|
Description |
[vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]માય ફેબ બાર્બી મશીન સાથે સીવવાની દુનિયામાં પ્રવેશ કરવા માગતી યુવાન છોકરીઓ માટે સંપૂર્ણ સાથી તે બાર્બી સોઈંગ બોક્સ, માય બુક ઑફ સોઈંગ અને ડ્રેસ મેકિંગ, તેમજ વધારાના વિશિષ્ટ ફુટ - ¼ સીમ ફુટ અને બાજુ-બાજુમાં ટેકો આપી શકાય તેવા ફુટ સાથે સંપૂર્ણ મુલ્યવર્ધિતતા સાથે આવે છે. તેમાં ૧૩ ઇન બિલ્ટ સ્ટીચિસ, આઠ એપ્લિકેશનો, અને પેટર્ન અને સ્ટીચ પસંદગી માટે બે ડાયલ છે.
[/vc_column_text][/vc_tta_section][vc_tta_section title="વિશેષતાઓ" tab_id="1536238247467-36d47901-c951"][vc_column_text]
- પેટર્ન અને સ્ટીચ લંબાઈ પસંદગી માટે બે ડાયલ્સ
- ગોળાકાર ટાંકાની સરળતા માટે હાથા વગર
- ટન હોલ સહિત ૧૩ બિલ્ટ-ઇન ટાંકા
- સ્ટ્રેચ સ્ટીચિંગ, બટન ફિક્સિંગ, રોલ હેમિંગ, સૅટિન સ્ટીચ, ઝિપ ફિક્સિંગ અને સ્મૉકિંગ સહિત આઠ એપ્લિકેશન્સ.
- બાર્બી સોઈંગ બોક્સ
- સિલાઇ અને ડ્રેસ બનાવવાની મારી બુક
[/vc_column_text][/vc_tta_section][vc_tta_section title="ઈન બિલ્ટ પેટર્ન" tab_id="1534920823431-9b223c49-7786"][vc_single_image image="1075" img_size="large" onclick="link_image"][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]
| બોબીન સિસ્ટમ |
: |
ઑટો ટ્રીપિંગ |
| બટન હોલ સોઈંગ |
: |
ચાર પગલાં |
| ડાયમેન્શન ઑફ બોક્સ (એલએક્સડબ્લ્યુએક્સએચ) એમએમ |
: |
૩૮૧ એમએમ x ૨૦૫ એમએમ x ૨૮૮ એમએમ |
| ભરતકામ માટે ડ્રોપ ફીડ |
: |
ના |
| સોય થ્રેડિંગ |
: |
મેન્યુઅલ |
| સ્ટીચ કાર્યોની સંખ્યા |
: |
૨૧ |
| પ્રેશર એડજસ્ટર |
: |
ના |
| સોઈંગ લાઇટ |
: |
હા |
| સોઈંગ સ્પીડ |
: |
૮૬૦ એસપીએમ (મિનિટ દીઠ ટાંકા) |
| સ્ટીચ લંબાઈ નિયંત્રણ |
: |
હા |
| સ્ટીચ પેટર્ન પસંદગીકાર |
: |
ડાયલનો પ્રકાર |
| સ્ટીચ પહોળાઈ |
: |
૫એમએમ |
| સ્ટીચ પહોળાઈ નિયંત્રણ |
: |
ના |
| થ્રેડ ટેન્શન કન્ટ્રોલ |
: |
મેન્યુઅલ |
| ટ્રીપલ સ્ટ્રેન્થ સ્ટીચ |
: |
હા |
| ટ્વીન નીડલ કેપેસીટી |
: |
ના |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನಿಮ್ಮ ಹೊಲಿಗೆಯ ಪ್ರಯಾಣವನ್ನು ಆರಂಭಿಸಲು ಒಂದು ಅತ್ಯುತ್ತಮ ಆಯ್ಕೆಯಾಗಿರುವ ಮಾರ್ವೆಲ ಹೊಲಿಗೆ ಮೆಷಿನ್ ಅಚ್ಚುಕಟ್ಟಾಗಿದ್ದು, ಅದನ್ನು ಸುಲಭವಾಗಿ ಸಾಗಿಸುವುದಕ್ಕಾಗಿ ಒಂದು ಹ್ಯಾಂಡಲ್‌ಅನ್ನು ಹೊಂದಿದೆ. ಇದು ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್ ಮತ್ತು ರೋಲ್ಡ್ ಹೆಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳೊಂದಿಗೆ ಹಾಗೂ ಬಟನ್ ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಸ್ಟಿಚ್‌ಗಳೊಂದಿಗೆ ಪ್ರಿಲೋಡ್ ಆಗಿ ಬರುತ್ತದೆ. ಹೆಚ್ಚುವರಿ ವೈಶಿಷ್ಟ್ಯತೆಗಳೆಂದರೆ ಪ್ಯಾಟರ್ನ್ ಆಯ್ಕೆಗಾಗಿ ಒಂದು ಡಯಲ್ ಹಾಗೂ ಕ್ವಿಲ್ಟಿಂಗ್‌ಗೆ ನೆರವಾಗುವ ಪ್ರೆಶರ್ ಫೂಟ್‌ನ ಹೆಚ್ಚುವರಿ ಲಿಫ್ಟ್.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238110738-0674bdd0-e74d"][vc_column_text]
