Price 5 345.00 5 450.00 7 175.00
Description [vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]ഒരു സമകാലിക രൂപകൽപ്പനയും ഓട്ടോ ട്രിപ്പിംഗ്, സ്പ്രിംഗ് ലോഡഡ് ബോബിൻ വൈൻ‌ഡർ, യൂണിഫോം ബോബിൻ വൈൻ‌ഡിംഗ്, മികച്ച സ്റ്റിച്ച് രൂപീകരണം തുടങ്ങിയ സവിശേഷതകളുമുള്ള ആധുനിക സ്‌ട്രെയിറ്റ് സ്റ്റിച്ച് മെഷീനാണ് Usha രൂപ അൾട്രാ തയ്യൽ മെഷീൻ. എളുപ്പത്തിൽ അറ്റകുറ്റപ്പണികൾക്കായി ഓപ്പൺ ടൈപ്പ് ഷട്ടിൽ റേസും രണ്ട് വർണ്ണവ്യത്യാസങ്ങളും ഇതിനുണ്ട് - കറുപ്പ്, മെറ്റാലിക് സിൽവർ ഗ്രേ.
ഇപ്പോള്‍ വാങ്ങുക
[/vc_column_text][/vc_tta_section][vc_tta_section title="സവിശേഷതകള്‍" tab_id="1536240142047-bc4b1fc2-4495"][vc_column_text]
  • ഐ.എസ്.ഐ മാർക്ക്
  • എളുപ്പത്തിലുള്ള ഫോർ‌വേർ‌ഡ്, റിവേഴ്സ് സ്റ്റിച്ച് നിയന്ത്രണത്തിനായി ലിവർ‌ ടൈപ്പ് സ്റ്റിച്ച് റെഗുലേറ്റർ‌.
  • യൂണിഫോം ബോബിൻ വിൻ‌ഡിംഗിനായി ഓട്ടോ ട്രിപ്പിംഗ് സ്പ്രിംഗ് ലോഡുചെയ്ത ബോബിന്‍ വൈന്‍റര്‍, മികച്ച സ്റ്റിച്ച് രൂപീകരണത്തിന് കാരണമാകുന്നു.
  • എളുപ്പത്തിലുള്ള പരിപാലനത്തിനായി ഓപ്പൺ ടൈപ്പ് ഷട്ടിൽ റേസ്.
  • ബോബിൻ‌ എളുപ്പത്തിൽ‌ ചേർ‌ക്കുന്നതിന് ഹിഞ്ച് ടൈപ്പ് സ്ലൈഡ് പ്ലേറ്റ്.
  • സൂചി ബാർ മർദ്ദം നിയന്ത്രിക്കുന്നതിനുള്ള സ്ക്രൂ ടൈപ്പ് പ്രെഷര്‍ ക്രമീകരണം.
  • എക്സ് സ്റ്റാൻഡ്, ഷീറ്റ് മെറ്റൽ സ്റ്റാൻഡ് തുടങ്ങിയ മറ്റ് ഫുട്ട് വേരിയന്റുകളോടൊപ്പം ലഭ്യമാണ്.
  • ഇക്കോണമി പ്ലാസ്റ്റിക് ബേസ് കവർ, സ്റ്റാൻഡേർഡ് പ്ലാസ്റ്റിക് ബേസ് കവർ പോലുള്ള മറ്റ് ഹാൻഡ് വേരിയന്റുകളോടൊപ്പം ലഭ്യമാണ്
  • മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
1)       ശരീര രൂപം : വട്ടം
2)      മെഷീൻ നിറം : കറുപ്പ്
3)      മെറ്റാലിക് ത്രെഡ് ടേക്ക് അപ്പ് ലിവർ ഹോൾ കവർ : ഉണ്ട്
4)      ത്രെഡ് ടേക്ക് അപ്പ് ലിവറിന്‍റെ ചലനം : ക്യാം മോഷൻ
5)      നീഡില്‍ ബാർ ത്രെഡ് ഗൈഡ് : കോയിൽ ടൈപ്പ്
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row][vc_row][vc_column][vc_column_text] [/vc_column_text][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಅವರ ನೇರ ಹೊಲಿಗೆ ಮೆಷಿನ್‌ಗಳ ಶ್ರೇಣಿಯ ಭಾಗವಾಗಿರುವ ಆನಂದ್ ಹೊಲಿಗೆ ಮೆಷಿನ್ ಹೆಸರೇ ಸೂಚಿಸುವಂತೆ ಖಂಡಿತವಾಗಿಯೂ ನಿಮಗೆ ಆನಂದವನ್ನು ತರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536239290184-f30dcdf4-8aba"][vc_column_text]
  • ಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಹೊಲಿಗೆ ಮೆಷಿನ್ ಈ ಮುಂದಿನ ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ - ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಫ್ಯಾಬ್ರಿಕ್ ಮೇಲೆ ನೀಡಲ್ ಬಾರ್‌ನ ಒತ್ತಡವನ್ನು ಸರಿಹೊಂದಿಸಲು ಸ್ಕ್ರೂ ವಿಧದ ಪ್ರೆಸ್ಸರ್ ಹಾಗೂ ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536583956388-cdc4590b-ccab"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಹ್ಯಾಂಡ್ ವೇರಿಯಂಟ್ ಆಗಿ ಮಾತ್ರ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)     ಬಾಡಿ : ದುಂಡಗೆ
2)     ಮೆಷಿನ್‌ನ ಬಣ್ಣ : ಕಪ್ಪು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
hand operated tailoring machine

രൂപ അള്‍ട്രാ

Industrial Sewing Machine

ಆನಂದ್

umang tailoring machine

ಉಮಂಗ್