Price 7 200.00 5 750.00 6 650.00 7 175.00
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಮೆಷಿನ್ ಬಳಕೆ ಹೆಚ್ಚಿರುವ ಟೈಲರ್‌ಗಳ ಅವಶ್ಯಕತೆಗಳನ್ನು ಟೈಲರ್ ಡಿಲಕ್ಸ್ ಹೊಲಿಗೆ ಮೆಷಿನ್ ಪೂರೈಸುತ್ತದೆ. ಐದು ಪ್ರಮುಖ ಕಾಂಪೊನೆಂಟ್‌ಗಳು – ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್ – ಇವು ಉತ್ತಮ ಬಾಳಿಕೆಗಾಗಿ ಫೋರ್ಜ್ಡ್ ಸ್ಟೀಲ್‌ನಿಂದ ಮಾಡಲ್ಪಟ್ಟಿವೆ. ಕೆಲಸವನ್ನು ಹೆಚ್ಚು ಸರಳಗೊಳಿಸಿ ಸಮರ್ಥಗೊಳಿಸಲು ಈ ಮಾಡಲ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್, ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್ ಹಾಗೂ ಫ್ಯಾಬ್ರಿಕ್‌ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಇತ್ಯಾದಿಗಳೊಂದಿಗೆ ಬರುತ್ತದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536583690711-6b0ca558-2209"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಉತ್ತಮ ಬಾಳಿಕೆಗಾಗಿ ಐದು ಪ್ರಮುಖ ಫೋರ್ಜ್ಡ್ ಸ್ಟೀಲ್‌ ಕಾಂಪೊನೆಂಟ್‌ಗಳನ್ನು ಜೋಡಿಸಲಾಗಿದೆ (ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್).
  • ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಒತ್ತಡವನ್ನು ಸರಿಹೊಂದಿಸಲು ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್.
  • ಸೂಕ್ಷ್ಮ ಬಟ್ಟೆಗಳನ್ನು ಹೊಲಿಯಲು ಮತ್ತು ಎಂಬ್ರಾಯ್ಡರಿ ಮಾಡಲು ನೆರವಾಗಲು ಫೀಡ್ ಡಾಗ್ಅನ್ನು ಸರಿಹೊಂದಿಸುವುದಕ್ಕಾಗಿ ಫ್ಯಾಬ್ರಿಕ್ ಸೆಲೆಕ್ಟರ್ ನಾಬ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್
  • ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
  • ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
4)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
5)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="వివరణ" tab_id="1534920717480-27b18fff-a727"][vc_column_text]బంధన్ డీలక్స్ కుట్టు మిషిన్ దృఢమైన చతురస్రాకార బాడీతో లభిస్తుంది. దీని విశిష్ట బ్రౌన్ టోన్ అనేది మిషిన్ కు భారీ మరియు నాజూకుతనం కలిగిస్తుంది. ఆటో ట్రిప్పింగ్, యూనిఫాం బాబిన్ వైండింగ్ మరియు పర్ఫెక్ట్ స్టిచ్ ఏర్పడటానికి స్ప్రింగ్ లోడెడ్ బాబిన్ విండర్, ఈజీ ఫార్వర్డ్ మరియు రివర్స్ స్టిచ్ కంట్రోల్ కోసం లివర్ టైప్ స్టిచ్ రెగ్యులేటర్ మరియు బాబిన్ సులభంగా చొప్పించడానికి స్లైడ్ ప్లేట్ ఉన్నాయి.
ఇప్పుడే కొనండి
[/vc_column_text][/vc_tta_section][vc_tta_section title="విశిష్టాంశాలు" tab_id="1536239792878-266e6009-4dec"][vc_column_text]
  • ISI గుర్తించబడింది
  • ఫార్వర్డ్ మరియు రివర్స్ స్టిచింగ్ మెకానిజంతో లివర్ టైప్ స్టిచ్ రెగ్యులేటర్.
  • ఖచ్చితమైన కుట్టు నిర్మాణం కోసం బాబిన్ యొక్క ఏకరీతి వైండింగ్ కోసం ఆటో ట్రిప్పింగ్ బాబిన్ విండర్.
  • స్క్రూ రకం సూది పట్టీ ఒత్తిడిని నియంత్రించడానికి ఒత్తిడి సర్దుబాటు.
  • క్లోజ్డ్ టైప్ షటిల్ రేస్.
  • ఎక్స్ స్టాండ్ మరియు షీట్ మెటల్ స్టాండ్ వంటి ఇతర ఫుట్ వేరియంట్లతో లభిస్తుంది.
  • ఎకానమీ ప్లాస్టిక్ బేస్ కవర్ & స్టాండర్డ్ ప్లాస్టిక్ బేస్ కవర్ వంటి ఇతర హ్యాండ్ వేరియంట్లతో లభిస్తుంది
  • మోటారుతో పనిచేయడానికి ఎంపిక
[/vc_column_text][/vc_tta_section][vc_tta_section title="సాంకేతిక అంశాలు" tab_id="1534920825009-d2bd03d2-fe4d"][vc_column_text]
