Price
MRP: ₹ 5 010.00 (INCL. OF ALL TAXES)
MRP: ₹ 20 340.00 (INCL. OF ALL TAXES)
MRP: ₹ 5 100.00 (INCL. OF ALL TAXES)
MRP: ₹ 5 010.00 (INCL. OF ALL TAXES)
MRP: ₹ 5 145.00 (INCL. OF ALL TAXES)
MRP: ₹ 5 345.00 (INCL. OF ALL TAXES)
MRP: ₹ 5 100.00 (INCL. OF ALL TAXES)
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆಯುಶ್ ಹೊಲಿಗೆ ಮೆಷಿನ್ ನೇರ ಹೊಲಿಗೆಯ ವರ್ಗದಲ್ಲೇ ಅತ್ಯಂತ ಮಿತವ್ಯಯಕಾರಿಯಾಗಿದೆ ಹಾಗೂ ಮೂಲಭೂತ ಹೊಲಿಗೆಗೆ ಬೇಕಾದ ಎಲ್ಲಾ ವೈಶಿಷ್ಟ್ಯತೆಗಳನ್ನು ಒದಗಿಸುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536239218325-09071e22-9eb4"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಡಿಯ ಆಕಾರ : ದುಂಡಗೆ
ಮೆಷಿನ್‌ನ ಬಣ್ಣ : ಕಪ್ಪು
ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸುಂದರವಾಗಿ ಕಾಣುವ ಹೊಲಿಗೆ ಮೆಷಿನ್ ವಂಡರ್ ಸ್ಟಿಚ್, ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಮೂರು ಪಟ್ಟು ಶಕ್ತಿಯುತ ಹೊಲಿಗೆ, ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್ ಮತ್ತು ಹೆಚ್ಚುವರಿ ರಕ್ಷಣೆಗಾಗಿ ಹಾರ್ಡ್ ಕವರ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಜೊತೆಗೆ ಇದು ಒಂಬತ್ತು ಅಪ್ಲಿಕೇಶನ್‌ಗಳಾದ ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಬ್ಲೈಂಡ್ ಸ್ಟಿಚ್ ಹೆಮಿಂಗ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಹಾಗೂ ಬಟನ್ ಹೋಲ್ಅನ್ನೂ ಒಳಗೊಂಡಂತೆ 13 ಬಿಲ್ಟ್ ಇನ್ ಹೊಲಿಗೆಗಳೊಂದಿಗೆ ಲಭ್ಯವಾಗುತ್ತದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238557412-429f3e00-e489"][vc_column_text]
  • ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
  • ಮೂರು ಪಟ್ಟು ಶಕ್ತಿಯುತ ಹೊಲಿಗೆ
  • ಲಿವರ್ ವಿಧದ ಫೀಡ್ ಡ್ರಾಪ್
  •  ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ ಹದಿಮೂರು ಬಿಲ್ಟ್ ಇನ್ ಹೊಲಿಗೆಗಳು
  • ಎಂಟು ಅಪ್ಲಿಕೇಶನ್‌ಗಳು ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಬ್ಲೈಂಡ್ ಸ್ಟಿಚ್ ಹೆಮಿಂಗ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದವನ್ನು ಒಳಗೊಳ್ಳುತ್ತವೆ.
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1752" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ : ಆಟೊ ಟ್ರಿಪ್ಪಿಂಗ್
ಬಟನ್ ಹೋಲ್ ಹೊಲಿಗೆ : ನಾಲ್ಕು ಹಂತ
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ : 381 ಮಿಮೀ x 205 ಮಿಮೀ x 288 ಮಿಮೀ
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ : ಹೌದು
ನೀಡಲ್ ಥ್ರೆಡಿಂಗ್ : ಸ್ವಯಂಚಾಲಿತ
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ : 21
ಪ್ರೆಶರ್ ಅಡ್ಜಸ್ಟರ್ : ಇಲ್ಲ
ಹೊಲಿಗೆಯ ಬೆಳಕು : ಹೌದು
ಹೊಲಿಗೆಯ ವೇಗ : 860 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು)
ಹೊಲಿಗೆಯ ಉದ್ದದ ನಿಯಂತ್ರಣ : ಹೌದು
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ : ಡಯಲ್ ವಿಧ
