Description |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಎಲ್ಇಡಿ ವಿಧದ ಹೊಲಿಗೆ ಬೆಳಕು, ಫೇಸ್ ಪ್ಲೇಟ್ ಥ್ರೆಡ್ ಕಟರ್ ಮತ್ತು ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್ ಮೊದಲಾದ ವೈಶಿಷ್ಟ್ಯತೆಗಳನ್ನು ಎಕ್ಸೆಲ್ಲಾ ಡಿಲಕ್ಸ್ ಒದಗಿಸುತ್ತದೆ. ಇದು ಮೂರು ಪಟ್ಟು ಶಕ್ತಿಯುತ ಹೊಲಿಗೆಯ ಸಾಮರ್ಥ್ಯವನ್ನು ಒದಗಿಸುತ್ತದೆ. ಜೊತೆಗೆ, ಅದರ 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನೂ ಸಹ ಒಳಗೊಳ್ಳುತ್ತವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238004243-bb5d7690-91a5"][vc_column_text]
- ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
- ಲಿವರ್ ವಿಧದ ಫೀಡ್ ಡ್ರಾಪ್
- 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನು ಒಳಗೊಳ್ಳುತ್ತವೆ
- ಎಲ್ಇಡಿ ವಿಧದ ಹೊಲಿಗೆ ಬೆಳಕು
- ಫೇಸ್ ಪ್ಲೇಟ್ ಥ್ರೆಡ್ ಕಟರ್
- ಮೂರು ಪಟ್ಟು ಶಕ್ತಿಯುತ ಹೊಲಿಗೆ
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1054" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
- ಆಟೊ ಟ್ರಿಪ್ಪಿಂಗ್ ಬಾಬಿನ್ ಸಿಸ್ಟಮ್
- 4 ಹಂತದ ಬಟನ್ ಹೋಲ್
- ಪ್ರಬಲ ಮೆಟಲ್ ಬಾಡಿ ರಚನೆ
- ಮೆಷಿನ್‌ನ ತೂಕ - 6 ಕೆಜಿ
- ಪ್ಯಾಟರ್ನ್ ಸೆಲೆಕ್ಟರ್ ಮತ್ತು ಹೊಲಿಗೆಯ ಉದ್ದದ ನಿಯಂತ್ರಣಕ್ಕಾಗಿ 2 ಡಯಲ್‌ಗಳು
- ಲಿವರ್ ವಿಧದ ಫೀಡ್ ಡಾಗ್ ಡ್ರಾಪ್ ಮೆಕ್ಯಾನಿಸಂ
- ಗರಿಷ್ಠ ಜಿಗ್-ಜ್ಯಾಗ್ ಅಗಲ – 5 ಮಿಮೀ
- ಗರಿಷ್ಠ ಹೊಲಿಗೆ ಉದ್ದ - 4 ಮಿಮೀ
- ಮೆಷಿನ್ ಕವರ್ - ಮೃದುವಾದುದು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸ್ಟ್ರೀಮ್‌ಲೈನ್ಡ್ ಹೊಲಿಗೆ ಮೆಷಿನ್ ವಿಭಿನ್ನವಾಗಿ ಕಾಣಲು ಕಾರಣವೇನೆಂದರೆ ಅದಕ್ಕೆ ಗಟ್ಟಿಮುಟ್ಟಾದ ನೋಟವನ್ನು ನೀಡುವ ಚೌಕಾಕಾರದ ಆರ್ಮ್ ಮತ್ತು ಅದರ ಹೊಳೆಯುವ ಡ್ಯುಯಲ್ ಕಲರ್. ನಿಮ್ಮ ಹೊಲಿಗೆಯ ಅನುಭವವನ್ನು ಅನುಕೂಲಕರವಾಗಿಸಲು ಅದು ಬಿಲ್ಟ್ ಇನ್ ಲೈಟ್ಅನ್ನೂ ಸಹ ಹೊಂದಿದೆ, ಅದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗಾಗಿ ಪ್ರೆಶರ್ ಅಡ್ಜಸ್ಟರ್, ಫ್ಯಾಬ್ರಿಕ್‌ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಮತ್ತು ಇತರೆ ವೈಶಿಷ್ಟ್ಯತೆಗಳು ಅಡಚಣೆರಹಿತ ಹೊಲಿಗೆಗೆ ಇದನ್ನು ಸೂಕ್ತವಾಗುವಂತೆ ಮಾಡುತ್ತವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240194395-43cb292f-a251"][vc_column_text]
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗಾಗಿ ಪ್ರೆಶರ್ ಅಡ್ಜಸ್ಟರ್
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿಯ ಆಕಾರ |
: |
ಚೌಕಾಕಾರ |
2) ಮೆಷಿನ್‌ನ ಬಣ್ಣ |
: |
ಡ್ಯುಯಲ್ ಕಲರ್ |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
6) ಸ್ಟಿಚ್ ರೆಗ್ಯುಲೇಟರ್ |
: |
ಲಾಕಿಂಗ್ ವ್ಯವಸ್ಥೆಯೊಂದಿಗೆ ಲಿವರ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|