Price 5 700.00 7 400.00 6 750.00 271 700.00
Description [vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]આનંદથી એક પગલુ આગળ વધો, આનંદ ડિલક્સ સીધી સ્ટિચ સોઇંગ મશીન એક ખડતલ દેખાતા સ્ક્વેર આર્મ બોડી સાથે આવે છે અને રંગ વિકલ્પોમાં ઉપલબ્ધ છે - કાળો અને મીડ નાઇટ બ્લુ. લક્ષણોમાં સમાન બોબીન વાઇન્ડીંગ માટે ઓટો ટ્રીપિંગ, સ્પ્રીંગ લોડેડ બોબીન વાઇન્ડર અને સંપૂર્ણ સિલાઈ રચના, આગળ અને પાછળના સરળ સ્ટિચ નિયંત્રણ માટે લિવર ટાઇપ સ્ટિચ કંટ્રોલ અને બોબીનને સરળતાથી દાખલ કરવા માટે સ્લાઇડ પ્લેટ શામેલ છે.
હમણાં જ ખરીદો
[/vc_column_text][/vc_tta_section][vc_tta_section title="વિશેષતાઓ" tab_id="1536324873278-77613b04-dd52"][vc_column_text]
  • આઇએસઆઈ ચિહ્નિત
  • ફોરવર્ડ અને રિવર્સ સ્ટિચિંગ મિકેનિઝમ સાથે લિવર ટાઇપ સ્ટિચ રેગ્યુલેટર.
  • સંપૂર્ણ સિલાઈ રચના માટે બોબીનની સમાન વાઇન્ડીંગ માટે ઓટો ટ્રીપિંગ બોબીન વાઇન્ડર.
  • સોય બાર પ્રેશરને નિયંત્રિત કરવા માટે સ્ક્રૂ ટાઇપ પ્રેશર એડજસ્ટમેન્ટ.
  • ક્લોઝ ટાઇપ શટલ રેસ.
  • એક્સ સ્ટેન્ડ અને શીટ મેટલ સ્ટેન્ડ જેવા અન્ય ફુટ વેરિયન્ટ્સ સાથે ઉપલબ્ધ છે.
  • ઇકોનોમી પ્લાસ્ટિક બેઝ કવર અને સ્ટાન્ડર્ડ પ્લાસ્ટિક બેઝ કવર જેવા અન્ય હેન્ડ વેરિયન્ટ્સ સાથે ઉપલબ્ધ છે
  • મોટર સાથે કામ કરવાનો વિકલ્પ
[/vc_column_text][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]
૧)      બોડીનો આકાર : ચોરસ
૨)    મશીનનો રંગ : કાળો
૩)    થ્રેડ ટેઇક અપ લીવરનું મોશન : કેમ મોશન
૪)    સોય બાર થ્રેડ ગાઈડ : કર્વ્ડ ટાઇપ
૫)    સોય પ્લેટ અને સ્લાઇડ પ્લેટ : સ્લાઇડ પ્રકાર
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]What really makes the Streamlined sewing machine stand out is the square arm that gives it a sturdy look and its glossy dual color. To make your sewing experience smooth it also has a built in light for better visibility of the sewing area. All of these added to the basic features that include a pressure adjuster for light, medium, and heavy fabrics, a fabric selector for stitching choice of fabrics and others make this ideal for seamless sewing. Country of Origin: India  Foot variant also available.
Buy now
[/vc_column_text][vc_column_text]Also Available in Regional Retail Stores [/vc_column_text][/vc_tta_section][vc_tta_section title="Features" tab_id="1536240194395-43cb292f-a251"][vc_column_text]
  • ISI marked
  • Lever type stitch regulator with forward and reverse stitching mechanism.
  • Auto tripping bobbin winder for uniform winding of bobbin for perfect stitch formation.
  • Pressure Adjuster for light, medium and heavy fabric
  • Open type shuttle race
  • Available with other Foot variants like X stand and sheet metal stand.