ಹೊಲಿಗೆಯ ಅಗಲ : 5 ಮಿಮೀ
ಹೊಲಿಗೆಯ ಅಗಲದ ನಿಯಂತ್ರಣ : ಇಲ್ಲ
ಥ್ರೆಡ್ ಟೆನ್ಷನ್ ನಿಯಂತ್ರಣ : ಕೈಪಿಡಿ
ಮೂರು ಪಟ್ಟು ಶಕ್ತಿಯುತ ಹೊಲಿಗೆ : ಹೌದು
ಟ್ವಿನ್ ನೀಡಲ್ ಸಾಮರ್ಥ್ಯ : ಇಲ್ಲ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಅವರ ನೇರ ಹೊಲಿಗೆ ಮೆಷಿನ್‌ಗಳ ಶ್ರೇಣಿಯ ಭಾಗವಾಗಿರುವ ಆನಂದ್ ಹೊಲಿಗೆ ಮೆಷಿನ್ ಹೆಸರೇ ಸೂಚಿಸುವಂತೆ ಖಂಡಿತವಾಗಿಯೂ ನಿಮಗೆ ಆನಂದವನ್ನು ತರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536239290184-f30dcdf4-8aba"][vc_column_text]
  • ಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="விளக்கம்" tab_id="1534920717480-27b18fff-a727"][vc_column_text]ஆயுஷ் தையல் இயந்திரம் நேர்த்தையல் வகையில் மிகவும் சிக்கனமானது மற்றும் அடிப்படை தையலுக்காகதேவைப்படும் அனைத்து அம்சங்களும் கொண்டுள்ளது. தானியங்கி டிரிப்பிங், சீரான தையல் உருவாக்கம் மற்றும் சீரான பாபின் வைன்டிங்கிற்கான ஸ்பிரிங் லோடு செய்யப்பட்ட பாபின் வைன்டர், எளிதான முன்னோக்கு மற்றும் பின்னோக்கு தையல் கட்டுப்பாட்டிற்கான லீவர் வகை தையல் சீராக்கி, மற்றும் பாபினை எளிதாக உள்நுழைப்பதற்கான ஸ்லைட் பிளேட் உள்ளிட்ட அம்சங்கள்.
இப்போதே வாங்குங்கள்
[/vc_column_text][/vc_tta_section][vc_tta_section title="அம்சங்கள்" tab_id="1536239218325-09071e22-9eb4"][vc_column_text]
  • ஐ.எஸ்.ஐ குறிக்கப்பட்டுள்ளது
  • முன்னோக்கு மற்றும் பின்னோக்கு தையல் இயந்திரநுட்பத்துடன் லீவர் வகை தையல் சீராக்கி
  • சிறந்ததையல் உருவாக்கத்திற்காக பாபினின் சீரான வைன்டிங்கிற்கான தானியங்கி டிரிப்பிங் பாபின் வைன்டர்.
  • ஊசி உலக்கை அழுத்தம் கட்டுப்படுத்துவதற்காக ஸ்க்ரூ வகை பிரஸர்சரிசெய்தல்
  • மூடிய வகை விண்கல போட்டி
  • எக்ஸ் ஸ்டான்ட் மற்றும் ஷீட் மெட்டல் ஸ்டான்ட் போன்ற பிற ஃபுட் மாறுபாடுகளாக கிடைக்கிறது
  • சிக்கனமான பிளாஸ்டிக் பேஸ் உறை & தரநிலையான பிளாஸ்டிக் பேஸ் உறை போன்ற பிற கை மாறுபாடுகளுடன் கிடைக்கிறது
[/vc_column_text][/vc_tta_section][vc_tta_section title="தொழில்நுட்ப தரவரைவுகள்" tab_id="1534920825009-d2bd03d2-fe4d"][vc_column_text]
உடல் வடிவம் : வட்டம்
இயந்திர வண்ணம் : கருப்பு
ஊசி பிளேட் மற்றும் ஸ்லைட் பிளேட் : ஸ்லைட் வகை
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆನಂದ್ ಡಿಎಲ್ಎಕ್ಸ್‌ನ ವರ್ಣಯುಕ್ತ ವೇರಿಯೇಶನ್ ಆಗಿರುವ ಈ ನೇರ ಹೊಲಿಗೆ ಮೆಷಿನ್ ಆಕರ್ಷಕ ಬಣ್ಣದೊಂದಿಗೆ ಗಟ್ಟಿಮುಟ್ಟಾಗಿ ಕಾಣುವ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ ಹಾಗೂ ಕಪ್ಪು ಮತ್ತು ಮಿಡ್‌ನೈಟ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536324986942-756e7b83-2ce4"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ಚೌಕಾಕಾರ
2)      ಮೆಷಿನ್‌ನ ಬಣ್ಣ : ಮಿಡ್‌ನೈಟ್ ನೀಲಿ
