|
Price |
MRP: ₹ 6 445.00 (INCL. OF ALL TAXES) |
MRP: ₹ 5 100.00 (INCL. OF ALL TAXES) |
MRP: ₹ 19 210.00 (INCL. OF ALL TAXES) |
MRP: ₹ 5 530.00 (INCL. OF ALL TAXES) |
MRP: ₹ 5 575.00 (INCL. OF ALL TAXES) |
|
|
Description |
[vc_row][vc_column][vc_tta_accordion][vc_tta_section title="বিবরণ" tab_id="1534920717480-27b18fff-a727"][vc_column_text]এটা জনপ্রিয় বন্ধন সোজা সেলাই মেশিনের একটা যৌগিক সংস্করণ, এতে সেলাইয়ের জন্য প্রয়োজনীয় সমস্ত বৈশিষ্ট্য রয়েছে। বৈশিষ্ট্যগুলোর মধ্যে অটো ট্রিপিং, সমান ববিন ওয়াইন্ডিং আর পার্ফেক্ট সেলাইয়ের গড়নের জন্য স্প্রিং লোডেড ববিন ওয়াইন্ডার, সহজে সোজাসুজি আর উল্টোদিকে সেলাই নিয়ন্ত্রণের জন্য লিভারের মত সেলাই রেগুলেটর এবং সহজে ববিন ঢোকানোর জন্য স্লাইড প্লেট।
[/vc_column_text][/vc_tta_section][vc_tta_section title="বৈশিষ্ট্যসমূহ" tab_id="1536325168698-753103d5-bce8"][vc_column_text]
- আইএসআই চিহ্নযুক্ত
- সহজে সোজাসুজি আর উল্টোদিকে সেলাইয়ের মেকানিজম সহ লিভারের মত সেলাই রেগুলেটর।
- পার্ফেক্ট সেলাইয়ের গড়নের জন্য সমান ববিন ওয়াইন্ডিং করতে অটো ট্রিপিং ববিন ওয়াইন্ডার।
- সুচের বারের চাপ নিয়ন্ত্রণের জন্য স্ক্রূর মত চাপ সামঞ্জস্য।
- আবৃত শাটল রেস।
- হস্তচালিত হিসাবে পাওয়া যায় আর আপনি ভালবাসেন এমন কাউকে উপহার দেওয়ার জন্য পার্ফেক্ট।
- মোটর দিয়ে চালানোর বিকল্প
[/vc_column_text][/vc_tta_section][vc_tta_section title="প্রযুক্তিগত স্পেসিফিকেশন" tab_id="1534920825009-d2bd03d2-fe4d"][vc_column_text]
| 1) বডির আকৃতি |
: |
গোলাকার |
| 2) মেশিন কালার |
: |
কালো |
| 3) থ্রেড টেক আপ লিভার মোশন |
: |
ক্যাম মোশন |
| 4) সুচের বারের সুতোর গাইড |
: |
বাঁকের ধরণ |
| 5) সুচের প্লেট এবং স্লাইড প্লেট |
: |
স্লাইডের ধরণ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ನೇರ ಹೊಲಿಗೆ ಮೆಷಿನ್‌ಗಳ ಮಿತವ್ಯಯಕಾರಿ ಶ್ರೇಣಿಯ ಇನ್ನೊಂದು ಮಾಡೆಲ್ ಬಂಧನ್ ಹೊಲಿಗೆ ಮೆಷಿನ್, ಹೊಲಿಗೆಗೆ ಬೇಕಾದ ಎಲ್ಲಾ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536239699912-56cde73d-9e0e"][vc_column_text]
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1) ಬಾಡಿಯ ಆಕಾರ |
: |
ದುಂಡಗೆ |
| 2) ಮೆಷಿನ್‌ನ ಬಣ್ಣ |
: |
ಕಪ್ಪು |
| 3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
| 4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
