|
Description |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆನಂದ್ ಡಿಎಲ್ಎಕ್ಸ್‌ನ ವರ್ಣಯುಕ್ತ ವೇರಿಯೇಶನ್ ಆಗಿರುವ ಈ ನೇರ ಹೊಲಿಗೆ ಮೆಷಿನ್ ಆಕರ್ಷಕ ಬಣ್ಣದೊಂದಿಗೆ ಗಟ್ಟಿಮುಟ್ಟಾಗಿ ಕಾಣುವ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ ಹಾಗೂ ಕಪ್ಪು ಮತ್ತು ಮಿಡ್‌ನೈಟ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536324986942-756e7b83-2ce4"][vc_column_text]
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1) ಬಾಡಿಯ ಆಕಾರ |
: |
ಚೌಕಾಕಾರ |
| 2) ಮೆಷಿನ್‌ನ ಬಣ್ಣ |
: |
ಮಿಡ್‌ನೈಟ್ ನೀಲಿ |
| 3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
| 4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
| 5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="वर्णन" tab_id="1534920717480-27b18fff-a727"][vc_column_text]उषा उमंग शिलाई मशीन, लीव्हर टाईप स्टिच रेग्युलेटर, एक ऑटो ट्रिपिंग बॉबिन वाइंडर, सोप्या देखभालीसाठी ओपन टाइप शटल रेस, वापर सोपा करण्यासाठी कापडावरील नीडल बारचा प्रेशर ऍडजस्ट करण्यासाठी स्क्रू टाइप प्रेसर आणि बॉबिनला सहजपणे आत घालण्यासाठी हिंज टाइप प्लेटसह उपलब्ध आहेत.
[/vc_column_text][/vc_tta_section][vc_tta_section title="वैशिष्ट्ये" tab_id="1536583956388-cdc4590b-ccab"][vc_column_text]
- आयएसआय मार्क
- सोप्या फॉरवर्ड आणि रिव्हर्स स्टिच कंट्रोलसाठी लीव्हर टाइप स्टिच रेग्युलेटर.
- एकसमान बॉबिन वाइंडिंगसाठी ऑटो ट्रिपिंग स्प्रिंग लोडेड वाइंडर ज्यामुळे एकसमान स्टिच निर्मिती होते.
- सुलभ देखभालीसाठी ओपन टाइप शटल रेस.
- बॉबिनला सहजपणे आत घालण्यासाठी हिंज टाइप स्लाइड प्लेट.
- नीडल बार प्रेशर नियंत्रित करण्यासाठी स्क्रू टाइप प्रेशर ऍडजस्टमेंट.
- केवळ एक हँड टाइप आणि आपल्या एखाद्या आवडत्या व्यक्तीला देण्यासाठी एक परिपूर्ण निवड म्हणून उपलब्ध.
- मोटरसह ऑपरेट करण्याचा पर्याय
[/vc_column_text][/vc_tta_section][vc_tta_section title="तांत्रिक माहिती" tab_id="1534920825009-d2bd03d2-fe4d"][vc_column_text]
| १) बॉडी |
: |
गोल |
| २) मशीनचा रंग |
: |
काळा |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಲಿಂಕ್ ಡಿಲಕ್ಸ್ ಹೊಲಿಗೆ ಮೆಷಿನ್ ಒಂದು ಆಧುನಿಕ ನೇರ ಹೊಲಿಗೆ ಮೆಷಿನ್ ಆಗಿದ್ದು, ಇದು ಶಬ್ದರಹಿತ ಹೊಲಿಗೆಗಾಗಿ ಲಿಂಕ್ ಮೋಶನ್ ಮೆಕ್ಯಾನಿಸಂನಿಂದ ಕಾರ್ಯಾಚರಿಸುತ್ತದೆ. ದಕ್ಷತೆ ಮತ್ತು ಉತ್ಪಾದಕತೆಯನ್ನು ಸೇರಿಸಲು ಈ ಮೆಷಿನ್ 1000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆ) ವೇಗದಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ಈ ಮಾಡೆಲ್ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ, ಅದರಿಂದಾಗಿ ಅದು ಗಟ್ಟಿಮುಟ್ಟಾಗಿದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325712738-f1d77afa-23ad"][vc_column_text]
- ಐಎಸ್ಐ ಗುರುತು ಹೊಂದಿದೆ
- ಚೌಕಾಕಾರದ ಆರ್ಮ್ ಬಾಡಿಯು ಅದನ್ನು ಗಟ್ಟಿಮುಟ್ಟಾಗಿರುವಂತೆ ಮತ್ತು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
- ಶಬ್ದರಹಿತ ಹೊಲಿಗೆಗಾಗಿ ಲಿಂಕ್ ಮೋಶನ್ ಮೆಕ್ಯಾನಿಸಂ.
- ಉತ್ತಮ ದಕ್ಷತೆಗಾಗಿ 1000 ಎಸ್‌ಪಿಎಂ ವರೆಗಿನ ಅಧಿಕ ವೇಗ.
- ಸುಲಭ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ರೌಂಡ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
- ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1) ಮೆಷಿನ್‌ನ ಬಣ್ಣ |
: |
ಕಪ್ಪು |
| 2) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
| 4) ಒತ್ತಡದ ಹೊಂದಾಣಿಕೆ |
: |
ಸ್ಕ್ರೂ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಸಮ್ಮಿಶ್ರ ಹೊಲಿಗೆ ಮೆಷಿನ್ ಈ ಮುಂದಿನ ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ - ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಫ್ಯಾಬ್ರಿಕ್ ಮೇಲೆ ನೀಡಲ್ ಬಾರ್‌ನ ಒತ್ತಡವನ್ನು ಸರಿಹೊಂದಿಸಲು ಸ್ಕ್ರೂ ವಿಧದ ಪ್ರೆಸ್ಸರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536584072220-e00fdb6c-b273"][vc_column_text]
- ಐಎಸ್ಐ ಗುರುತು
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಹ್ಯಾಂಡ್ ವೇರಿಯಂಟ್ ಆಗಿ ಮಾತ್ರ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾಗಿದೆ.
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1) ಬಾಡಿ |
: |
ದುಂಡಗೆ |
| 2) ಮೆಷಿನ್‌ನ ಬಣ್ಣ |
: |
ಕಪ್ಪು |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|