Description |
[vc_row][vc_column][vc_tta_accordion][vc_tta_section title="विवरण" tab_id="1534920717480-27b18fff-a727"][vc_column_text]आसानी से इधर- उधर ले जाने के लिए एक हैंडल के साथ एल्यूमीनियम डाई कास्ट बॉडी वाली, कम वज़न की सीधे टांके वाली नोवा सिलाई मशीन समकालीन दिखने के साथ एक आधुनिक मशीन है। यह एक हाइब्रिड मशीन है,जो बेहतर प्रदर्शन के लिए एक हाई-टेक मोटर से लैस है। सिलाई क्षेत्र को बेहतर देखने के लिए इसमें एक बैटरी संचालित बिल्ट इन एलईडी लाइट है और बिल्ट इन धागा कटर, फैब्रिक सिलेक्टर नॉब, यूनिफॉर्म वाइंडिंग और उत्तम स्टिच गठन के लिए ऑटो ट्रिपिंग स्प्रिंग लोडेड बॉबिन वाइन्डर जैसी विशेषताएँ हैं ।
[/vc_column_text][/vc_tta_section][vc_tta_section title="विशेषताएँ" tab_id="1536325595460-f5392050-f084"][vc_column_text]
- आधुनिक और समकालीन लुक।
- हल्के वजन और सीधे टांके वाली एडवांस सिलाई मशीन एल्युमिनियम डाई कास्ट बॉडी और आसानी से इधर- उधर ले जाने के लिए एक हैंडल के साथ
- सिलाई क्षेत्र को बेहतर देखने के लिए बैटरी संचालित बिल्ट इन एलईडी लाइट
- कैंची के उपयोग को कम करने के लिए बिल्ट इन थ्रेड कटर ।
- सिलाई और कढ़ाई की सुविधा के लिए फ़ीड डॉग की स्थिति को एडजस्ट करने के लिए फ़ीड ड्रॉप नॉब।
- विभिन्न कपड़ों पर आसानी से काम करने के लिए एडवांस प्रेसर एडजस्टर।
- डेनिम और क्विल्टिंग जैसे भारी कपड़े पर काम करने के लिए अतिरिक्त प्रेसर फुट लिफ्ट।
- आसानी से फ़ॉरवर्ड और रिवर्स सिलाई गठन के लिए वन टच रिवर्स स्टिच बटन।
- अच्छी सिलाई के लिए कैलिब्रेटेड थ्रेड टेंशन एडजस्टर।
- आसानी से चलाने के लिए डायल टाइप स्टिच लेंथ एडजस्टर।
- प्रेसर फुट को आसानी से जोड़ने और अलग करने के लिए स्नेप ऑन प्रेसर फुट।
- सुविधाजनक समानांतर सिलाई के लिए ग्रैजुएटेड नीडल प्लेट।
- रखरखाव मुक्त मशीन, सिर्फ़ थोड़ा सा तेल डालना ज़रूरी होगा।
[/vc_column_text][/vc_tta_section][vc_tta_section title="तकनीकी विवरण" tab_id="1534920825009-d2bd03d2-fe4d"][vc_column_text]
१) बॉबिन सिस्टम |
: |
एडवांस स्पिंडल टाइप |
२) बॉडी शेप |
: |
स्क्वॉयर |
३) मशीन का रंग |
: |
दोहरा रंग |
५) शटल रेस |
: |
ओपन टाइप |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಇದು ಬಹು ಜನಪ್ರಿಯ ಫೂಟ್ ಆಗಿದ್ದು, ಫ್ಯಾಬ್ರಿಕ್ಅನ್ನು ಶೀಘ್ರವಾಗಿ ಮತ್ತು ಸುಲಭವಾಗಿ ಅಪೇಕ್ಷಿತ ಆಳಕ್ಕೆ ರಫೆಲ್ ಮಾಡಲು ಅಥವಾ ಪ್ಲೀಟ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಗಾತ್ರಗಳನ್ನು ಬದಲಾಯಿಸುವ ಸಾಮರ್ಥ್ಯವನ್ನೂ ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536374054688-863e3bf4-923d"][vc_column_text]
- ರಫ್ಲರ್ ಫ್ಯಾಬ್ರಿಕ್ಅನ್ನು ಶೀಘ್ರವಾಗಿ ಮತ್ತು ಸುಲಭವಾಗಿ ಅಪೇಕ್ಷಿತ ಪೂರ್ಣತೆಗೆ ರಫೆಲ್ ಮಾಡಲು ಅಥವಾ ಪ್ಲೀಟ್ ಮಾಡಲು ಅನುವು ಮಾಡಿಕೊಡುತ್ತದೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]ಈ ಫೂಟ್ ಪ್ರತಿ 1 ಹೊಲಿಗೆ, 6ನೇ ಹೊಲಿಗೆ, 12ನೇ ಹೊಲಿಗೆಯಲ್ಲಿ ಪ್ಲೀಟ್ ಮಾಡಲು ಅನುಕೂಲಕರ ಸೆಟ್ಟಿಂಗ್‌ಗಳನ್ನು ಹೊಂದಿದೆ.
ಫೂಟ್‌ನ ಸೆಟ್ಟಿಂಗ್‌ಗಳು ಪ್ಲೀಟ್‌ನ ಆಳವನ್ನು ಸೆಟ್ ಮಾಡಲೂ ಸಹ ಅವಕಾಶ ನೀಡುತ್ತವೆ.[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಲಿಂಕ್ ಡಿಲಕ್ಸ್ ಹೊಲಿಗೆ ಮೆಷಿನ್ ಒಂದು ಆಧುನಿಕ ನೇರ ಹೊಲಿಗೆ ಮೆಷಿನ್ ಆಗಿದ್ದು, ಇದು ಶಬ್ದರಹಿತ ಹೊಲಿಗೆಗಾಗಿ ಲಿಂಕ್ ಮೋಶನ್ ಮೆಕ್ಯಾನಿಸಂನಿಂದ ಕಾರ್ಯಾಚರಿಸುತ್ತದೆ. ದಕ್ಷತೆ ಮತ್ತು ಉತ್ಪಾದಕತೆಯನ್ನು ಸೇರಿಸಲು ಈ ಮೆಷಿನ್ 1000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆ) ವೇಗದಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ಈ ಮಾಡೆಲ್ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ, ಅದರಿಂದಾಗಿ ಅದು ಗಟ್ಟಿಮುಟ್ಟಾಗಿದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325712738-f1d77afa-23ad"][vc_column_text]
- ಐಎಸ್ಐ ಗುರುತು ಹೊಂದಿದೆ
- ಚೌಕಾಕಾರದ ಆರ್ಮ್ ಬಾಡಿಯು ಅದನ್ನು ಗಟ್ಟಿಮುಟ್ಟಾಗಿರುವಂತೆ ಮತ್ತು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
- ಶಬ್ದರಹಿತ ಹೊಲಿಗೆಗಾಗಿ ಲಿಂಕ್ ಮೋಶನ್ ಮೆಕ್ಯಾನಿಸಂ.
- ಉತ್ತಮ ದಕ್ಷತೆಗಾಗಿ 1000 ಎಸ್‌ಪಿಎಂ ವರೆಗಿನ ಅಧಿಕ ವೇಗ.
- ಸುಲಭ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ರೌಂಡ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
- ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಮೆಷಿನ್‌ನ ಬಣ್ಣ |
: |
ಕಪ್ಪು |
2) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
4) ಒತ್ತಡದ ಹೊಂದಾಣಿಕೆ |
: |
ಸ್ಕ್ರೂ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|