| 5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಎಲ್ಇಡಿ ವಿಧದ ಹೊಲಿಗೆ ಬೆಳಕು, ಫೇಸ್ ಪ್ಲೇಟ್ ಥ್ರೆಡ್ ಕಟರ್ ಮತ್ತು ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್ ಮೊದಲಾದ ವೈಶಿಷ್ಟ್ಯತೆಗಳನ್ನು ಎಕ್ಸೆಲ್ಲಾ ಡಿಲಕ್ಸ್ ಒದಗಿಸುತ್ತದೆ. ಇದು ಮೂರು ಪಟ್ಟು ಶಕ್ತಿಯುತ ಹೊಲಿಗೆಯ ಸಾಮರ್ಥ್ಯವನ್ನು ಒದಗಿಸುತ್ತದೆ. ಜೊತೆಗೆ, ಅದರ 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನೂ ಸಹ ಒಳಗೊಳ್ಳುತ್ತವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238004243-bb5d7690-91a5"][vc_column_text]
- ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
- ಲಿವರ್ ವಿಧದ ಫೀಡ್ ಡ್ರಾಪ್
- 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನು ಒಳಗೊಳ್ಳುತ್ತವೆ
- ಎಲ್ಇಡಿ ವಿಧದ ಹೊಲಿಗೆ ಬೆಳಕು
- ಫೇಸ್ ಪ್ಲೇಟ್ ಥ್ರೆಡ್ ಕಟರ್
- ಮೂರು ಪಟ್ಟು ಶಕ್ತಿಯುತ ಹೊಲಿಗೆ
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1054" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
- ಆಟೊ ಟ್ರಿಪ್ಪಿಂಗ್ ಬಾಬಿನ್ ಸಿಸ್ಟಮ್
- 4 ಹಂತದ ಬಟನ್ ಹೋಲ್
- ಪ್ರಬಲ ಮೆಟಲ್ ಬಾಡಿ ರಚನೆ
- ಮೆಷಿನ್‌ನ ತೂಕ - 6 ಕೆಜಿ
- ಪ್ಯಾಟರ್ನ್ ಸೆಲೆಕ್ಟರ್ ಮತ್ತು ಹೊಲಿಗೆಯ ಉದ್ದದ ನಿಯಂತ್ರಣಕ್ಕಾಗಿ 2 ಡಯಲ್‌ಗಳು
- ಲಿವರ್ ವಿಧದ ಫೀಡ್ ಡಾಗ್ ಡ್ರಾಪ್ ಮೆಕ್ಯಾನಿಸಂ
- ಗರಿಷ್ಠ ಜಿಗ್-ಜ್ಯಾಗ್ ಅಗಲ – 5 ಮಿಮೀ
- ಗರಿಷ್ಠ ಹೊಲಿಗೆ ಉದ್ದ - 4 ಮಿಮೀ
- ಮೆಷಿನ್ ಕವರ್ - ಮೃದುವಾದುದು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್, ನಿಖರವಾದ ಹೊಲಿಗೆ ರಚನೆ ಮತ್ತು ಏಕರೂಪದ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡ ಉಷಾ ಟೈಲರ್ ಸುಪ್ರೀಮ್ ಹೊಲಿಗೆ ಮೆಷಿನ್ ಟೈಲರ್‌ಗಳಿಗೆ ಒಂದು ಅದ್ಭುತ ಆಯ್ಕೆಯಾಗಿದೆ. ಈ ಮೆಷಿನ್‌ಗಳು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ ಮತ್ತು ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್‌ನೊಂದಿಗೆ ಬರುತ್ತವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240982886-e1ed38de-ad1f"][vc_column_text]
- ಐಎಸ್ಐ ಗುರುತು
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
- ನೀಡಲ್‌ನ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1) ಬಾಡಿಯ ಆಕಾರ |
: |
ದುಂಡಗೆ |
| 2) ಮೆಷಿನ್‌ನ ಬಣ್ಣ |
: |
ಕಪ್ಪು |
| 3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
| 4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]എളുപ്പത്തിലുള്ള അറ്റകുറ്റപ്പണികൾക്കായി ഓപ്പൺ ടൈപ്പ് ഷട്ടിൽ റേസ്, ബോബിൻ എളുപ്പത്തിൽ ഉൾപ്പെടുത്തുന്നതിനുള്ള ഹിഞ്ച് ടൈപ്പ് സ്ലൈഡ് പ്ലേറ്റ്, നീഡില് ബാർ മർദ്ദം നിയന്ത്രിക്കുന്നതിനുള്ള സ്ക്രൂ ടൈപ്പ് പ്രഷർ അഡ്ജസ്റ്റ്മെന്റ് തുടങ്ങിയ സവിശേഷതകളുള്ള അടിസ്ഥാന സ്ട്രെയിറ്റ് സ്റ്റിച്ച് മെഷീനാണ് Ushaരൂപ ഫാമിലി തയ്യൽ മെഷീൻ. കറുപ്പ്, മെറ്റാലിക് ഗ്രീൻ എന്നിങ്ങനെ രണ്ട് വർണ്ണങ്ങളിൽഇവ ലഭ്യമാണ്.
