Price - 6 650.00
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಮೆಷಿನ್ಅನ್ನು ಕೈಯಿಂದ ಕಾರ್ಯಾಚರಿಸಲಾಗುತ್ತದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325549332-4e4b777d-1ff1"][vc_column_text]
  • ಆಧುನಿಕ ಮತ್ತು ಸಮಕಾಲೀನ ನೋಟ.
  • ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
  • ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌
  • ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
  • ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
  • ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
  • ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
  • ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
  • ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
  • ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
  • ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
  • ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)      ಬಾಬಿನ್ ಸಿಸ್ಟಮ್ : ಅಡ್ವಾನ್ಸ್ ಸ್ಪಿಂಡಲ್ ವಿಧ
2)      ಬಾಡಿಯ ಆಕಾರ : ಚೌಕಾಕಾರ
3)      ಮೆಷಿನ್ ಬಣ್ಣ : ಡ್ಯುಯಲ್ ಕಲರ್
5)      ಶಟಲ್ ರೇಸ್ : ಓಪನ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="বিবরণ" tab_id="1534920717480-27b18fff-a727"][vc_column_text]ঊষা লিঙ্ক ডিলাক্স সেলাই মেশিন হল আধুনিক সোজা সেলাই মেশিন যাতে নিঃশব্দে সেলাই করার জন্য লিঙ্ক মোশন মেকানিজম থাকে। দক্ষতা আর উৎপাদনশীলতা বাড়াতে এই মেশিন ১০০০ এসপিএম (সেলাই প্রতি মিনিটে) গতিতে কাজ করতে সমর্থ। এই মডেলের স্কয়ার আর্ম বডি একে মজবুত আর টেকসই করে তোলে।
এখনই কিনুন
[/vc_column_text][/vc_tta_section][vc_tta_section title="বৈশিষ্ট্যসমূহ" tab_id="1536325712738-f1d77afa-23ad"][vc_column_text]
  • আইএসআই চিহ্নযুক্ত
  • স্কয়ার আর্ম বডি একে মজবুত আর টেকসই করে তোলে।
  • নিঃশব্দে সেলাই করার জন্য লিঙ্ক মোশন মেকানিজম।
  • আর ভাল দক্ষতার জন্য ১০০০ এসপিএম পর্যন্ত উচ্চ গতি।
  • সহজে আর উল্টোদিকে সেলাই নিয়ন্ত্রণের জন্য গোলাকার সেলাই রেগুলেটর।
  • পার্ফেক্ট সেলাইয়ের গড়নে সাহায্য করতে অটো ট্রিপিং স্প্রিং লোডেড ববিন ওয়াইন্ডার যাতে সমান ববিন ওয়াইন্ডিং হয়।
  • ববিন আর ববিন কেস সহজে ঢোকাতে হিঞ্জের মত সুচের প্লেট।
  • সহজে রক্ষণাবেক্ষণের জন্য ওপেন টাইপ শাটল।
  • এক্স স্ট্যান্ড আর শীট ধাতব স্ট্যান্ডের মত অন্যরকম ফুটের সঙ্গে পাওয়া যায়।
  • ইকোনমি প্লাস্টিক বেস কভার আর স্ট্যান্ডার্ড প্লাস্টিকের বেস কভারের মত হস্তচালিত অন্য বিকল্পগুলোর সাথে পাওয়া যায়
  • মোটর দিয়ে চালানোর বিকল্প
[/vc_column_text][/vc_tta_section][vc_tta_section title="প্রযুক্তিগত স্পেসিফিকেশন" tab_id="1534920825009-d2bd03d2-fe4d"][vc_column_text]
1)       মেশিন কালার : কালো
2)     সুচের বারের সুতোর গাইড : বাঁকের ধরণ
4)     চাপ সামঞ্জস্য : স্ক্রূর ধরণ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
Sewing & Embroidery Machine

ನೋವಾ ಹ್ಯಾಂಡ್

industrial tailoring machine

লিঙ্ক ডিএলএক্স