Price
MRP: ₹ 5 575.00 (INCL. OF ALL TAXES)
MRP: ₹ 560.00 (INCL. OF ALL TAXES)
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ರೂಪಾ ಫ್ಯಾಮಿಲಿ ಹೊಲಿಗೆ ಮೆಷಿನ್ ಮೂಲಭೂತ ನೇರ ಹೊಲಿಗೆ ಮೆಷಿನ್ ಆಗಿದ್ದು, ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್ ಹಾಗೂ ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡದ ಹೊಂದಾಣಿಕೆ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇವು ಎರಡು ಬಣ್ಣಗಳ ವೇರಿಯಂಟ್‌ಗಳಲ್ಲಿ ಲಭ್ಯವಾಗುತ್ತವೆ – ಕಪ್ಪು ಮತ್ತು ಮೆಟಾಲಿಕ್ ಹಸಿರು.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240091261-4ea9b008-e01b"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
4)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
5)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
7)      ಒತ್ತಡದ ಹೊಂದಾಣಿಕೆ : ಸ್ಕ್ರೂ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]આ ફૂટનો ઉપયોગ તમારા પોતાના પાઇપિંગ માટે થાય છે. તે કપડા અને ગાદીની કિનારીઓ માટે કસ્ટમ પાઇપિંગ માટે સુંદર સહાયક છે. મહત્તમ કોર્ડ કદ ૫ એમએમ છે.
હવે ખરીદો
[/vc_column_text][/vc_tta_section][vc_tta_section title="વિશેષતાઓ" tab_id="1536373828121-d7d4ffd7-a6bd"][vc_column_text]
  • પાઈપિંગ ફુટ બે ખાંચાઓથી નીચે બનાવવામાં આવે છે જે તમારા પોતાના પાઇપિંગ ટેપને બનાવે છે
[/vc_column_text][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]આ માટે ઉપયોગી : વૈવિધ્યપૂર્ણ પાઇપિંગ બનાવી રહ્યા છે. કપડા પર સરસ રીતે પાઇપિંગ ફિક્સિંગ. [/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
tailoring machine

ರೂಪಾ ಫ್ಯಾಮಿಲಿ

Usha Jenome sewing machine

પાઈપિંગ ફૂટ