Description |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನಿಮ್ಮ ಹೊಲಿಗೆಯ ಪ್ರಯಾಣವನ್ನು ಆರಂಭಿಸಲು ಒಂದು ಸುಂದರವಾದ ಹೊಲಿಗೆ ಮೆಷಿನ್. ಅಚ್ಚುಕಟ್ಟಾದ ಡ್ರೀಮ್ ಸ್ಟಿಚ್ ಹೊಲಿಗೆ ಮೆಷಿನ್ ಹ್ಯಾಂಡಲ್‌ನೊಂದಿಗೆ ಲಭ್ಯವಾಗುತ್ತದೆ, ಅದರಿಂದಾಗಿ ಅದನ್ನು ಸುಲಭವಾಗಿ ಸಾಗಿಸಬಹುದು. ಇದು ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್ ಮತ್ತು ರೋಲ್ಡ್ ಹೆಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳೊಂದಿಗೆ ಹಾಗೂ ಬಟನ್ ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಸ್ಟಿಚ್‌ಗಳೊಂದಿಗೆ ಬರುತ್ತದೆ ಹಾಗೂ ಪ್ಯಾಟರ್ನ್ ಆಯ್ಕೆಗಾಗಿ ಇದು ಒಂದು ಡಯಲ್ಅನ್ನೂ ಹೊಂದಿದೆ. ಪ್ರೆಶರ್ ಫೂಟ್‌ನ ಹೆಚ್ಚುವರಿ ಲಿಫ್ಟ್, ಕ್ವಿಲ್ಟಿಂಗ್‌ಗೂ ಸೌಕರ್ಯ ಒದಗಿಸುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536237851100-3b71317c-f8af"][vc_column_text]
- ಅಚ್ಚುಕಟ್ಟಾದ, ಫ್ರೀಮ್ ಆರ್ಮ್ ಜಿಗ್ ಜ್ಯಾಗ್ ಮೆಷಿನ್
- ಪ್ಯಾಟರ್ನ್ ಆಯ್ಕೆಗಾಗಿ ಒಂದು ಡಯಲ್
- ಬಟನ್ ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಸ್ಟಿಚ್‌ಗಳು
- ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್ ಮತ್ತು ರೋಲ್ಡ್ ಹೆಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳು
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1043" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ |
: |
ಆಟೊ ಟ್ರಿಪ್ಪಿಂಗ್ |
ಬಟನ್ ಹೋಲ್ ಹೊಲಿಗೆ |
: |
ನಾಲ್ಕು ಹಂತ |
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ |
: |
384x207x290 |
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ |
: |
ಇಲ್ಲ |
ನೀಡಲ್ ಥ್ರೆಡಿಂಗ್ |
: |
ಕೈಪಿಡಿ |
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
14 |
ಪ್ರೆಶರ್ ಅಡ್ಜಸ್ಟರ್ |
: |
ಇಲ್ಲ |
ಹೊಲಿಗೆಯ ಬೆಳಕು |
: |
ಹೌದು |
ಹೊಲಿಗೆಯ ವೇಗ |
: |
550 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಹೊಲಿಗೆಯ ಉದ್ದದ ನಿಯಂತ್ರಣ |
: |
ಇಲ್ಲ |
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
ಹೊಲಿಗೆಯ ಅಗಲ |
: |
5 ಮಿಮೀ |
ಹೊಲಿಗೆಯ ಅಗಲದ ನಿಯಂತ್ರಣ |
: |
ಇಲ್ಲ |
ಥ್ರೆಡ್ ಟೆನ್ಷನ್ ನಿಯಂತ್ರಣ |
: |
ಕೈಪಿಡಿ |
ಮೂರು ಪಟ್ಟು ಶಕ್ತಿಯುತ ಹೊಲಿಗೆ |
: |
ಇಲ್ಲ |
ಟ್ವಿನ್ ನೀಡಲ್ ಸಾಮರ್ಥ್ಯ |
: |
ಇಲ್ಲ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸುಂದರವಾಗಿ ಕಾಣುವ ಹೊಲಿಗೆ ಮೆಷಿನ್ ವಂಡರ್ ಸ್ಟಿಚ್, ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಮೂರು ಪಟ್ಟು ಶಕ್ತಿಯುತ ಹೊಲಿಗೆ, ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್ ಮತ್ತು ಹೆಚ್ಚುವರಿ ರಕ್ಷಣೆಗಾಗಿ ಹಾರ್ಡ್ ಕವರ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಜೊತೆಗೆ ಇದು ಒಂಬತ್ತು ಅಪ್ಲಿಕೇಶನ್‌ಗಳಾದ ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಬ್ಲೈಂಡ್ ಸ್ಟಿಚ್ ಹೆಮಿಂಗ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಹಾಗೂ ಬಟನ್ ಹೋಲ್ಅನ್ನೂ ಒಳಗೊಂಡಂತೆ 13 ಬಿಲ್ಟ್ ಇನ್ ಹೊಲಿಗೆಗಳೊಂದಿಗೆ ಲಭ್ಯವಾಗುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238557412-429f3e00-e489"][vc_column_text]
- ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
- ಮೂರು ಪಟ್ಟು ಶಕ್ತಿಯುತ ಹೊಲಿಗೆ
- ಲಿವರ್ ವಿಧದ ಫೀಡ್ ಡ್ರಾಪ್
- ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ ಹದಿಮೂರು ಬಿಲ್ಟ್ ಇನ್ ಹೊಲಿಗೆಗಳು
- ಎಂಟು ಅಪ್ಲಿಕೇಶನ್‌ಗಳು ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಬ್ಲೈಂಡ್ ಸ್ಟಿಚ್ ಹೆಮಿಂಗ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದವನ್ನು ಒಳಗೊಳ್ಳುತ್ತವೆ.
