Slider

ಡೈರೆಕ್ಟ್ ಡ್ರೈವ್ ಡಬ್ಲ್ಯೂ/ಒ ಟ್ರಿಮ್ಮರ್ 8801 ಇ

NET QUANTITY -  1   N
Share

ಉಷಾ 8801ಇ (ಸಿಂಗಲ್ ನೀಡಲ್ ಲಾಕ್ ಸ್ಟಿಚ್ ಮೀಡಿಯಂ ಡ್ಯೂಟಿ ಡೈರೆಕ್ಟ್ ಡ್ರೈವ್ ಮೆಷಿನ್) ಅಧಿಕ ವೇಗದ ಕೈಗಾರಿಕಾ ಮೆಷಿನ್‌ಗಳನ್ನು ಬಳಸುವವರ ಅತ್ಯಂತ ಮೆಚ್ಚಿನ ಆಯ್ಕೆಯಾಗಿದೆ. 550 ವ್ಯಾಟ್‌ಗಳ ಮೋಟಾರ್‌ಅನ್ನು ಹೊಂದಿರುವುದರಿಂದ ಈ ಮೆಷಿನ್ 5500 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ನಷ್ಟು ಅಧಿಕ ವೇಗದಲ್ಲಿ ಹೊಲಿಯುತ್ತದೆ, ಅಲ್ಲದೆ ಅದರಿಂದಾಗಿ ಹೆಚ್ಚು ಬಾಳಿಕೆಯೂ ಬರುತ್ತದೆ. ಅದರ ಮೇಲೆ/ಕೆಳಗೆ ನೀಡಲ್ ಪೊಸಿಶನ್ ವೈಶಿಷ್ಟ್ಯತೆಯು ಕಾರ್ನರ್ ಹೊಲಿಗೆ, ಪಾಕೆಟ್ ಜೋಡಣೆ ಮತ್ತು ಕಾಲರ್ ಹೊಲಿಗೆಗೆ ನೆರವಾಗುತ್ತದೆ ಹಾಗೂ ಸಾಫ್ಟ್ ಸ್ಟಾರ್ಟ್ ಸ್ಪೀಡ್ ವೈಶಿಷ್ಟ್ಯತೆಯು ಹೊಲಿಗೆಯನ್ನು ಆರಂಭಿಸುವಾಗ ಥ್ರೆಡ್ ಬ್ರೇಕೇಜ್ಅನ್ನು ತಪ್ಪಿಸುತ್ತದೆ.

ಈಗ ಖರೀದಿಸಿ

  • Environment friendly power efficient direct drive in-built motor
  • ಗರಿಷ್ಠ ವೇಗ: 5000 ಎಸ್‌ಪಿಎಂ
  • ಗರಿಷ್ಠ ಹೊಲಿಗೆಯ ಉದ್ದ: 5 ಮಿಮೀ
  • Presser bar lift by knee: 5.5/13 ಮಿಮೀ
  • Programmable sewing speed
  • Push button for half stitch function
  • ಕಾಪರ್ ವೈಂಡಿಂಗ್ ಮೋಟಾರ್
  • ಎಲ್ಇಡಿ ವಿಧದ ನೀಡಲ್ ಬೆಳಕು.
  • ಬೆಲ್ಟ್ ಕವರ್, ಫಿಂಗರ್ ಗಾರ್ಡ್ ಮತ್ತು ಟೇಕ್ ಅಪ್ ಲಿವರ್ ಗಾರ್ಡ್‌ನಂತಹ ಸುರಕ್ಷತಾ
Model : USHA 8801 SNLS Direct Drive
ಬಳಕೆ : ಹಗುರದಿಂದ ಮಧ್ಯಮ ಫ್ಯಾಬ್ರಿಕ್
ಗರಿಷ್ಠ ಹೊಲಿಗೆಯ ಉದ್ದ : 5 ಮಿಮೀ
Full Rotary Hook Set : ಸ್ಟ್ಯಾಂಡರ್ಡ್ ಹುಕ್
Hook Set Oil Amount Adjustment : ಹೌದು
Needle System : DPX1 # 9 ~16
Auto Trip Bobbin Winder : Inbuilt
ಗರಿಷ್ಠ ಪ್ರೆಸ್ಸರ್ ಫೂಟ್ ಲಿಫ್ಟ್ (ಮಿಮೀ) : 5.5/13 ಮಿಮೀ
Needle Bar stroke : 30.7 ಮಿಮೀ
Feed Dog Type : 3 ROW
Feed Dog Angle Adjustment : ಹೌದು
Programmable Sewing Speed : ಹೌದು
Push button for half stitch function : ಹೌದು
Well tensed crisp stitches : ಹೌದು
Equipped with safety feature : Pulley, Finger Guard
Lubrication Type : ಸ್ವಯಂಚಾಲಿತ
Needle position function : ಹೌದು
Needle light : 3 Step LED Type
ಮೋಟಾರ್ ವಿಧ : ಸರ್ವೊ
Motor Winding : Copper
ಮೋಟಾರ್ ವ್ಯಾಟೇಜ್ : 550 ವ್ಯಾಟ್
ಗರಿಷ್ಠ ವೇಗ : 3500 ಎಸ್‌ಪಿಎಂ

*MRP Inclusive of all taxes
Design, feature and specifications mentioned on website are subject to change without notice