Price 500.00 7 400.00
Description [vc_row][vc_column][vc_tta_accordion][vc_tta_section title="वर्णन" tab_id="1534920717480-27b18fff-a727"][vc_column_text]हा फूटचा वापर, हलक्या कापडांवर मऊ गॅदरिंग तयार करण्यासाठी केला जातो. यामुळे कपड्यांना आकर्षक बनविण्यात मदत होते आणि त्यांना चांगला आकार दिला जातो.
आताच खरेदी करा
[/vc_column_text][/vc_tta_section][vc_tta_section title="वैशिष्ट्ये:" tab_id="1536373552299-5e717f0d-f12e"][vc_column_text]
  • हलक्या कापडांवर मऊ गॅदरिंग तयार करते.
[/vc_column_text][/vc_tta_section][vc_tta_section title="तांत्रिक माहिती" tab_id="1534920825009-d2bd03d2-fe4d"][vc_column_text]यासाठी उपयुक्त: हलक्या कापडांना सजावटीची फिनिश दिली जाते.[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸ್ಟ್ರೀಮ್‌ಲೈನ್ಡ್ ಹೊಲಿಗೆ ಮೆಷಿನ್ ವಿಭಿನ್ನವಾಗಿ ಕಾಣಲು ಕಾರಣವೇನೆಂದರೆ ಅದಕ್ಕೆ ಗಟ್ಟಿಮುಟ್ಟಾದ ನೋಟವನ್ನು ನೀಡುವ ಚೌಕಾಕಾರದ ಆರ್ಮ್ ಮತ್ತು ಅದರ ಹೊಳೆಯುವ ಡ್ಯುಯಲ್ ಕಲರ್. ನಿಮ್ಮ ಹೊಲಿಗೆಯ ಅನುಭವವನ್ನು ಅನುಕೂಲಕರವಾಗಿಸಲು ಅದು ಬಿಲ್ಟ್ ಇನ್ ಲೈಟ್ಅನ್ನೂ ಸಹ ಹೊಂದಿದೆ, ಅದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗಾಗಿ ಪ್ರೆಶರ್ ಅಡ್ಜಸ್ಟರ್, ಫ್ಯಾಬ್ರಿಕ್‌ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಮತ್ತು ಇತರೆ ವೈಶಿಷ್ಟ್ಯತೆಗಳು ಅಡಚಣೆರಹಿತ ಹೊಲಿಗೆಗೆ ಇದನ್ನು ಸೂಕ್ತವಾಗುವಂತೆ ಮಾಡುತ್ತವೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240194395-43cb292f-a251"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗಾಗಿ ಪ್ರೆಶರ್ ಅಡ್ಜಸ್ಟರ್
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ಚೌಕಾಕಾರ
2)      ಮೆಷಿನ್‌ನ ಬಣ್ಣ : ಡ್ಯುಯಲ್ ಕಲರ್
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
6)      ಸ್ಟಿಚ್ ರೆಗ್ಯುಲೇಟರ್ : ಲಾಕಿಂಗ್ ವ್ಯವಸ್ಥೆಯೊಂದಿಗೆ ಲಿವರ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
usha janome tailoring machine

गॅदरिंग फूट

Usha Streamlined Sewing Machine

ಸ್ಟ್ರೀಮ್‌ಲೈನ್ಡ್