Description |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನಿಮ್ಮ ಹೊಲಿಗೆಯನ್ನು ಪ್ರಾರಂಭಿಸಲು ಈ ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಹೊಲಿಗೆ ಮಶಿನ್ ಅತ್ಯಂತ ಸೂಕ್ತವಾಗಿದೆ!
ಇದು ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್, ಮತ್ತು ರೋಲ್ಡ್ ಹೆಮ್ಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳನ್ನು ಸಾಧ್ಯವಾಗಿಸುತ್ತದೆ ಮತ್ತು ಬಟನ್-ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಹೊಲಿಗೆಗಳೊಂದಿಗೆ ಬರುತ್ತದೆ, ಜೊತೆಗೆ ಪ್ಯಾಟರ್ನ್ ಆಯ್ಕೆಗಾಗಿ ಡಯಲ್ ಹೊಂದಿದೆ. ಪ್ರೆಶ್ಶರ್ ಫೂಟ್‌ನ ಹೆಚ್ಚುವರಿ ಎತ್ತುವಿಕೆಯು ಕ್ವಿಲ್ಟಿಂಗ್ ಅನ್ನು ಸಹ ಸುಗಮಗೊಳಿಸುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯಗಳು" tab_id="1536236286200-2f04e839-4f5f"][vc_column_text]
- ಚಿಕ್ಕದಾದ ಹೊಲಿಗೆ ಮಶಿನ್.
- ನಾಲ್ಕು ಹಂತದ ಬಟನ್-ಹೋಲ್ ಫಂಕ್ಷನ್ ಜೊತೆ 6 ಇನ್-ಬಿಲ್ಟ್ ಹೊಲಿಗೆಗಳು.
- ಆಟೋ-ಟ್ರಿಪ್ಪಿಂಗ್ ಬಾಬಿನ್ ವಿಂಡರ್
- ಬಿಲ್ಟ್-ಇನ್ ಹೊಲಿಗೆ ಲೈಟ್
- ಸಿಂಗಲ್ ಟಚ್ ರಿವರ್ಸ್ ಸ್ಟಿಚ್ ಲಿವರ್
- ವೃತ್ತಾಕಾರದ ಹೊಲಿಗೆಗೆ ಫ್ರೀ ಆರ್ಮ್
- ಥ್ರೆಡ್ ಟೆನ್ಷನ್ ನಿಯಂತ್ರಣಕ್ಕಾಗಿ ಕ್ಯಾಲಿಬರೇಟೆಡ್ ಡಯಲ್
- 14 ಸ್ಟಿಚ್ ಫಂಕ್ಷನ್‌ಗಳು
[/vc_column_text][/vc_tta_section][vc_tta_section title="ಇನ್ ಬಿಲ್ಟ್ ಪ್ಯಾಟರ್ನ್‌ಗಳು" tab_id="1536236286200-2f04e839-4f5k"][vc_column_text]
[/vc_column_text][/vc_tta_section][vc_tta_section title="ತಾಂತ್ರಿಕ ಗುಣಲಕ್ಷಣಗಳು" tab_id="1534920825009-d2bd03d2-fe4d"][vc_column_text]
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್‌ಗಳ ಒವರ್ ಎಡ್ಜಿಂಗ್‌ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ |
: |
ಸ್ಟೆಲ್ಲಾ |
ಬಾಬಿನ್ ಸಿಸ್ಟಮ್ |
: |
ಆಟೋ ಟ್ರಿಪ್ಪಿಂಗ್ |
ಬಟನ್ ಹೋಲ್ ಹೊಲಿಗೆ |
: |
ನಾಲ್ಕು ಹಂತ |
ಬಾಕ್ಸಿನ ಗಾತ್ರ (ಉದ್ದxಅಗಲxಎತ್ತರ) ಮಿಮೀ |
: |
384x207x290 |
ಎಂಬ್ರಾಯಡರಿಗಾಗಿ ಡ್ರಾಪ್ ಫೀಡ್ |
: |
ಇಲ್ಲ |
ನೀಡಲ್ ಥ್ರೆಡಿಂಗ್ |
: |
ಮ್ಯಾನ್ಯುಯಲ್ |
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
14 |
ಪ್ರೆಶ್ಶರ್ ಅಡ್ಜಸ್ಟರ್ |
: |
ಇಲ್ಲ |
ಹೊಲಿಗೆಯ ಲೈಟ್ |
: |
ಹೌದು |
ಹೊಲಿಗೆ ವೇಗ |
: |
550 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು) |
ಹೊಲಿಗೆ ಉದ್ದ ನಿಯಂತ್ರಣ |
: |
ಇಲ್ಲ |
ಸ್ಟಿಚ್ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
ಹೊಲಿಗೆ ಅಗಲ |
: |
5 ಮಿ.ಮೀ. |
ಹೊಲಿಗೆ ಅಗಲ ನಿಯಂತ್ರಣ |
: |
ಇಲ್ಲ |
ಥ್ರೆಡ್ ಟೆನ್ಷನ್ ಕಂಟ್ರೋಲ್ |
: |
ಮ್ಯಾನ್ಯುಯಲ್ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|