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ರೂಪಾ ಅಲ್ಟ್ರಾ ಹೊಲಿಗೆ ಮೆಷಿನ್ ಆಧುನಿಕ ನೇರ ಹೊಲಿಗೆ ಮೆಷಿನ್ ಆಗಿದ್ದು, ಸಮಕಾಲೀನ ವಿನ್ಯಾಸವನ್ನು ಹೊಂದಿದೆ ಹಾಗೂ ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ ಹಾಗೂ ಎರಡು ಬಣ್ಣದ ವೇರಿಯಂಟ್‌ಗಳನ್ನು ಹೊಂದಿದೆ - ಕಪ್ಪು ಮತ್ತು ಮೆಟಾಲಿಕ್ ಸಿಲ್ವರ್ ಗ್ರೇ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240142047-bc4b1fc2-4495"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
4)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
5)      ನೀಡಲ್ ಬಾರ್ ಥ್ರೆಡ್ ಗೈಡ್ : ಕಾಯಿಲ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="विवरण" tab_id="1534920717480-27b18fff-a727"][vc_column_text]ऊषा स्ट्रेट सिलाई मशीनों की इकोनॉमी रेंज में प्रस्तुत एक अन्य मॉडल, बंधन सिलाई मशीन, सिलाई के लिए आवश्यक सभी सुविधाओं के साथ आती है। विशेषताओं में यूनिफॉर्म बॉबिन वाइंडिंग और टांकों के सही गठन के लिए ऑटो ट्रिपिंग,स्प्रिंग लोडेड बॉबिन वाइन्डर,फॉरवर्ड और रिवर्स स्टिच के आसान नियंत्रण के लिए एक लीवर टाइप स्टिच रेगुलेटर और बॉबिन को आसानी से डालने के लिए एक स्लाइड प्लेट शामिल होती है।
आज ही खरीदें
[/vc_column_text][/vc_tta_section][vc_tta_section title="विशेषताएँ" tab_id="1536239699912-56cde73d-9e0e"][vc_column_text]
  • आईएसआई मार्क वाली
  • फॉरवर्ड और रिवर्स स्टिच मेकेनिज़्म के साथ लीवर टाइप स्टिच रेगुलेटर।
  • टांकों के सही गठन के लिए आवश्यक बॉबिन की समरूप वाइंडिंग के लिए ऑटो ट्रिपिंग बॉबिन वाइन्डर
  • नीडल बार प्रेशर को नियंत्रित करने के लिए स्क्रू टाइप प्रेशर एडजस्‍टमेंट।
  • बंद प्रकार की शटल रेस।
  • एक्स स्टैंड और शीट मेटल स्टैंड जैसे अन्य फूट प्रकारों के साथ उपलब्ध।
  • इकोनॉमी प्लास्टिक बेस कवर और स्टैंडर्ड प्लास्टिक बेस कवर जैसे अन्य हैंड वेरिएंट्स के साथ उपलब्ध
[/vc_column_text][/vc_tta_section][vc_tta_section title="तकनीकी विवरण" tab_id="1534920825009-d2bd03d2-fe4d"][vc_column_text]
१)       बॉडी का आकार : गोल
२)      मशीन का रंग : काला
३)      मोशन ऑफ थ्रेड टेक अप लीवर : कैम मोशन
४)      नीडल बार थ्रेड गाइड : कर्व्ड टाइप
५)      नीडल प्लेट और स्लाइड प्लेट : स्लाइड टाइप
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
Usha Aayush Tailoring Machine

ಆಯುಶ್

wonder stitch embroidery machine

ವಂಡರ್ ಸ್ಟಿಚ್

Industrial Sewing Machine

ಆನಂದ್

Usha Aayush Tailoring Machine

ஆயுஷ்

Industrial machine

ಆನಂದ್ ಡಿಎಲ್ಎಕ್ಸ್ ಕಲರ್ಡ್

hand operated tailoring machine

ರೂಪಾ ಅಲ್ಟ್ರಾ

bandhan tailoring machine

बंधन