಿಟೈಜಿಂಗ್ ಸಿಸ್ಟಮ್ ಯಾವುದೇ ಚಿತ್ರವನ್ನು ನೀವು ಹೊಲಿಯಬಹುದಾದ ವಿನ್ಯಾಸವಾಗಿ ಪರಿವರ್ತಿಸುತ್ತದೆ.
  • ಡಿಜಿಟೈಜರ್ ಜೆಆರ್ ತ್ರೀ-ಇನ್-ಒನ್ ಅಪ್ಲಿಕೇಶನ್ಅನ್ನು ಹೊಂದಿದೆ – ಸುಲಭ ರಚನೆ, ಸುಲಭ ಇಂಪೋರ್ಟ್ ಮತ್ತು ಸುಲಭ ಎಡಿಟ್
  • ಸುಲಭ ರಚನೆ – ಡಿಜಿಟೈಜರ್ ಜೆಆರ್‌ಅನ್ನು ಬಳಸಿಕೊಂಡು ನಿಮ್ಮ ಪಿಸಿಯಿಂದ ನಿಮ್ಮ ಸ್ವಂತ ವಿನ್ಯಾಸಗಳನ್ನು ರಚಿಸಿ, ನಂತರ ಅದನ್ನು ನಿಮ್ಮ ಉಷಾ ಜಾನೊಮ್ ಮೆಮೊರಿ ಕ್ರಾಫ್ಟ್‌ನಲ್ಲಿ ಎಂಬ್ರಾಯ್ಡರ್ ಮಾಡಿ.
  • ಸುಲಭ ಇಂಪೋರ್ಟ್ – ಆಟೊ ರಿಜಿಸ್ಟರ್ ಸೌಲಭ್ಯದಿಂದ ನೀವು ನಿಮ್ಮ ಬಿಎಂಪಿ, ಡಬ್ಲ್ಯೂಎಂಎಫ್, ಜೆಪಿಜಿ ಚಿತ್ರವನ್ನು ನಿಮ್ಮ ಮೌಸ್‌ನ ಒಂದು ಕ್ಲಿಕ್‌ನಿಂದ ಎಂಬ್ರಾಯ್ಡರಿ ಪ್ಯಾಟರ್ನ್ (. ಜೆಇಎಫ್ ಫಾರ್ಮ್ಯಾಟ್) ಆಗಿ ಪರಿವರ್ತಿಸಬಹುದು.
  • ಸುಲಭ ಎಡಿಟ್ – ಆಟೊಮ್ಯಾಟಿಕ್ ಲೇಔಟ್ ವೈಶಿಷ್ಟ್ಯತೆಯು ವಿನ್ಯಾಸಗಳನ್ನು ಪ್ರತಿಬಿಂಬಿಸಲು. ಬಾರ್ಡರ್‌ಗಳನ್ನು ಹಾಕಲು, ಆರ್ಕ್ ಲೇಔಟ್ಅನ್ನು ಸೇರಿಸಲು ಹಾಗೂ ವಿನ್ಯಾಸವನ್ನು ಫ್ಲಿಪ್ ಮಾಡಲು ಮತ್ತು ತಿರುಗಿಸಲು ಸುಲಭಗೊಳಿಸುತ್ತದೆ.
:
ಬ್ಲಾಕ್ಲಿಟ್ ಎಲ್‌ಸಿಡಿ ಸ್ಕ್ರೀನ್ : ಹೌದು
ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು : 73
ಬಿಲ್ಟ್ ಇನ್ ಮೋನೊಗ್ರಾಮಿಂಗ್ ಫಾಂಟ್‌ಗಳು : 3
ವಿನ್ಯಾಸ ಮರು-ಗಾತ್ರಗೊಳಿಸುವ ಸಾಮರ್ಥ್ಯ : ಹೌದು
ವಿನ್ಯಾಸವನ್ನು ತಿರುಗಿಸುವ ಸಾಮರ್ಥ್ಯ : ಹೌದು
ಎಂಬ್ರಾಯ್ಡರಿ ಹೊಲಿಗೆ ವೇಗ (ಎಸ್‌ಪಿಎಂ) : 650 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು)
ಗರಿಷ್ಠ ಎಂಬ್ರಾಯ್ಡರಿ ಜಾಗ : 140 ಮಿಮೀ X 140 ಮಿಮೀ
ನೀಡಲ್ ಥ್ರೆಡಿಂಗ್ : ಹೌದು
ಐಚ್ಛಿಕ ಹೂಪ್‌ಗಳು : 1
ಸ್ಟ್ಯಾಂಡರ್ಡ್ ಹೂಪ್‌ಗಳು : 1
ಥ್ರೆಡ್ ಕಟರ್ : ಕೈಪಿಡಿ
ಯುಎಸ್‌ಬಿ ಪೋರ್ಟ್ : ಹೌದು

*MRP Inclusive of all taxes
Design, feature and specifications mentioned on website are subject to change without notice