  • Available with other Hand variants like plastic base cover & Standard plastic base cover
  • Option to operate with Motor
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
1)       Body Shape : Square
2)      Machine Color : Dual Color
3)      Motion of Thread Take Up Lever : Cam motion
4)      Needle Bar Thread Guide : Curved type
5)      Needle Plate and Slide Plate : Slide type
6)      Stitch Regulator : Lever type with locking arrangement
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸ್ಮಾರ್ಟ್ ಗ್ರಾಫಿಕ್ ಟ್ರಾನ್ಸ್‌ಫರ್‌ಗಳೊಂದಿಗೆ ಸುಂದರವಾದ ಮೆಟಾಲಿಕ್ ನೇರಳೆ ಬಣ್ಣವು ಬಟರ್‌ಫ್ಲೈ ಹೊಲಿಗೆ ಮೆಷಿನ್ಅನ್ನು ಒಂದು ಕಾನ್ವರ್ಸೇಶನ್ ಸ್ಟಾರ್ಟರ್‌ಅನ್ನಾಗಿ ಮಾಡುತ್ತದೆ. ಇದರ ಜೊತೆಗೆ ಈ ಮೆಷಿನ್ ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್, ಫ್ಯಾಬ್ರಿಕ್‌ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಮೊದಲಾದವನ್ನು ಹೊಂದಿದೆ, ಹಾಗಾಗಿ ಇದು ಸೌಂದರ್ಯದೊಂದಿಗೆ ಬುದ್ಧಿಶಕ್ತಿಯನ್ನೂ ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536239851608-9b015718-cc88"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಸುಂದರವಾದ ನೋಟಕ್ಕಾಗಿ ಸ್ಮಾರ್ಟ್ ಗ್ರಾಫಿಕ್ ಟ್ರಾನ್ಸ್‌ಫರ್‌ಗಳೊಂದಿಗೆ ನೇರಳೆ ಬಣ್ಣ
  • ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಒತ್ತಡವನ್ನು ಸರಿಹೊಂದಿಸಲು ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್.
  • ಸೂಕ್ಷ್ಮ ಬಟ್ಟೆಗಳನ್ನು ಹೊಲಿಯಲು ಮತ್ತು ಮ್ಯಾನ್ವಲ್ ಎಂಬ್ರಾಯ್ಡರಿ ಮಾಡಲು ಫೀಡ್ ಡಾಗ್‌ಗಳನ್ನು ಸರಿಹೊಂದಿಸುವುದಕ್ಕಾಗಿ ಫ್ಯಾಬ್ರಿಕ್ ಸೆಲೆಕ್ಟರ್ ನಾಬ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್
  • ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
  • ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಈ ಅತ್ಯಾಧುನಿಕ ಹೊಲಿಗೆ ಯಂತ್ರವನ್ನು ಬಹು ಆಯಾಮದಲ್ಲಿ ನಿರ್ಮಿಸಲಾಗಿದೆ. ಇದು ಒಂದೇ ಹೈಟೆಕ್ ಮಶಿನ್‌ನಲ್ಲಿ ನಿಖರ ಹೊಲಿಗೆ, ಎಂಬ್ರಾಯಡರಿ ಎಡಿಟಿಂಗ್ ಸಾಮರ್ಥ್ಯಗಳು ಮತ್ತು ಎಣೆಯಿಲ್ಲದ ಸೃಜನಶೀಲ ಸಾಧ್ಯತೆಗಳನ್ನು ನೀಡುತ್ತದೆ. ವೃತ್ತಿಪರ-ಶೈಲಿಯ ಎಂಬ್ರಾಯಡರಿ ಎಂದಿಗೂ ಅಷ್ಟು ಸುಲಭವಲ್ಲ, ಏಕೆಂದರೆ ಈ ಮಶಿನ್ ವೈ-ಫೈ ಸಾಮರ್ಥ್ಯವನ್ನು ಒಳಗೊಂಡಿದ್ದು, ಐಪ್ಯಾಡ್ ಅಥವಾ ಕಂಪ್ಯೂಟರ್‌ನಿಂದ ಎಂಬ್ರಾಯಡರಿ ಡಿಸೈನುಗಳನ್ನು ಮಶಿನ್‌ಗೆ ನೇರವಾಗಿ ಎಕ್ಸ್‌ಪೋರ್ಟ್‌ ಮಾಡಲು ಸುಲಭವಾಗಿಸುತ್ತದೆ, ಮತ್ತು ಫುಲ್‌ ಕಲರ್ ಎಲ್‌ಸಿಡಿ ಟಚ್ ಸ್ಕ್ರೀನ್, ಹೊಲಿಯುವವರ ಸೃಜನಶೀಲತೆಗೆ ಸಹಾಯ ಮಾಡುತ್ತದೆ. ಕಿರಿಕಿರಿಯಿಲ್ಲದ ಅನುಭವಕ್ಕಾಗಿ ತಯಾರಿಸಲಾದ ಈ ಮಶಿನ್ ಆರ್ಟಿಸ್ಟಿಕ್ ಡಿಜಿಟೈಜರ್‌ನೊಂದಿಗೆ ಬರುತ್ತದೆ, ಇದು ಸಂಪೂರ್ಣ ಎಂಬ್ರಾಯಡರಿ ಡಿಜಿಟಲೈಸೇಶನ್ ಸಾಫ್ಟ್‌ವೇರ್ ಆಗಿದ್ದು ಬಳಕೆದಾರ ಸ್ನೇಹಿಯಾಗಿದೆ ಮತ್ತು ವೃತ್ತಿಪರ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ. ಇದು ಅನ್‌ಲಿಮಿಟೆಡ್ ಆಕ್ಟಿವೇಶನ್‌‌ಗಳೊಂದಿಗೆ ವಿಂಡೋಸ್ ಮತ್ತು ಐಒಎಸ್ ಸಿಸ್ಟಂಗಳೊಂದಿಗೆ ಹೊಂದಿಕೊಳ್ಳುತ್ತದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯಗಳು" tab_id="1536236286200-2f04e839-4f5f"][vc_column_text]
  • ವೈ-ಫೈ ಎನೆಬಲ್ಡ್ ಮಶಿನ್.
  • ಅಕ್ಯುಎಡಿಟ್, ಅಕ್ಯುಮಾನಿಟರ್ಮತ್ತು ಅಕ್ಯುಸೆಟ್ಟರ್ಸೇರಿದಂತೆ ಐಪ್ಯಾಡ್ ಆ್ಯಪ್‌‌ಗಳು ಲಭ್ಯವಿರುತ್ತವೆ.
  • ಆರ್ಟಿಸ್ಟಿಕ್ ಡಿಜಿಟೈಸರ್ ಅನ್ನು ಮಶಿನ್ ನೊಂದಿಗೆ ಉಚಿತವಾಗಿ ಒದಗಿಸಲಾಗುತ್ತದೆ
  • ಎಂಬ್ರಾಯಡರಿ ಡಿಸೈನುಗಳನ್ನು ಸಂಯೋಜಿಸಲು ಮತ್ತು ಸಂಪಾದಿಸಲು ಅಕ್ಯೂಟೂಲ್ಸ್ ಎಸ್‌ನೊಂದಿಗೆ ರಿಯಲ್ ಟೈಮ್ ಪಿಸಿ ಸಂಪರ್ಕ.
  • ಎಲ್‌ಸಿಡಿ ಫುಲ್‌ ಕಲರ್ ಟಚ್ ಸ್ಕ್ರೀನ್
  • ಬಿಲ್ಟ್-ಇನ್ 250 ಎಂಬ್ರಾಯಡರಿ ಡಿಸೈನ್‌‌ ಮತ್ತು 300 ಹೊಲಿಗೆ ಡಿಸೈನುಗಳು
  • 2 ಮತ್ತು 3 ಅಕ್ಷರಗಳ ಮೊನೊಗ್ರಾಮಿಂಗ್ ಜೊತೆ 20 ಬಿಲ್ಟ್-ಇನ್ ಫಾಂಟ್‌ಗಳು
  • ಗರಿಷ್ಠ ಎಂಬ್ರಾಯಡರಿ ಗಾತ್ರ: 17 ಸೆಂ.ಮೀ. X 20 ಸೆಂ.ಮೀ.
  • ಎಂಬ್ರಾಯಡರಿ ವೇಗ: 800 ಎಸ್‌ಪಿಎಂ. ಹೊಲಿಗೆ ವೇಗ: 1000 ಎಸ್‌ಪಿಎಂ.
  • ಎಂಬ್ರಾಯಡರಿ ಫಾರ್ಮ್ಯಾಟ್ : .JEF, .JEF+, .JPX
  • ಎಡಿಟಿಂಗ್ ಕಾರ್ಯಗಳು: ರಿಸೈಜ್, ಕಂಬೈನ್, ಡುಪ್ಲಿಕೇಟ್ ಮಾಡುವುದು, ರೊಟೇಟ್ ಮಾಡುವುದು, ಫ್ಲಿಪ್, ಆರ್ಕ್, ಗ್ರೂಪ್ ಡ್ರ್ಯಾಗ್ ಮತ್ತು ಡ್ರಾಪ್, ಝೂಮ್, ಟ್ರೇಸ್, ಬಳಕೆದಾರರ ಕಲರ್ ಚಾಯ್ಸ್
  • ಗರಿಷ್ಠ ಹೊಲಿಗೆ ಅಗಲ: 9 ಮಿ.ಮೀ.
