ಹೊಲಿಗೆ ಪಾಠ ಯೋಜನೆಗಳು

ಪಾಠ 11
ಡೌನ್‌ಲೋಡ್ ಮಾಡಿ

ಕಾರ್ಡಿಂಗ್ ಫೂಟ್- ಸಂಕೀರ್ಣ ವಿನ್ಯಾಸಗಳನ್ನು ಸಿದ್ಧಪಡಿಸಿ

ಉಷಾ ಜಾನೊಮ್ 3 ವೇ ಕಾರ್ಡಿಂಗ್ ಫೂಟ್ ಮೂಲಕ ಏಕಕಾಲದಲ್ಲಿ ಮೂರು ಫೈನ್ ಕಾರ್ಡ್‌‌ಗಳ ಮೇಲೆ ಹೊಲಿಯಲು ಕಲಿಯಿರಿ. ನಿಮ್ಮ ವಿನ್ಯಾಸಗಳಿಗೆ ಉತ್ತಮವಾದ 3ಡಿ ಆಕ್ಸೆಂಟ್‌‌ಗಳನ್ನು ನೀಡಲು ನೀವು ಕಾರ್ಡಿಂಗ್ ಅನ್ನು ಬಳಸಬಹುದು. ಕರವಸ್ತ್ರದಿಂದ ಹಿಡಿದು ನಿಮ್ಮ ಉಡುಪುಗಳವರೆಗೆ, ಕುಶನ್ ಕವರ್‌ ಗಳಿಗೂ ಕೂಡ ವಿನ್ಯಾಸದ ಅಂಶವಾಗಿ ನೀವು ಬಳಸಬಹುದು. ಇನ್ನಷ್ಟು ಹೊಲಿಗೆ ವೀಡಿಯೊಗಳನ್ನು https://www.ushasew.com ನಲ್ಲಿ ವೀಕ್ಷಿಸಬಹುದು.