1)      శరీర ఆకారం : స్క్వేర్
2)    మెషిన్ కలర్ : బ్రౌన్
3)    మోషన్ ఆఫ్ థ్రెడ్ టేక్ అప్ లివర్ : క్యామ్ మోషన్
4)    నీడిల్ బార్ థ్రెడ్ గైడ్ : వక్ర రకం
5)    నీడిల్ ప్లేట్ మరియు స్లైడ్ ప్లేట్ : స్లైడ్ రకం
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]ശബ്‌ദമില്ലാത്ത സ്റ്റിച്ചിംഗിനായി ലിങ്ക് മോഷൻ മെക്കാനിസം ഉപയോഗിച്ച് പ്രവർത്തിക്കുന്ന ഒരു ആധുനിക സ്‌ട്രെയിറ്റ് സ്റ്റിച്ച് മെഷീനാണ് Usha ലിങ്ക് ഡീലക്‌സ് തയ്യൽ മെഷീൻ. കാര്യക്ഷമതയ്ക്കും ഉൽ‌പാദനക്ഷമതയ്ക്കും പുറമേ,1000 എസ്‌പി‌എം(മിനിറ്റിൽ തുന്നൽ) വേഗതയിൽ പ്രവർത്തിക്കാൻ യന്ത്രത്തിന് കഴിയും. ഈ മോഡലിൽ സ്ക്വയർ ആം ബോഡി സജ്ജീകരിച്ചിരിക്കുന്നു, അത് ശക്തവും ഈടുള്ളതുമാക്കുന്നു.
ഇപ്പോള്‍ വാങ്ങുക
[/vc_column_text][/vc_tta_section][vc_tta_section title="സവിശേഷതകള്‍" tab_id="1536325712738-f1d77afa-23ad"][vc_column_text]
  • ഐ‌എസ്‌ഐ അടയാളപ്പെടുത്തിയത്
  • സ്ക്വയർ ആം ബോഡി അതിനെ ശക്തവും ഈടുനില്‍ക്കുന്നതുമാക്കുന്നു.
  • ശബ്‌ദമില്ലാത്ത സ്റ്റിച്ചിംഗിനായുള്ള ലിങ്ക് മോഷൻ സംവിധാനം.
  • മികച്ച കാര്യക്ഷമതയ്ക്കായി 1000 എസ്പിഎം വരെ ഉയർന്ന വേഗത.
  • എളുപ്പമുള്ള റിവേര്‍സ് സ്റ്റിച്ച് നിയന്ത്രണത്തിനായി റൌണ്ട് ടൈപ്പ് സ്റ്റിച്ച് റെഗുലേറ്റർ.
  • മികച്ച തുന്നൽ രൂപീകരണത്തിന് സഹായിക്കുന്ന ബോബിന്‍റെ ഏകീകൃത വൈൻ‌ഡിംഗിനായി ഓട്ടോ ട്രിപ്പിംഗ് സ്പ്രിംഗ് ലോഡുചെയ്ത ബോബിൻ വൈൻ‌ഡർ.
  • ബോബിൻ‌, ബോബിൻ‌ കേസ് എന്നിവ എളുപ്പത്തിൽ‌ ഉൾ‌പ്പെടുത്തുന്നതിനായി ഹിഞ്ച്ഡ് ടൈപ്പ് നീഡില്‍ പ്ലേറ്റ്.
  • എളുപ്പത്തിലുള്ള പരിപാലനത്തിനായി ഓപ്പൺ ടൈപ്പ് ഷട്ടിൽ റേസ്.
  • എക്സ് സ്റ്റാൻഡ്, ഷീറ്റ് മെറ്റൽ സ്റ്റാൻഡ് തുടങ്ങിയ മറ്റ് ഫുട്ട് വേരിയന്റുകളോടൊപ്പം ലഭ്യമാണ്.
  • ഇക്കോണമി പ്ലാസ്റ്റിക് ബേസ് കവർ, സ്റ്റാൻഡേർഡ് പ്ലാസ്റ്റിക് ബേസ് കവർ പോലുള്ള മറ്റ് ഹാൻഡ് വേരിയന്റുകളോടൊപ്പം ലഭ്യമാണ്
  • മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
1)      മെഷീൻ നിറം : കറുപ്പ്
2)     നീഡില്‍ ബാർ ത്രെഡ് ഗൈഡ് : വളഞ്ഞ തരം
3)     പ്രെഷര്‍ ക്രമീകരണം : സ്ക്രൂ ടൈപ്പ്
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row][vc_row][vc_column][vc_column_text] [/vc_column_text][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಹೊಲಿಗೆ ಮೆಷಿನ್ ಈ ಮುಂದಿನ ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ - ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಫ್ಯಾಬ್ರಿಕ್ ಮೇಲೆ ನೀಡಲ್ ಬಾರ್‌ನ ಒತ್ತಡವನ್ನು ಸರಿಹೊಂದಿಸಲು ಸ್ಕ್ರೂ ವಿಧದ ಪ್ರೆಸ್ಸರ್ ಹಾಗೂ ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536583956388-cdc4590b-ccab"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಹ್ಯಾಂಡ್ ವೇರಿಯಂಟ್ ಆಗಿ ಮಾತ್ರ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)     ಬಾಡಿ : ದುಂಡಗೆ
2)     ಮೆಷಿನ್‌ನ ಬಣ್ಣ : ಕಪ್ಪು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
industrial tailoring machine

ಟೇಲರ್ ಸೂಪರ್ ಡಿಲಕ್ಸ್

Bandhan Delux Without Cover

బంధన్ డిఎల్ఎక్స్

industrial tailoring machine

ലിങ്ക് ഡിഎൽഎക്സ്

umang tailoring machine

ಉಮಂಗ್