Description |
[vc_row][vc_column][vc_tta_accordion][vc_tta_section title="वर्णन" tab_id="1534920717480-27b18fff-a727"][vc_column_text]उषा उमंग कंपोझिट शिलाई मशीनमध्ये लीव्हर टाईप सिंच रेग्युलेटर, ऑटो ट्रिपिंग बॉबिन वाइंडर, सहज देखभालसाठी ओपन टाइप शटल रेस, कापडावरील नीडल बारचा प्रेशर ऍडजस्ट करण्यासाठी स्क्रू टाइप प्रेसर आणि बॉबिनला सहजपणे आत घालण्यासाठी हिंज टाइप प्लेटसह अनेक वैशिष्ट्ये उपलब्ध आहेत.
[/vc_column_text][/vc_tta_section][vc_tta_section title="वैशिष्ट्ये" tab_id="1536584072220-e00fdb6c-b273"][vc_column_text]
- आयएसआय मार्क
- सोप्या फॉरवर्ड आणि रिव्हर्स स्टिच कंट्रोलसाठी लीव्हर टाइप स्टिच रेग्युलेटर.
- एकसमान बॉबिन वाइंडिंगसाठी ऑटो ट्रिपिंग स्प्रिंग लोडेड वाइंडर ज्यामुळे एकसमान स्टिच निर्मिती होते.
- सुलभ देखभालीसाठी ओपन टाइप शटल रेस.
- बॉबिनला सहजपणे आत घालण्यासाठी हिंज टाइप स्लाइड प्लेट.
- नीडल बार प्रेशर नियंत्रित करण्यासाठी स्क्रू टाइप प्रेशर ऍडजस्टमेंट.
- केवळ एक हँड टाइप आणि आपल्या एखाद्या आवडत्या व्यक्तीला देण्यासाठी एक परिपूर्ण निवड म्हणून उपलब्ध.
- मोटरसह ऑपरेट करण्याचा पर्याय
[/vc_column_text][/vc_tta_section][vc_tta_section title="तांत्रिक माहिती" tab_id="1534920825009-d2bd03d2-fe4d"][vc_column_text]
१) बॉडी |
: |
गोल |
२) मशीनचा रंग |
: |
काळा |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಬಂಧನ್ ಡಿಲಕ್ಸ್ ಹೊಲಿಗೆ ಮೆಷಿನ್‌ನ ಸಮ್ಮಿಶ್ರ ಆವೃತ್ತಿಯಾಗಿರುವ ಇದು ಗಟ್ಟಿಮುಟ್ಟಾದ ನೋಟದೊಂದಿಗೆ ಆಕರ್ಷಕ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ. ಅದರ ಅನನ್ಯವಾದ ಕಂದು ಬಣ್ಣವು ಮೆಷಿನ್‌ಗೆ ಸೊಗಸಾದ ಮತ್ತು ಅಂದವಾದ ನೋಟವನ್ನು ಒದಗಿಸುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325258393-0f767d53-086c"][vc_column_text]
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಹ್ಯಾಂಡ್ ವೇರಿಯಂಟ್ ಆಗಿ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿಯ ಆಕಾರ |
: |
ಚೌಕಾಕಾರ |
2) ಮೆಷಿನ್‌ನ ಬಣ್ಣ |
: |
ಕಂದು ಬಣ್ಣ |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಸಮ್ಮಿಶ್ರ ಹೊಲಿಗೆ ಮೆಷಿನ್ ಈ ಮುಂದಿನ ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ - ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಫ್ಯಾಬ್ರಿಕ್ ಮೇಲೆ ನೀಡಲ್ ಬಾರ್‌ನ ಒತ್ತಡವನ್ನು ಸರಿಹೊಂದಿಸಲು ಸ್ಕ್ರೂ ವಿಧದ ಪ್ರೆಸ್ಸರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536584072220-e00fdb6c-b273"][vc_column_text]
- ಐಎಸ್ಐ ಗುರುತು
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಹ್ಯಾಂಡ್ ವೇರಿಯಂಟ್ ಆಗಿ ಮಾತ್ರ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾಗಿದೆ.