- ಅಚ್ಚಕಟ್ಟಾಗಿರುವ, ಫ್ರೀ ಆರ್ಮ್ ಜಿಗ್ ಜ್ಯಾಗ್ ಮೆಷಿನ್
- ಪ್ಯಾಟರ್ನ್ ಆಯ್ಕೆಗಾಗಿ ಒಂದು ಡಯಲ್
- ಬಟನ್ ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಸ್ಟಿಚ್‌ಗಳು
- ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್ ಮತ್ತು ರೋಲ್ಡ್ ಹೆಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳು
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1065" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| ಬಾಬಿನ್ ಸಿಸ್ಟಮ್ |
: |
ಆಟೊ ಟ್ರಿಪ್ಪಿಂಗ್ |
| ಬಟನ್ ಹೋಲ್ ಹೊಲಿಗೆ |
: |
4 ಹಂತ |
| ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ |
: |
384x207x290 |
| ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ |
: |
ಇಲ್ಲ |
| ನೀಡಲ್ ಥ್ರೆಡಿಂಗ್ |
: |
ಕೈಪಿಡಿ |
| ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
14 |
| ಪ್ರೆಶರ್ ಅಡ್ಜಸ್ಟರ್ |
: |
ಇಲ್ಲ |
| ಹೊಲಿಗೆಯ ಬೆಳಕು |
: |
ಹೌದು |
| ಹೊಲಿಗೆಯ ವೇಗ |
: |
550 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
| ಹೊಲಿಗೆಯ ಉದ್ದದ ನಿಯಂತ್ರಣ |
: |
ಇಲ್ಲ |
| ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
| ಹೊಲಿಗೆಯ ಅಗಲ |
: |
5 ಮಿಮೀ |
| ಹೊಲಿಗೆಯ ಅಗಲದ ನಿಯಂತ್ರಣ |
: |
ಇಲ್ಲ |
| ಥ್ರೆಡ್ ಟೆನ್ಷನ್ ನಿಯಂತ್ರಣ |
: |
ಕೈಪಿಡಿ |
| ಮೂರು ಪಟ್ಟು ಶಕ್ತಿಯುತ ಹೊಲಿಗೆ |
: |
ಇಲ್ಲ |
| ಟ್ವಿನ್ ನೀಡಲ್ ಸಾಮರ್ಥ್ಯ |
: |
ಇಲ್ಲ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಕಂಪ್ಯೂಟರೀಕೃತ ಹೊಲಿಗೆ ಮೆಷಿನ್ ಡ್ರೀಮ್ ಮೇಕರ್ 120, 7 ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 120 ಬಿಲ್ಟ್ ಇನ್ ವಿನ್ಯಾಸಗಳೊಂದಿಗೆ ಬರುವುದರಿಂದ ಆ ಹೆಸರನ್ನು ಪಡೆದುಕೊಂಡಿದೆ. ಬಳಕೆಯನ್ನು ಸುಲಭಗೊಳಿಸಲು ಸ್ಟಾರ್ಟ್/ಸ್ಟಾಪ್ ಬಟನ್‌ನೊಂದಿಗೆ ವೇರಿಯೇಬಲ್ ಸ್ಪೀಡ್ ಕಂಟ್ರೋಲರ್, ನೀಡಲ್ಅನ್ನು ಮೇಲೆ ಅಥವಾ ಕೆಳಗೆ ಸೆಟ್ ಮಾಡಲು ಮೆಮೊರಿ ಆಯ್ಕೆ, ಸ್ವಯಂಚಾಲಿತ ಥ್ರೆಡ್ ಕಟರ್, ವೇಗವಾದ ನ್ಯಾವಿಗೇಶನ್ ಮತ್ತು ನೇರ ಹೊಲಿಗೆಯ ಆಯ್ಕೆಗಾಗಿ ನೂತನ ಎಲ್‌ಸಿಡಿ ಸ್ಕ್ರೀನ್ ಹಾಗೂ ಮೋನೊಗ್ರಾಮಿಂಗ್ ಮೊದಲಾದ ವೈಶಿಷ್ಟ್ಯತೆಗಳು ಇದನ್ನು ಒಂದು ಮೆಚ್ಚಿನ ಆಯ್ಕೆಯನ್ನಾಗಿ ಮಾಡಿವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536237741931-555babf6-0f0b"][vc_column_text]
- 7 ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 120 ಬಿಲ್ಟ್ ಇನ್ ವಿನ್ಯಾಸಗಳನ್ನು ಹೊಂದಿರುವ ಕಂಪ್ಯೂಟರೀಕೃತ ಹೊಲಿಗೆ ಮೆಷಿನ್.