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1752" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ |
: |
ಆಟೊ ಟ್ರಿಪ್ಪಿಂಗ್ |
ಬಟನ್ ಹೋಲ್ ಹೊಲಿಗೆ |
: |
ನಾಲ್ಕು ಹಂತ |
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ |
: |
381 ಮಿಮೀ x 205 ಮಿಮೀ x 288 ಮಿಮೀ |
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ |
: |
ಹೌದು |
ನೀಡಲ್ ಥ್ರೆಡಿಂಗ್ |
: |
ಸ್ವಯಂಚಾಲಿತ |
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
21 |
ಪ್ರೆಶರ್ ಅಡ್ಜಸ್ಟರ್ |
: |
ಇಲ್ಲ |
ಹೊಲಿಗೆಯ ಬೆಳಕು |
: |
ಹೌದು |
ಹೊಲಿಗೆಯ ವೇಗ |
: |
860 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಹೊಲಿಗೆಯ ಉದ್ದದ ನಿಯಂತ್ರಣ |
: |
ಹೌದು |
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
ಹೊಲಿಗೆಯ ಅಗಲ |
: |
5 ಮಿಮೀ |
ಹೊಲಿಗೆಯ ಅಗಲದ ನಿಯಂತ್ರಣ |
: |
ಇಲ್ಲ |
ಥ್ರೆಡ್ ಟೆನ್ಷನ್ ನಿಯಂತ್ರಣ |
: |
ಕೈಪಿಡಿ |
ಮೂರು ಪಟ್ಟು ಶಕ್ತಿಯುತ ಹೊಲಿಗೆ |
: |
ಹೌದು |
ಟ್ವಿನ್ ನೀಡಲ್ ಸಾಮರ್ಥ್ಯ |
: |
ಇಲ್ಲ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="বিবরণ" tab_id="1534920717480-27b18fff-a727"][vc_column_text]ঊষা উমঙ্গ ডিলাক্স সেলাই মেশিন হল স্ট্যান্ডার্ড সোজা সেলাই মেশিন আর এটা আকর্ষণীয় সবুজ রঙে পাওয়া যায়। এই মেশিনের স্কয়ার আর্ম বডি আছে যা একে মজবুত আর টেকসই করে তোলে। অন্যান্য বৈশিষ্ট্যের মধ্যে অটো ট্রিপিং, সমান ববিন ওয়াইন্ডিং আর পার্ফেক্ট সেলাইয়ের গড়নের জন্য স্প্রিং লোডেড ববিন ওয়াইন্ডার আর ববিন সহজে ঢোকাতে হিঞ্জের মত স্লাইড প্লেট আছে। এছাড়া, সহজে রক্ষণাবেক্ষণের জন্য এতে একটা ওপেন টাইপ শাটল রেস আছে।
[/vc_column_text][/vc_tta_section][vc_tta_section title="বৈশিষ্ট্যসমূহ" tab_id="1536240834268-016e8075-340b"][vc_column_text]
- আইএসআই চিহ্ন
- স্কয়ার আর্ম বডি
- সহজে সোজা আর উল্টোদিকে সেলাই নিয়ন্ত্রণ করতে লিভারের মত সেলাই রেগুলেটর।
- পার্ফেক্ট সেলাইয়ের গড়নে সাহায্য করতে অটো ট্রিপিং স্প্রিং লোডেড ববিন ওয়াইন্ডার যাতে সমান ববিন ওয়াইন্ডিং হয়।
- সহজে রক্ষণাবেক্ষণের জন্য ওপেন টাইপ শাটল।
- ববিন সহজে ঢোকাতে হিঞ্জের মত স্লাইড প্লেট।
- সুচের বারের চাপ নিয়ন্ত্রণের জন্য স্ক্রূর মত চাপ সামঞ্জস্য।
- এক্স স্ট্যান্ড আর শীট ধাতব স্ট্যান্ডের মত অন্যরকম ফুটের সঙ্গে পাওয়া যায়।
- ইকোনমি প্লাস্টিক বেস কভার আর স্ট্যান্ডার্ড প্লাস্টিকের বেস কভারের মত হস্তচালিত অন্য বিকল্পগুলোর সাথে পাওয়া যায়
- মোটর দিয়ে চালানোর বিকল্প
[/vc_column_text][/vc_tta_section][vc_tta_section title="প্রযুক্তিগত স্পেসিফিকেশন" tab_id="1534920825009-d2bd03d2-fe4d"][vc_column_text]
1) মেশিন কালার |
: |
গাঢ় সবুজ |
2) থ্রেড টেক আপ লিভার মোশন |
: |
Cam motion |
3) ক্যাম মোশন |
: |
Curved type |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|