Price 6 000.00 6 350.00 6 000.00 6 875.00 25 700.00 6 100.00 7 175.00
Description [vc_row][vc_column][vc_tta_accordion][vc_tta_section title="वर्णन" tab_id="1534920717480-27b18fff-a727"][vc_column_text]उषा उमंग कंपोझिट शिलाई मशीनमध्ये लीव्हर टाईप सिंच रेग्युलेटर, ऑटो ट्रिपिंग बॉबिन वाइंडर, सहज देखभालसाठी ओपन टाइप शटल रेस, कापडावरील नीडल बारचा प्रेशर ऍडजस्ट करण्यासाठी स्क्रू टाइप प्रेसर आणि बॉबिनला सहजपणे आत घालण्यासाठी हिंज टाइप प्लेटसह अनेक वैशिष्ट्ये उपलब्ध आहेत.
आताच खरेदी करा
[/vc_column_text][/vc_tta_section][vc_tta_section title="वैशिष्ट्ये" tab_id="1536584072220-e00fdb6c-b273"][vc_column_text]
  • आयएसआय मार्क
  • सोप्या फॉरवर्ड आणि रिव्हर्स स्टिच कंट्रोलसाठी लीव्हर टाइप स्टिच रेग्युलेटर.
  • एकसमान बॉबिन वाइंडिंगसाठी ऑटो ट्रिपिंग स्प्रिंग लोडेड वाइंडर ज्यामुळे एकसमान स्टिच निर्मिती होते.
  • सुलभ देखभालीसाठी ओपन टाइप शटल रेस.
  • बॉबिनला सहजपणे आत घालण्यासाठी हिंज टाइप स्लाइड प्लेट.
  • नीडल बार प्रेशर नियंत्रित करण्यासाठी स्क्रू टाइप प्रेशर ऍडजस्टमेंट.
  • केवळ एक हँड टाइप आणि आपल्या एखाद्या आवडत्या व्यक्तीला देण्यासाठी एक परिपूर्ण निवड म्हणून उपलब्ध.
  • मोटरसह ऑपरेट करण्याचा पर्याय
[/vc_column_text][/vc_tta_section][vc_tta_section title="तांत्रिक माहिती" tab_id="1534920825009-d2bd03d2-fe4d"][vc_column_text]
१)        बॉडी : गोल
२)       मशीनचा रंग : काळा
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಬಂಧನ್ ಡಿಲಕ್ಸ್ ಹೊಲಿಗೆ ಮೆಷಿನ್‌ನ ಸಮ್ಮಿಶ್ರ ಆವೃತ್ತಿಯಾಗಿರುವ ಇದು ಗಟ್ಟಿಮುಟ್ಟಾದ ನೋಟದೊಂದಿಗೆ ಆಕರ್ಷಕ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ. ಅದರ ಅನನ್ಯವಾದ ಕಂದು ಬಣ್ಣವು ಮೆಷಿನ್‌ಗೆ ಸೊಗಸಾದ ಮತ್ತು ಅಂದವಾದ ನೋಟವನ್ನು ಒದಗಿಸುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325258393-0f767d53-086c"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಹ್ಯಾಂಡ್ ವೇರಿಯಂಟ್ ಆಗಿ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ಚೌಕಾಕಾರ
2)      ಮೆಷಿನ್‌ನ ಬಣ್ಣ : ಕಂದು ಬಣ್ಣ
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಸಮ್ಮಿಶ್ರ ಹೊಲಿಗೆ ಮೆಷಿನ್ ಈ ಮುಂದಿನ ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ - ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಫ್ಯಾಬ್ರಿಕ್ ಮೇಲೆ ನೀಡಲ್ ಬಾರ್‌ನ ಒತ್ತಡವನ್ನು ಸರಿಹೊಂದಿಸಲು ಸ್ಕ್ರೂ ವಿಧದ ಪ್ರೆಸ್ಸರ್ ಹಾಗೂ ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536584072220-e00fdb6c-b273"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಹ್ಯಾಂಡ್ ವೇರಿಯಂಟ್ ಆಗಿ ಮಾತ್ರ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಪ್ರಸಿದ್ಧ ಬಂಧನ್ ನೇರ ಹೊಲಿಗೆ ಮೆಷಿನ್‌ನ ಸಮ್ಮಿಶ್ರ ಆವೃತ್ತಿಯಾಗಿರುವ ಇದು ಹೊಲಿಗೆಗೆ ಬೇಕಾದ ಎಲ್ಲಾ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325168698-753103d5-bce8"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಹ್ಯಾಂಡ್ ವೇರಿಯಂಟ್ ಆಗಿ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ವಂಡರ್ ಸ್ಟಿಚ್ ಹೊಲಿಗೆ ಮೆಷಿನ್ ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, 23 ಬಿಲ್ಟ್ ಇನ್ ಹೊಲಿಗೆಗಳು, ಪ್ಯಾಟರ್ನ್ ಆಯ್ಕೆ, ಹೊಲಿಗೆಯ ಉದ್ದದ ಆಯ್ಕೆ ಮತ್ತು ಹೊಲಿಗೆಯ ಅಗಲದ ಆಯ್ಕೆಗಾಗಿ ಮೂರು ಡಯಲ್‌ಗಳು ಹಾಗೂ ಹೆಚ್ಚುವರಿ ರಕ್ಷಣೆಗಾಗಿ ಹಾರ್ಡ್ ಕವರ್ ಮೊದಲಾದವನ್ನು ಒದಗಿಸುತ್ತದೆ. ಈ ಪಿಂಕ್ ಬಣ್ಣದ ಮೆಷಿನ್ ಹನ್ನೆರಡು ಅಪ್ಲಿಕೇಶನ್‌ಗಳು ಹಾಗೂ ಉತ್ತಮ ಅಂಚಿನ ಹೊಲಿಗೆ ಮತ್ತು ಬ್ಲೈಂಡ್ ಹೆಮಿಂಗ್‌ಗಾಗಿ ವಿಶೇಷ ಫೀಟ್ಅನ್ನೂ ಹೊಂದಿದೆ. ಸ್ವಯಂಚಾಲಿತ ಬಟನ್ ಹೋಲ್‌ಗಳನ್ನು ಮಾಡಲು ಇರುವ ಪ್ರೆಸ್ಸರ್ ಫೂಟ್ ಒಂದು ಹೆಚ್ಚುವರಿ ವೈಶಿಷ್ಟ್ಯತೆಯಾಗಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238668533-fc7873d5-9679"][vc_column_text]
  • ಪ್ಯಾಟರ್ನ್ ಆಯ್ಕೆ, ಹೊಲಿಗೆಯ ಉದ್ದದ ಆಯ್ಕೆ ಮತ್ತು ಅಗಲದ ಆಯ್ಕೆಗಾಗಿ ಮೂರು ಡಯಲ್‌ಗಳು
  • ವೃತ್ತಾಕಾರದ ಹೊಲಿಗೆಯನ್ನು ಸುಲಭಗೊಳಿಸಲು ಫ್ರೀ ಆರ್ಮ್
  • ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 23 ಬಿಲ್ಟ್ ಇನ್ ಹೊಲಿಗೆಗಳು
  • ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಸ್ಯಾಟಿನ್ ಸ್ಟಿಚ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದ 12 ಅಪ್ಲಿಕೇಶನ್‌ಗಳು.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ : ಆಟೊ ಟ್ರಿಪ್ಪಿಂಗ್
ಬಟನ್ ಹೋಲ್ ಹೊಲಿಗೆ : ಒಂದು ಹಂತ
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ : 381 ಮಿಮೀ x 205 ಮಿಮೀ x 288 ಮಿಮೀ
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ : ಹೌದು
ನೀಡಲ್ ಥ್ರೆಡಿಂಗ್ : ಸ್ವಯಂಚಾಲಿತ
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ : 36
ಪ್ರೆಶರ್ ಅಡ್ಜಸ್ಟರ್ : ಹೌದು
ಹೊಲಿಗೆಯ ಬೆಳಕು : ಹೌದು
ಹೊಲಿಗೆಯ ವೇಗ : 860 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು)
ಹೊಲಿಗೆಯ ಉದ್ದದ ನಿಯಂತ್ರಣ : ಹೌದು
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ : ಡಯಲ್ ವಿಧ
ಹೊಲಿಗೆಯ ಅಗಲ : 5 ಮಿಮೀ
ಹೊಲಿಗೆಯ ಅಗಲದ ನಿಯಂತ್ರಣ : ಹೌದು
ಥ್ರೆಡ್ ಟೆನ್ಷನ್ ನಿಯಂತ್ರಣ : ಕೈಪಿಡಿ
ಮೂರು ಪಟ್ಟು ಶಕ್ತಿಯುತ ಹೊಲಿಗೆ : ಹೌದು
ಟ್ವಿನ್ ನೀಡಲ್ ಸಾಮರ್ಥ್ಯ : ಇಲ್ಲ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]સીધા સ્ટિચ પરિવારનું આ સભ્ય વપરાશકર્તા મૈત્રીપૂર્ણ અને તેની ઓપન ટાઇપ શટલ રેસ સાથે જાળવી રાખવા સરળ છે. અન્ય ઉત્પાદન સુવિધાઓમાં એકસરખા વાઇન્ડીંગ માટે ઓટો ટ્રીપિંગ, સ્પ્રીંગ લોડેડ બોબિન વાઇન્ડર, સમાન વણાટ અને સંપૂર્ણ સિલાઈ રચના, બોબીનની સરળતાથી શામેલ કરવા માટે હિંજ્ડ ટાઇપ સ્લાઇડ પ્લેટ, અને સરળ ફોરવર્ડ અને રિવર્સ સ્ટિચ કંટ્રોલ માટે લીવર ટાઈપ સ્ટિચ રેગ્યુલેટરનો સમાવેશ થાય છે.
હમણાં જ ખરીદો
[/vc_column_text][/vc_tta_section][vc_tta_section title="વિશેષતાઓ" tab_id="1536239931198-c96cff32-389e"][vc_column_text]
  • આઈએસઆઈ માર્ક
  • સરળ ફોરવર્ડ અને રિવર્સ સ્ટિચ કંટ્રોલ માટે લિવર ટાઇપ સ્ટિચ રેગ્યુલેટર.
