Price - 7 400 500
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಈ ಮೆಷಿನ್ ಫೂಟ್ ಮೆಕ್ಯಾನಿಸಂನ ನೆರವಿನಿಂದ ಕಾರ್ಯಾಚರಿಸುತ್ತದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325492343-53c678ed-6bc0"][vc_column_text]
  • ಆಧುನಿಕ ಮತ್ತು ಸಮಕಾಲೀನ ನೋಟ.
  • ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
  • ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌
  • ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
  • ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
  • ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
  • ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
  • ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
  • ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
  • ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
  • ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
  • ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಬಿನ್ ಸಿಸ್ಟಮ್ : ಅಡ್ವಾನ್ಸ್ ಸ್ಪಿಂಡಲ್ ವಿಧ
2)      ಬಾಡಿಯ ಆಕಾರ : ಚೌಕಾಕಾರ
3)      ಮೆಷಿನ್ ಬಣ್ಣ : ಡ್ಯುಯಲ್ ಕಲರ್
5)      ಶಟಲ್ ರೇಸ್ : ಓಪನ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="বিবরণ" tab_id="1534920717480-27b18fff-a727"][vc_column_text]স্ট্রীমলাইন্ড সেলাই মেশিনকে যা সত্যি করেই বাকিদের থেকে আলাদা করে তা হল স্কয়ার আর্ম যা একে দেখতে মজবুত করে আর এর চকচকে দ্বৈত রঙ। আপনার সেলাইয়ের অভিজ্ঞতাকে মসৃণ করতে, সেলাইয়ের এলাকা ভাল করে দেখার জন্য এতে অন্তর্নির্মিত আলো রয়েছে। এই সব কিছু মৌলিক বৈশিষ্ট্যতে যোগ করা হয়েছে যার মধ্যে রয়েছে হালকা, মাঝারি আর ভারী কাপড়ের জন্য প্রেশার অ্যাডজাস্টর, কাপড়ের পছন্দমত সেলাই করতে কাপড় নির্বাচক এবং অন্যান্য যা অবিচ্ছিন্ন সেলাইয়ের জন্য একে আদর্শ করে তোলে।
এখনই কিনুন
[/vc_column_text][/vc_tta_section][vc_tta_section title="বৈশিষ্ট্যসমূহ" tab_id="1536240194395-43cb292f-a251"][vc_column_text]
  • আইএসআই চিহ্নযুক্ত
  • সহজে সোজাসুজি আর উল্টোদিকে সেলাইয়ের মেকানিজম সহ লিভারের মত সেলাই রেগুলেটর।
  • পার্ফেক্ট সেলাইয়ের গড়নের জন্য সমান ববিন ওয়াইন্ডিং করতে অটো ট্রিপিং ববিন ওয়াইন্ডার।
  • হালকা, মাঝারি আর ভারী কাপড়ের জন্য প্রেশার অ্যাডজাস্টর
  • আবৃত শাটল রেস।
  • এক্স স্ট্যান্ড আর শীট ধাতব স্ট্যান্ডের মত অন্যরকম ফুটের সঙ্গে পাওয়া যায়।
  • প্লাস্টিক বেস কভার আর স্ট্যান্ডার্ড প্লাস্টিকের বেস কভারের মত হস্তচালিত অন্য বিকল্পগুলোর সাথে পাওয়া যায়
  • মোর দিয়ে চালানোর বিকল্প
[/vc_column_text][/vc_tta_section][vc_tta_section title="প্রযুক্তিগত স্পেসিফিকেশন" tab_id="1534920825009-d2bd03d2-fe4d"][vc_column_text]
1)       বডির আকৃতি : বর্গাকার
2)      মেশিন কালার : দ্বৈত রঙ
3)     থ্রেড টেক আপ লিভার মোশন : ক্যাম মোশন
4)      সুচের বারের সুতোর গাইড : বাঁকের ধরণ
5)      সুচের প্লেট এবং স্লাইড প্লেট : স্লাইডের ধরণ
6)     সেলাই রেগুলেটর : লকিং ব্যবস্থা সহ লিভার টাইপ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]This is the most popular foot with patch workers for that essential 0.65cm seam every time. Country of Origin: Taiwan
Buy now
[/vc_column_text][/vc_tta_section][vc_tta_section title="Features" tab_id="1536372345087-98623c04-80e6"][vc_column_text]
  • The guide on the foot enables you to sew a perfect 0.65cm seam
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]Useful for : Quilting Edge stitching[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
usha nova foot operated tailoring machine

ನೋವಾ ಫೂಟ್

Usha Streamlined Sewing Machine

স্ট্রীমলাইন্ড

Sewing Machine Foot Accessories
0.65 cm Seam Foot