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿ |
: |
ದುಂಡಗೆ |
2) ಮೆಷಿನ್‌ನ ಬಣ್ಣ |
: |
ಕಪ್ಪು |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಪ್ರಸಿದ್ಧ ಬಂಧನ್ ನೇರ ಹೊಲಿಗೆ ಮೆಷಿನ್‌ನ ಸಮ್ಮಿಶ್ರ ಆವೃತ್ತಿಯಾಗಿರುವ ಇದು ಹೊಲಿಗೆಗೆ ಬೇಕಾದ ಎಲ್ಲಾ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325168698-753103d5-bce8"][vc_column_text]
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಹ್ಯಾಂಡ್ ವೇರಿಯಂಟ್ ಆಗಿ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿಯ ಆಕಾರ |
: |
ದುಂಡಗೆ |
2) ಮೆಷಿನ್‌ನ ಬಣ್ಣ |
: |
ಕಪ್ಪು |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ವಂಡರ್ ಸ್ಟಿಚ್ ಹೊಲಿಗೆ ಮೆಷಿನ್ ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, 23 ಬಿಲ್ಟ್ ಇನ್ ಹೊಲಿಗೆಗಳು, ಪ್ಯಾಟರ್ನ್ ಆಯ್ಕೆ, ಹೊಲಿಗೆಯ ಉದ್ದದ ಆಯ್ಕೆ ಮತ್ತು ಹೊಲಿಗೆಯ ಅಗಲದ ಆಯ್ಕೆಗಾಗಿ ಮೂರು ಡಯಲ್‌ಗಳು ಹಾಗೂ ಹೆಚ್ಚುವರಿ ರಕ್ಷಣೆಗಾಗಿ ಹಾರ್ಡ್ ಕವರ್ ಮೊದಲಾದವನ್ನು ಒದಗಿಸುತ್ತದೆ. ಈ ಪಿಂಕ್ ಬಣ್ಣದ ಮೆಷಿನ್ ಹನ್ನೆರಡು ಅಪ್ಲಿಕೇಶನ್‌ಗಳು ಹಾಗೂ ಉತ್ತಮ ಅಂಚಿನ ಹೊಲಿಗೆ ಮತ್ತು ಬ್ಲೈಂಡ್ ಹೆಮಿಂಗ್‌ಗಾಗಿ ವಿಶೇಷ ಫೀಟ್ಅನ್ನೂ ಹೊಂದಿದೆ. ಸ್ವಯಂಚಾಲಿತ ಬಟನ್ ಹೋಲ್‌ಗಳನ್ನು ಮಾಡಲು ಇರುವ ಪ್ರೆಸ್ಸರ್ ಫೂಟ್ ಒಂದು ಹೆಚ್ಚುವರಿ ವೈಶಿಷ್ಟ್ಯತೆಯಾಗಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238668533-fc7873d5-9679"][vc_column_text]
- ಪ್ಯಾಟರ್ನ್ ಆಯ್ಕೆ, ಹೊಲಿಗೆಯ ಉದ್ದದ ಆಯ್ಕೆ ಮತ್ತು ಅಗಲದ ಆಯ್ಕೆಗಾಗಿ ಮೂರು ಡಯಲ್‌ಗಳು
- ವೃತ್ತಾಕಾರದ ಹೊಲಿಗೆಯನ್ನು ಸುಲಭಗೊಳಿಸಲು ಫ್ರೀ ಆರ್ಮ್
- ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 23 ಬಿಲ್ಟ್ ಇನ್ ಹೊಲಿಗೆಗಳು
- ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಸ್ಯಾಟಿನ್ ಸ್ಟಿಚ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದ 12 ಅಪ್ಲಿಕೇಶನ್‌ಗಳು.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ |
: |
ಆಟೊ ಟ್ರಿಪ್ಪಿಂಗ್ |
ಬಟನ್ ಹೋಲ್ ಹೊಲಿಗೆ |
: |
ಒಂದು ಹಂತ |
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ |
: |
381 ಮಿಮೀ x 205 ಮಿಮೀ x 288 ಮಿಮೀ |
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ |
: |
ಹೌದು |
ನೀಡಲ್ ಥ್ರೆಡಿಂಗ್ |
: |
ಸ್ವಯಂಚಾಲಿತ |
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
36 |
ಪ್ರೆಶರ್ ಅಡ್ಜಸ್ಟರ್ |
: |
ಹೌದು |
ಹೊಲಿಗೆಯ ಬೆಳಕು |
: |
ಹೌದು |
ಹೊಲಿಗೆಯ ವೇಗ |
: |
860 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಹೊಲಿಗೆಯ ಉದ್ದದ ನಿಯಂತ್ರಣ |
: |
ಹೌದು |
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
ಹೊಲಿಗೆಯ ಅಗಲ |
: |
5 ಮಿಮೀ |
ಹೊಲಿಗೆಯ ಅಗಲದ ನಿಯಂತ್ರಣ |
: |
ಹೌದು |
ಥ್ರೆಡ್ ಟೆನ್ಷನ್ ನಿಯಂತ್ರಣ |
: |
ಕೈಪಿಡಿ |
ಮೂರು ಪಟ್ಟು ಶಕ್ತಿಯುತ ಹೊಲಿಗೆ |
: |
ಹೌದು |
ಟ್ವಿನ್ ನೀಡಲ್ ಸಾಮರ್ಥ್ಯ |