- ಮಿರರ್ಡ್ ಎಡಿಟಿಂಗ್
- 7 ಮಿಮೀ ಗರಿಷ್ಠ ಹೊಲಿಗೆಯ ಅಗಲ
- 5 ಮಿಮೀ ಗರಿಷ್ಠ ಹೊಲಿಗೆಯ ಉದ್ದ
- ಹ್ಯಾಂಡ್ಸ್ ಫ್ರೀ ಕಾರ್ಯಾಚರಣೆಗಾಗಿ ಸ್ಟಾರ್ಟ್/ಸ್ಟಾಪ್ ಬಟನ್‌ನೊಂದಿಗೆ ವೇರಿಯೇಬಲ್ ಸ್ಪೀಡ್ ಕಂಟ್ರೋಲರ್
- 50 ಕಾಂಬಿನೇಶನ್ ಪ್ಯಾಟರ್ನ್‌ಗಳಿಗೆ ಪ್ರೋಗ್ರಾಂ ಮಾಡಬಹುದು
- ಹೆಚ್ಚು ಅಗಲದ ಪ್ರಾಜೆಕ್ಟ್‌ಗಳಿಗಾಗಿ ಎಕ್ಸ್‌ಟೆನ್ಷನ್ ಟೇಬಲ್.
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1095" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
- 7 ಒಂದು-ಹಂತದ ಬಟನ್‌ಹೋಲ್‌ಗಳು
- ಮ್ಯಾನ್ವಲ್ ಥ್ರೆಡ್ ಟೆನ್ಷನ್ ನಿಯಂತ್ರಣ
- ಬಿಲ್ಟ್-ಇನ್ ಒನ್-ಹ್ಯಾಂಡ್ ನೀಡಲ್ ಥ್ರೆಡರ್
- ಸ್ನ್ಯಾಪ್-ಆನ್ ಪ್ರೆಸ್ಸರ್ ಫೀಟ್
- ಕೆಳಗೆ ಡೀಫಾಲ್ಟ್ ಸೆಟ್ಟಿಂಗ್ ಆಗಿರುವುದರೊಂದಿಗೆ ಮೆಮರೈಸ್ಡ್ ನೀಡಲ್ ಅಪ್/ಡೌನ್
- 7-ಪೀಸ್ ಫೀಡ್ ಡಾಗ್
- ಡ್ರಾಪ್ ಫೀಡ್
- ಬಿಲ್ಟ್ ಇನ್ ಥ್ರೆಡ್ ಕಟರ್
- ಲಾಕಿಂಗ್ ಸ್ಟಿಚ್ ಬಟನ್
- ವೇಗ ನಿಯಂತ್ರಣ ಸ್ಲೈಡರ್
- ಟ್ವಿನ್ ನೀಡಲ್ ಗಾರ್ಡ್
- ಸುಲಭ ರಿವರ್ಸ್ ಬಟನ್
- ಸ್ಟಾರ್ಟ್-ಸ್ಟಾಪ್ ಬಟನ್
- ಹೊಲಿಗೆ ಪ್ಯಾಟರ್ನ್ ಮೆಮೊರಿ ಸಾಮರ್ಥ್ಯ
- ಆಟೊ ಡಿಕ್ಲಚ್ ಬಾಬಿನ್ ವೈಂಡರ್
- ಅತ್ಯಧಿಕ ಪ್ರೆಸ್ಸರ್ ಫೂಟ್ ಲಿಫ್ಟ್
- ಸುಲಭ ನ್ಯಾವಿಗೇಶನ್‌ಗಾಗಿ ಹೆಚ್ಚಿನ ಮಾಹಿತಿಯುಕ್ತ ಡಿಸ್‌ಪ್ಲೇ ಮತ್ತು ಟಚ್‌ಪ್ಯಾಡ್ ಇರುವ ಎಲ್‌ಸಿಡಿ ಸ್ಕ್ರೀನ್
- ಫೂಟ್ ಪ್ರೆಶರ್ ಹೊಂದಾಣಿಕೆ
- ಸಮಾಂತರವಾಗಿ ಸಂಪೂರ್ಣ ಸುತ್ತುವ ಹುಕ್ ಬಾಬಿನ್ ಸಿಸ್ಟಮ್
- ಗರಿಷ್ಠ ಹೊಲಿಗೆಯ ಅಗಲ:7 ಮಿಮೀ
- ಗರಿಷ್ಠ ಹೊಲಿಗೆ ಉದ್ದ:5 ಮಿಮೀ
- ಕೆಳಗೆ ಡೀಫಾಲ್ಟ್ ಸೆಟ್ಟಿಂಗ್ ಆಗಿರುವುದರೊಂದಿಗೆ ಮೆಮರೈಸ್ಡ್ ನೀಡಲ್ ಅಪ್/ಡೌನ್.
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|