  • ಡಿಟ್ಯಾಚೇಬಲ್ ಎಂಬ್ರಾಯಡರಿ ಅಟ್ಯಾಚ್‌‌ಮೆಂಟ್.
  • ಕ್ವಿಲ್ಟರ್‌ಗಳು ಮತ್ತು ಹವ್ಯಾಸ ಬಳಕೆದಾರರಿಗೆ ಸೂಕ್ತ
  • ಕಸ್ಟಮೈಸ್ ಮಾಡಿದ ವಿನ್ಯಾಸಗಳನ್ನು ಸೇರಿಸಲು ಯುಎಸ್‌ಬಿ ಪೋರ್ಟ್ (ಎ ಮತ್ತು ಬಿ)/ಪಿಸಿಯೊಂದಿಗೆ ನೇರ ಸಂಪರ್ಕ
  • ಕಟ್‌ ವರ್ಕ್ ಎನೆಬಲ್ಡ್
  • ಎಂಬ್ರಾಯಡರಿ ಕೌಚಿಂಗ್
  • ಹೊಲಿಗೆ ಮತ್ತು ಎಂಬ್ರಾಯಡರಿ ಮಶಿನ್
[/vc_column_text][/vc_tta_section][vc_tta_section title="ತಾಂತ್ರಿಕ ಗುಣಲಕ್ಷಣಗಳು" tab_id="1534920825009-d2bd03d2-fe4d"][vc_column_text] ವೂವನ್ ಮತ್ತು ನಾನ್‌-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್‌‌ಗಳ ಒವರ್‌ ಎಡ್ಜಿಂಗ್‌ಗೆ ಸೂಕ್ತವಾಗಿದೆ ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ : ಮೆಮೊರಿ ಕ್ರಾಫ್ಟ್ ಸ್ಕೈಲೈನ್ ಎಸ್9
ಬ್ಯಾಕ್‌‌ಲಿಟ್ ಎಲ್‌ಸಿಡಿ ಸ್ಕ್ರೀನ್ : ಹೌದು
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌ಗಳು : 250
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌ಗಳು : 20
ಬಿಲ್ಟ್-ಇನ್ ಮೆಮೊರಿ : ಹೌದು
ಡಿಸೈನ್ ರೊಟೇಶನ್ ಸಾಮರ್ಥ್ಯ : ಹೌದು
ಎಂಬ್ರಾಯಡರಿ ಹೊಲಿಗೆ ವೇಗ (ಎಸ್‌ಪಿಎಂ) : 800 - 1000 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು)
ಕಸ್ಟಮೈಸ್ ಮಾಡಿದ ಡಿಸೈನುಗಳಿಗಾಗಿ ಫಾರ್ಮ್ಯಾಟ್ : ಹೌದು
ಗರಿಷ್ಠ ಎಂಬ್ರಾಯಡರಿ ಪ್ರದೇಶ : 17 ಸೆಂ.ಮೀ. X20 ಸೆಂ.ಮೀ
ನೀಡಲ್ ಥ್ರೆಡಿಂಗ್ : ಹೌದು
ಹೂಪ್ಸ್ ಸಂಖ್ಯೆ : 2
ಥ್ರೆಡ್ ಕಟ್ಟರ್ : ಹೌದು
ಯುಎಸ್‌ಬಿ ಪೋರ್ಟ್ : ಹೌದು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
usha jenome tailoring machine with cover

આનંદ ડીએલએક્સ

Usha Streamlined Sewing Machine

Streamlined Composite Hand Operated

hand operated tailoring machine

ಬಟರ್‌ಫ್ಲೈ

ಕಲಾತ್ಮಕ ಡಿಜಿಟೈಸರ್ನೊಂದಿಗೆ ಸ್ಕೈಲೈನ್ ಎಸ್ 9 (ಪೂರ್ಣ ಆವೃತ್ತಿ)