: |
ಇಲ್ಲ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]સીધા સ્ટિચ પરિવારનું આ સભ્ય વપરાશકર્તા મૈત્રીપૂર્ણ અને તેની ઓપન ટાઇપ શટલ રેસ સાથે જાળવી રાખવા સરળ છે. અન્ય ઉત્પાદન સુવિધાઓમાં એકસરખા વાઇન્ડીંગ માટે ઓટો ટ્રીપિંગ, સ્પ્રીંગ લોડેડ બોબિન વાઇન્ડર, સમાન વણાટ અને સંપૂર્ણ સિલાઈ રચના, બોબીનની સરળતાથી શામેલ કરવા માટે હિંજ્ડ ટાઇપ સ્લાઇડ પ્લેટ, અને સરળ ફોરવર્ડ અને રિવર્સ સ્ટિચ કંટ્રોલ માટે લીવર ટાઈપ સ્ટિચ રેગ્યુલેટરનો સમાવેશ થાય છે.
[/vc_column_text][/vc_tta_section][vc_tta_section title="વિશેષતાઓ" tab_id="1536239931198-c96cff32-389e"][vc_column_text]
- આઈએસઆઈ માર્ક
- સરળ ફોરવર્ડ અને રિવર્સ સ્ટિચ કંટ્રોલ માટે લિવર ટાઇપ સ્ટિચ રેગ્યુલેટર.
- ઓટો ટ્રિપિંગ સ્પ્રીંગમાં સમાન બોબીન વાઇન્ડીંગ માટે બોબીન વાઇન્ડર લોડ થયું છે જે સંપૂર્ણ સિલાઈ રચનામાં પરિણમે છે.
- સરળ જાળવણી માટે ઓપન ટાઇપ શટલ રેસ.
- સરળતાથી બોબિન દાખલ કરવા માટે હિંજ્ડ ટાઇપ સ્લાઇડ પ્લેટ.
- સોય બાર પ્રેશરને નિયંત્રિત કરવા માટે સ્ક્રૂ પ્રકાર પ્રેશર ગોઠવણ.
- એક્સ સ્ટેન્ડ અને શીટ મેટલ સ્ટેન્ડ જેવા અન્ય ફુટ વેરિયન્ટ્સ સાથે ઉપલબ્ધ છે.
- ઇકોનોમી પ્લાસ્ટિક બેઝ કવર અને સ્ટાન્ડર્ડ પ્લાસ્ટિક બેઝ કવર જેવા અન્ય હેન્ડ વેરિયન્ટ્સ સાથે ઉપલબ્ધ છે
- મોટર સાથે કામ કરવાનો વિકલ્પ
[/vc_column_text][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]
૧) બોડીનો આકાર |
: |
રાઉન્ડ |
૨) મશીનનો રંગ |
: |
કાળો |
૩) થ્રેડ ટેઇક અપ લીવરનું મોશન |
: |
કેમ મોશન |
૪) સોય બાર થ્રેડ ગાઈડ |
: |
કર્વ્ડ ટાઇપ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]The Usha Umang sewing machine comes with a whole lot of features including a lever type stitch regulator, an auto tripping bobbin winder, an open type shuttle race for easy maintenance, a screw type presser to adjust the pressure of the needle bar on the fabric for ease of use, and a hinge type slide plate for easy insertion of bobbin.
Country of Origin: India
Foot variant also available.
[/vc_column_text][vc_column_text]Also Available in Regional Retail Stores
[/vc_column_text][/vc_tta_section][vc_tta_section title="Features" tab_id="1536583956388-cdc4590b-ccab"][vc_column_text]
- ISI Mark
- Lever type stitch regulator for easy forward and reverse stitch control.
- Auto tripping spring loaded bobbin winder for uniform bobbin winding which results into perfect stitch formation.