  • ઓટો ટ્રિપિંગ સ્પ્રીંગમાં સમાન બોબીન વાઇન્ડીંગ માટે બોબીન વાઇન્ડર લોડ થયું છે જે સંપૂર્ણ સિલાઈ રચનામાં પરિણમે છે.
  • સરળ જાળવણી માટે ઓપન ટાઇપ શટલ રેસ.
  • સરળતાથી બોબિન દાખલ કરવા માટે હિંજ્ડ ટાઇપ સ્લાઇડ પ્લેટ.
  • સોય બાર પ્રેશરને નિયંત્રિત કરવા માટે સ્ક્રૂ પ્રકાર પ્રેશર ગોઠવણ.
  • એક્સ સ્ટેન્ડ અને શીટ મેટલ સ્ટેન્ડ જેવા અન્ય ફુટ વેરિયન્ટ્સ સાથે ઉપલબ્ધ છે.
  • ઇકોનોમી પ્લાસ્ટિક બેઝ કવર અને સ્ટાન્ડર્ડ પ્લાસ્ટિક બેઝ કવર જેવા અન્ય હેન્ડ વેરિયન્ટ્સ સાથે ઉપલબ્ધ છે
  • મોટર સાથે કામ કરવાનો વિકલ્પ
[/vc_column_text][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]
૧)       બોડીનો આકાર : રાઉન્ડ
૨)      મશીનનો રંગ : કાળો
૩)      થ્રેડ ટેઇક અપ લીવરનું મોશન : કેમ મોશન
૪)      સોય બાર થ્રેડ ગાઈડ : કર્વ્ડ ટાઇપ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]The Usha Umang sewing machine comes with a whole lot of features including a lever type stitch regulator, an auto tripping bobbin winder, an open type shuttle race for easy maintenance, a screw type presser to adjust the pressure of the needle bar on the fabric for ease of use, and a hinge type slide plate for easy insertion of bobbin. Country of Origin: India  Foot variant also available.
Buy now
[/vc_column_text][vc_column_text]Also Available in Regional Retail Stores [/vc_column_text][/vc_tta_section][vc_tta_section title="Features" tab_id="1536583956388-cdc4590b-ccab"][vc_column_text]
  • ISI Mark
  • Lever type stitch regulator for easy forward and reverse stitch control.
  • Auto tripping spring loaded bobbin winder for uniform bobbin winding which results into perfect stitch formation.
  • Open type shuttle race for easy maintenance.
  • Hinge type slide plate for easy insertion of bobbin.
  • Screw type pressure adjustment for controlling the needle bar pressure.
  • Only available as Hand variant and perfect choice to gift someone you love.
  • Option to operate with Motor.
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
1)     Body : Round
2)     Machine Color : Black
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
Umang composite frontal cutout

उमंग कंपोझिट

bandhan dlx composite

ಬಂಧನ್ ಡಿಎಲ್ಎಕ್ಸ್ ಕಾಂಪೊಸಿಟ್

Umang composite frontal cutout

ಉಮಂಗ್ ಕಾಂಪೊಸಿಟ್

bandhan tailoring machine with cover

ಬಂಧನ್ ಕಾಂಪೊಸಿಟ್

sewing machine

ವಂಡರ್ ಸ್ಟಿಚ್ ಪ್ಲಸ್

hand tailoring machine price

ચેમ્પિયન

umang tailoring machine

Umang Composite Hand Operated