[/vc_column_text][/vc_tta_section][vc_tta_section title="സവിശേഷതകള്" tab_id="1536240091261-4ea9b008-e01b"][vc_column_text]
- ഐ.എസ്.ഐ മാർക്ക്
- എളുപ്പത്തിലുള്ള ഫോർവേർഡ്, റിവേഴ്സ് സ്റ്റിച്ച് നിയന്ത്രണത്തിനായി ലിവർ ടൈപ്പ് സ്റ്റിച്ച് റെഗുലേറ്റർ.
- യൂണിഫോം ബോബിൻ വിൻഡിംഗിനായി ഓട്ടോ ട്രിപ്പിംഗ് സ്പ്രിംഗ് ലോഡുചെയ്ത ബോബിന് വൈന്റര്, മികച്ച സ്റ്റിച്ച് രൂപീകരണത്തിന് കാരണമാകുന്നു.
- എളുപ്പത്തിലുള്ള പരിപാലനത്തിനായി ഓപ്പൺ ടൈപ്പ് ഷട്ടിൽ റേസ്.
- ബോബിൻ എളുപ്പത്തിൽ ചേർക്കുന്നതിന് ഹിഞ്ച് ടൈപ്പ് സ്ലൈഡ് പ്ലേറ്റ്
- എക്സ് സ്റ്റാൻഡ്, ഷീറ്റ് മെറ്റൽ സ്റ്റാൻഡ് തുടങ്ങിയ മറ്റ് ഫുട്ട് വേരിയന്റുകളോടൊപ്പം ലഭ്യമാണ്.
- ഇക്കോണമി പ്ലാസ്റ്റിക് ബേസ് കവർ, സ്റ്റാൻഡേർഡ് പ്ലാസ്റ്റിക് ബേസ് കവർ പോലുള്ള മറ്റ് ഹാൻഡ് വേരിയന്റുകളോടൊപ്പം ലഭ്യമാണ്
- മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
| 1) ശരീര രൂപം |
: |
വട്ടം |
| 2) മെഷീൻ നിറം |
: |
കറുപ്പ് |
| 3) മെറ്റാലിക് ത്രെഡ് ടേക്ക് അപ്പ് ലിവർ ഹോൾ കവർ |
: |
ഉണ്ട് |
| 4) ത്രെഡ് ടേക്ക് അപ്പ് ലിവറിന്റെ ചലനം |
: |
ക്യാം മോഷൻ |
| 5) നീഡില് ബാർ ത്രെഡ് ഗൈഡ് |
: |
വളഞ്ഞ തരം |
| 6) പ്രെഷര് ക്രമീകരണം |
: |
സ്ക്രൂ ടൈപ്പ് |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row][vc_row][vc_column][vc_column_text]
[/vc_column_text][/vc_column][/vc_row] |
|