- Open type shuttle race for easy maintenance.
- Hinge type slide plate for easy insertion of bobbin.
- Screw type pressure adjustment for controlling the needle bar pressure.
- Only available as Hand variant and perfect choice to gift someone you love.
- Option to operate with Motor.
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
1) Body |
: |
Round |
2) Machine Color |
: |
Black |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]The Ayush sewing machine is amongst the most economical in the straight stitch category and offers all the features that are needed for basic stitching. Features include auto tripping, spring loaded bobbin winder for uniform bobbin winding and perfect stitch formation, a lever type stitch regulator for easy forward and reverse stitch control, and a slide plate for easy insertion of the bobbin. Foot variant also available.
Country of Origin : India
[/vc_column_text][vc_column_text]Also Available in Regional Retail Stores
[/vc_column_text][/vc_tta_section][vc_tta_section title="Features" tab_id="1536239218325-09071e22-9eb4"][vc_column_text]
- ISI marked
- Lever type stitch regulator with forward and reverse stitching mechanism.
- Auto tripping bobbin winder for uniform winding of bobbin for perfect stitch formation.
- Screw type Pressure adjustment for controlling needle bar pressure.
- Closed type shuttle race.
- Available with other Foot variants like X stand and sheet metal stand.
- Available with other Hand variants like Economy plastic base cover & Standard plastic base cover
- Option to operate with Motor
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
Body shape |
: |
Round |
Machine Color |
: |
Black |
Needle Plate and Slide Plate |
: |
Slide Type |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಲಿಂಕ್ ಡಿಲಕ್ಸ್ ಹೊಲಿಗೆ ಮೆಷಿನ್ ಒಂದು ಆಧುನಿಕ ನೇರ ಹೊಲಿಗೆ ಮೆಷಿನ್ ಆಗಿದ್ದು, ಇದು ಶಬ್ದರಹಿತ ಹೊಲಿಗೆಗಾಗಿ ಲಿಂಕ್ ಮೋಶನ್ ಮೆಕ್ಯಾನಿಸಂನಿಂದ ಕಾರ್ಯಾಚರಿಸುತ್ತದೆ. ದಕ್ಷತೆ ಮತ್ತು ಉತ್ಪಾದಕತೆಯನ್ನು ಸೇರಿಸಲು ಈ ಮೆಷಿನ್ 1000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆ) ವೇಗದಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ಈ ಮಾಡೆಲ್ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ, ಅದರಿಂದಾಗಿ ಅದು ಗಟ್ಟಿಮುಟ್ಟಾಗಿದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325712738-f1d77afa-23ad"][vc_column_text]
- ಐಎಸ್ಐ ಗುರುತು ಹೊಂದಿದೆ
- ಚೌಕಾಕಾರದ ಆರ್ಮ್ ಬಾಡಿಯು ಅದನ್ನು ಗಟ್ಟಿಮುಟ್ಟಾಗಿರುವಂತೆ ಮತ್ತು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
- ಶಬ್ದರಹಿತ ಹೊಲಿಗೆಗಾಗಿ ಲಿಂಕ್ ಮೋಶನ್ ಮೆಕ್ಯಾನಿಸಂ.
- ಉತ್ತಮ ದಕ್ಷತೆಗಾಗಿ 1000 ಎಸ್‌ಪಿಎಂ ವರೆಗಿನ ಅಧಿಕ ವೇಗ.
- ಸುಲಭ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ರೌಂಡ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
- ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಮೆಷಿನ್‌ನ ಬಣ್ಣ |
: |
ಕಪ್ಪು |
2) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
4) ಒತ್ತಡದ ಹೊಂದಾಣಿಕೆ |
: |
ಸ್ಕ್ರೂ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಡಿಲಕ್ಸ್ ಹೊಲಿಗೆ ಮೆಷಿನ್ ಒಂದು ಸ್ಟ್ಯಾಂಡರ್ಡ್ ನೇರ ಹೊಲಿಗೆ ಮೆಷಿನ್ ಆಗಿದ್ದು, ಆಕರ್ಷಕ ಹಸಿರು ಬಣ್ಣದಲ್ಲಿ ಬರುತ್ತದೆ. ಚೌಕಾಕಾರದ ಆರ್ಮ್ ಬಾಡಿಯನ್ನು ಹೊಂದಿರುವುದರಿಂದ ಈ ಮೆಷಿನ್ ಗಟ್ಟಿಮುಟ್ಟಾಗಿದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇತರೆ ವೈಶಿಷ್ಟ್ಯತೆಗಳೆಂದರೆ ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್. ಅಷ್ಟೇ ಅಲ್ಲದೆ ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ಅನ್ನೂ ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240834268-016e8075-340b"][vc_column_text]
- ಐಎಸ್ಐ ಗುರುತು
- ಚೌಕಾಕಾರದ ಆರ್ಮ್ ಬಾಡಿ
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಮೆಷಿನ್‌ನ ಬಣ್ಣ |
: |
ಗಾಢ ಹಸಿರು |
2) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
3) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]Part of Usha’s Straight Stitch economy range, the Anand sewing machine is sure to bring you joy, as the name suggests. Features include auto tripping, spring loaded bobbin winder for uniform bobbin winding and perfect stitch formation, a lever type stitch regulator for easy forward and reverse stitch control, and a slide plate for easy insertion of the bobbin.
