Description |
[vc_row][vc_column][vc_tta_accordion][vc_tta_section title="विवरण" tab_id="1534920717480-27b18fff-a727"][vc_column_text]ऊषा उमंग सिलाई मशीन बहुत सारी सुविधाओं के साथ आती है, जिसमें एक लीवर टाइप स्टिच रेगुलेटर,एक ऑटो ट्रिपिंग बॉबिन वाइन्डर, आसान रखरखाव के लिए एक ओपन टाइप शटल रेस, उपयोग में आसानी के लिए कपड़े पर नीडल बार के दबाव को समायोजित करने के लिए एक स्क्रू टाइप प्रेसर और बॉबिन केआसानी से अंदर जाने के लिए एक हिन्ज टाइप स्लाइड प्लेट शामिल हैं।
[/vc_column_text][/vc_tta_section][vc_tta_section title="विशेषताएँ" tab_id="1536583956388-cdc4590b-ccab"][vc_column_text]
- आईएसआई मार्क
- फ़ॉरवर्ड और रिवर्स सिलाई केआसान नियंत्रण के लिए एक लीवर टाइप स्टिच रेगुलेटर
- यूनिफॉर्म बॉबिन वाइंडिंग के लिए एक ऑटो ट्रिपिंग स्प्रिंग लोडेड बॉबिन वाइन्डर, जिसके कारण टांकों की बनावट अच्छी होती है।
- आसान रखरखाव के लिए ओपन टाइप शटल रेस।
- बॉबिन को आसानी से डालने के लिए एक हिंज टाइप स्लाइड प्लेट
- सुई बार के दबाव को नियंत्रित करने के लिए स्क्रू टाइप प्रेशर एडजस्टमेंट
- केवल हैंड वैरिएंट के रूप में उपलब्ध है और किसी ऐसे व्यक्ति को उपहार देने के लिए जिसे आप प्यार करते हैं, सही विकल्प है।
- मोटर से चलाने का विकल्प।
[/vc_column_text][/vc_tta_section][vc_tta_section title="तकनीकी विवरण" tab_id="1534920825009-d2bd03d2-fe4d"][vc_column_text]
१) बॉडी |
: |
गोल |
२) मशीन का रंग |
: |
काला |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಈ ಮೆಷಿನ್ ಫೂಟ್ ಮೆಕ್ಯಾನಿಸಂನ ನೆರವಿನಿಂದ ಕಾರ್ಯಾಚರಿಸುತ್ತದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325492343-53c678ed-6bc0"][vc_column_text]
- ಆಧುನಿಕ ಮತ್ತು ಸಮಕಾಲೀನ ನೋಟ.
- ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
- ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್
- ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
- ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
- ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
- ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
- ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
- ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
- ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
- ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
- ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಬಿನ್ ಸಿಸ್ಟಮ್ |
: |
ಅಡ್ವಾನ್ಸ್ ಸ್ಪಿಂಡಲ್ ವಿಧ |
2) ಬಾಡಿಯ ಆಕಾರ |
: |
ಚೌಕಾಕಾರ |
3) ಮೆಷಿನ್ ಬಣ್ಣ |
: |
ಡ್ಯುಯಲ್ ಕಲರ್ |
5) ಶಟಲ್ ರೇಸ್ |
: |
ಓಪನ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಟೈಲರ್ ಡಿಲಕ್ಸ್ ಹೊಲಿಗೆ ಮೆಷಿನ್ ಒಂದು ಮೂಲಭೂತ ನೇರ ಹೊಲಿಗೆ ಮಾಡೆಲ್ ಆಗಿದೆ ಮತ್ತು ಟೈಲರ್‌ಗಳಿಗೆ ಒಂದು ಉತ್ತಮ ಆಯ್ಕೆಯ ಮೆಷಿನ್ ಆಗಿದೆ. ಈ ಮೆಷಿನ್ ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ಸ್ಟಿಚ್ ರೆಗ್ಯುಲೇಟರ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಜೊತೆಗೆ ಈ ಮೆಷಿನ್ ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ಅನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240246894-881d8bab-928d"][vc_column_text]
- ಐಎಸ್ಐ ಗುರುತು
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿಯ ಆಕಾರ |
: |
ದುಂಡಗೆ |
2) ಮೆಷಿನ್‌ನ ಬಣ್ಣ |
: |
ಕಪ್ಪು |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|