Price 5 900 5 395 26 400
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್, ನಿಖರವಾದ ಹೊಲಿಗೆ ರಚನೆ ಮತ್ತು ಏಕರೂಪದ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡ ಉಷಾ ಟೈಲರ್ ಸುಪ್ರೀಮ್ ಹೊಲಿಗೆ ಮೆಷಿನ್ ಟೈಲರ್‌ಗಳಿಗೆ ಒಂದು ಅದ್ಭುತ ಆಯ್ಕೆಯಾಗಿದೆ. ಈ ಮೆಷಿನ್‌ಗಳು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ ಮತ್ತು ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್‌ನೊಂದಿಗೆ ಬರುತ್ತವೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240982886-e1ed38de-ad1f"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್‌ನ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆನಂದ್ ಡಿಲಕ್ಸ್ ನೇರ ಹೊಲಿಗೆ ಮೆಷಿನ್‌ನ ಸಮ್ಮಿಶ್ರ ಆವೃತ್ತಿಯಾಗಿರುವ ಇದು ಗಟ್ಟಿಮುಟ್ಟಾಗಿ ಕಾಣುವ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ ಹಾಗೂ ಕಪ್ಪು ಮತ್ತು ಮಿಡ್‌ನೈಟ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325093182-9902b5d8-3cba"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಹ್ಯಾಂಡ್ ವೇರಿಯಂಟ್ ಆಗಿ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ಚೌಕಾಕಾರ
2)      ಮೆಷಿನ್‌ನ ಬಣ್ಣ : ಮಿಡ್‌ನೈಟ್ ನೀಲಿ ಮತ್ತು ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]The Usha Janome Sew Magic is a simple to use, fully computerised sewing machine that is packed with time saving features. This machine has 30 built-in stitches. By the screen, you will find great convenience buttons for easy sewing including a locking stitch button, easy reverse button, and needle up/down button. Easily control your sewing speed by using the foot control. Sew Magic operates flawlessly, allowing you to focus on your creativity and create magic with the beautiful results.
Buy Now
[/vc_column_text][/vc_tta_section][vc_tta_section title="Features" tab_id="1536236286200-2f04e839-4f5f"][vc_column_text]
  • Top loading full rotary hook ensures silent and smooth operation.
  • 30 built-in stitches.
  • Start/stop button for smooth operation
  • Speed regulating slider
  • Lock Stitch Button for locking the end of the seam
  • One touch reverse button
  • Automatic Needle Threader
  • Needle up/down button for stitching perfect corners
  • Provision for Stitch Width and Stitch Length adjustment
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
Model : SEW MAGIC
15 Free Accessories provided with sewing Machine
Maximum Stitch Width : 5 mm
Sewing Speed : 820 SPM
Calibrated thread tension dial
Snap-on presser feet for aided quilting
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
usha supreme tailoring machine

ಟೇಲರ್ ಸುಪ್ರೀಮ್

Usha Anand Best Tailoring Machine

ಆನಂದ್ ಡಿಎಲ್ಎಕ್ಸ್ ಕಾಂಪೊಸಿಟ್

SEW MAGIC