Country of Origin: India.
Foot variant also available.
[/vc_column_text][vc_column_text]Also Available in Regional Retail Stores
[/vc_column_text][/vc_tta_section][vc_tta_section title="Features" tab_id="1536239290184-f30dcdf4-8aba"][vc_column_text]
- ISI marked
- Lever type stitch regulator with forward and reverse stitching mechanism.
- Auto tripping bobbin winder for uniform winding of bobbin for perfect stitch formation.
- Screw type Pressure adjustment for controlling needle bar pressure.
- Closed type shuttle race.
- Available with other Foot variants like X stand and sheet metal stand.
- Available with other Hand variants like Economy Plastic base cover & Standard plastic base cover
- Option to operate with Motor
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
1) Body Shape |
: |
Round |
2) Machine Color |
: |
Black |
3) Motion of Thread Take Up Lever |
: |
Cam Motion |
4) Needle Bar Thread Guide |
: |
Curved type |
5) Needle Plate and Slide Plate |
: |
Slide Type |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]Usha സ്ട്രെയിറ്റ് സ്റ്റിച്ച് മെഷീനുകളുടെ ഇക്കോണമി ശ്രേണിയിൽ വാഗ്ദാനം ചെയ്യുന്ന മറ്റൊരു മോഡലായ ബന്ധന് തയ്യൽ മെഷീൻ തയ്യലിന് ആവശ്യമായ എല്ലാ സവിശേഷതകളും ഉൾക്കൊള്ളുന്നു. ഓട്ടോ ട്രിപ്പിംഗ്, യൂണിഫോം ബോബിൻ വൈൻഡിംഗിനായുള്ള സ്പ്രിംഗ് ലോഡഡ് ബോബിൻ വൈൻഡർ, മികച്ച സ്റ്റിച്ച് രൂപീകരണം, എളുപ്പത്തിലുള്ള ഫോർവേർഡ്, റിവേഴ്സ് സ്റ്റിച്ച് കൺട്രോൾ എന്നിവയ്ക്കായുള്ള ലിവർ ടൈപ്പ് സ്റ്റിച്ച് റെഗുലേറ്റർ, ബോബിൻ എളുപ്പത്തിൽ ഉൾപ്പെടുത്തുന്നതിനുള്ള സ്ലൈഡ് പ്ലേറ്റ് എന്നിവ ഇതിന്റെ സവിശേഷതകളാണ്.
[/vc_column_text][/vc_tta_section][vc_tta_section title="സവിശേഷതകള്" tab_id="1536239699912-56cde73d-9e0e"][vc_column_text]
- ഐഎസ്ഐ അടയാളപ്പെടുത്തിയത്
- ഫോർവേഡ്, റിവേഴ്സ് സ്റ്റിച്ചിംഗ് മെക്കാനിസം ഉള്ള ലിവർ ടൈപ്പ് സ്റ്റിച്ച് റെഗുലേറ്റർ.
- മികച്ച തുന്നൽ രൂപീകരണത്തിനായി ബോബിന്റെ യൂണിഫോം വിൻഡിംഗ് ഉറപ്പാക്കുന്ന ഓട്ടോ ട്രിപ്പിംഗ് ബോബിന് വൈന്റാര്.
- നീഡില് ബാര് പ്രെഷര് നിയന്ത്രിക്കുന്നതിനുള്ള സ്ക്രൂ ടൈപ്പ് പ്രെഷര് ക്രമീകരണം.
