Price 5 500.00 5 395.00
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಡಿಲಕ್ಸ್ ಹೊಲಿಗೆ ಮೆಷಿನ್ ಒಂದು ಸ್ಟ್ಯಾಂಡರ್ಡ್ ನೇರ ಹೊಲಿಗೆ ಮೆಷಿನ್ ಆಗಿದ್ದು, ಆಕರ್ಷಕ ಹಸಿರು ಬಣ್ಣದಲ್ಲಿ ಬರುತ್ತದೆ. ಚೌಕಾಕಾರದ ಆರ್ಮ್ ಬಾಡಿಯನ್ನು ಹೊಂದಿರುವುದರಿಂದ ಈ ಮೆಷಿನ್ ಗಟ್ಟಿಮುಟ್ಟಾಗಿದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇತರೆ ವೈಶಿಷ್ಟ್ಯತೆಗಳೆಂದರೆ ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಹಾಗೂ ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್. ಅಷ್ಟೇ ಅಲ್ಲದೆ ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ಅನ್ನೂ ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240834268-016e8075-340b"][vc_column_text]
  • ಐಎಸ್ಐ ಗುರುತು
  • ಚೌಕಾಕಾರದ ಆರ್ಮ್ ಬಾಡಿ
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಮೆಷಿನ್‌ನ ಬಣ್ಣ : ಗಾಢ ಹಸಿರು
2)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
3)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="বিবরণ" tab_id="1534920717480-27b18fff-a727"][vc_column_text]এটা আনন্দ ডিলাক্স সোজা সেলাই করার মেশিনের যৌগিক সংস্করণ, এর মজবুত দেখতে স্কয়ার আর্ম বডি আছে আর রঙের বিকল্পের মধ্যে আছে - কালো আর মধ্যরাত্রির নীল। বৈশিষ্ট্যগুলোর মধ্যে অটো ট্রিপিং, সমান ববিন ওয়াইন্ডিং আর পার্ফেক্ট সেলাইয়ের গড়নের জন্য স্প্রিং লোডেড ববিন ওয়াইন্ডার, সহজে সোজাসুজি আর উল্টোদিকে সেলাই নিয়ন্ত্রণের জন্য লিভারের মত সেলাই রেগুলেটর এবং সহজে ববিন ঢোকানোর জন্য স্লাইড প্লেট।
এখনই কিনুন
[/vc_column_text][/vc_tta_section][vc_tta_section title="বৈশিষ্ট্যসমূহ" tab_id="1536325093182-9902b5d8-3cba"][vc_column_text]
  • আইএসআই চিহ্নযুক্ত
  • সহজে সোজাসুজি আর উল্টোদিকে সেলাইয়ের মেকানিজম সহ লিভারের মত সেলাই রেগুলেটর।
  • পার্ফেক্ট সেলাইয়ের গড়নের জন্য সমান ববিন ওয়াইন্ডিং করতে অটো ট্রিপিং ববিন ওয়াইন্ডার।
  • সুচের বারের চাপ নিয়ন্ত্রণের জন্য স্ক্রূর মত চাপ সামঞ্জস্য।
  • আবৃত শাটল রেস।
  • হস্তচালিত হিসাবে পাওয়া যায় আর আপনি ভালবাসেন এমন কাউকে উপহার দেওয়ার জন্য পার্ফেক্ট।
  • মোটর দিয়ে চালানোর বিকল্প
[/vc_column_text][/vc_tta_section][vc_tta_section title="প্রযুক্তিগত স্পেসিফিকেশন" tab_id="1534920825009-d2bd03d2-fe4d"][vc_column_text]
1)       বডির আকৃতি : বর্গাকার
2)      মেশিন কালার : মধ্যরাত্রির নীল ও কালো
3)      থ্রেড টেক আপ লিভার মোশন : ক্যাম মোশন
4)     সুচের বারের সুতোর গাইড : বাঁকের ধরণ
5)      সুচের প্লেট এবং স্লাইড প্লেট : স্লাইডের ধরণ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
Umang deluxe

ಉಮಂಗ್ ಡಿಎಲ್ಎಕ್ಸ್

Usha Anand Best Tailoring Machine

আনন্দ ডিএলএক্স কম্পোজিট