- ക്ലോസ്ഡ് ടൈപ്പ് ഷട്ടിൽ റേസ്.
- എക്സ് സ്റ്റാൻഡ്, ഷീറ്റ് മെറ്റൽ സ്റ്റാൻഡ് തുടങ്ങിയ മറ്റ് ഫുട്ട് വേരിയന്റുകളോടൊപ്പം ലഭ്യമാണ്.
- ഇക്കോണമി പ്ലാസ്റ്റിക് ബേസ് കവർ, സ്റ്റാൻഡേർഡ് പ്ലാസ്റ്റിക് ബേസ് കവർ പോലുള്ള മറ്റ് ഹാൻഡ് വേരിയന്റുകളോടൊപ്പം ലഭ്യമാണ്
- മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
1) ശരീര രൂപം |
: |
വട്ടം |
2) മെഷീൻ നിറം |
: |
കറുപ്പ് |
3) ത്രെഡ് ടേക്ക് അപ്പ് ലിവറിന്റെള ചലനം |
: |
ക്യാം മോഷൻ |
4) നീഡില് ബാർ ത്രെഡ് ഗൈഡ് |
: |
വളഞ്ഞ തരം |
5) നീഡില് പ്ലേറ്റും സ്ലൈഡ് പ്ലേറ്റും |
: |
സ്ലൈഡ് തരം |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಹೈ-ಟೆಕ್ ವೈ-ಫೈ ಸಕ್ರಿಯಗೊಂಡ ಹೊಲಿಗೆ ಮತ್ತು ಎಂಬ್ರಾಯ್ಡರಿ ಮೆಷಿನ್ ಮೆಮೊರಿ ಕ್ರಾಫ್ಟ್ 15000, ಐಪ್ಯಾಡ್ ಹೊಂದಾಣಿಕೆಯನ್ನು ಹೊಂದಿದೆ ಹಾಗೂ ಇದು 9 ಮಿಮೀ ಹೊಲಿಗೆ ಅಗಲ ಮತ್ತು 230 X 300 ಮಿಮೀ ವರೆಗಿನ ವಿನ್ಯಾಸಗಳನ್ನು ಎಂಬ್ರಾಯ್ಡರ್ ಮಾಡಬಲ್ಲದು. ಇದರ ಅನೇಕ ವೈಶಿಷ್ಟ್ಯತೆಗಳೆಂದರೆ ವಿಶೇಷ ಡಿಜಿಟೈಜಿಂಗ್‌ಗಾಗಿ ನಾಲ್ಕು ಐಪ್ಯಾಡ್@ ಅಪ್ಲಿಕೇಶನ್‌ಗಳೊಂದಿಗೆ ಕಮ್ಯುನಿಕೇಶನ್ ಮಾಡಲು ಐಪ್ಯಾಡ್® ಸಂಪರ್ಕ; ಅಕ್ಯುಫಿಲ್™ ಕ್ವಿಲ್ಟಿಂಗ್ ಸ್ಯೂಟ್ ಮತ್ತು ಸ್ಟಿಚ್ ಕಂಪೋಸರ್ ™ ಸೇರಿದಂತೆ ಹಾರಿಜಾನ್ ಲಿಂಕ್™ ಸ್ಯೂಟ್ ಮತ್ತು ವೈರ್‌ಲೆಸ್ ಹಾರಿಜಾನ್ ಲಿಂಕ್™ ಸ್ಯೂಟ್ ಸಾಫ್ಟ್‌ವೇರ್ ಪ್ಯಾಕೇಜ್; ಅಕ್ಯುಫೀಡ್ ಫ್ಲೆಕ್ಸ್™ ಫೀಡಿಂಗ್ ಸಿಸ್ಟಮ್, ಅದು ನಿಮಗೆ ಅನೇಕ, ದಪ್ಪ ಪದರಗಳ ಮೂಲಕ ಸಂಪೂರ್ಣ ನಿಖರತೆಯೊಂದಿಗೆ ಕ್ವಿಲ್ಟ್ ಮಾಡಲು ಅವಕಾಶ ನೀಡುತ್ತದೆ; ಹಾಗೂ ಫ್ರೀ ಡಿಜಿಟೈಜರ್ ಎಂಬಿಎಕ್ಸ್: ಗ್ರಾಹಕರ ಇಷ್ಟದ ಎಂಬ್ರಾಯ್ಡರಿ ವಿನ್ಯಾಸಗಳನ್ನು ಮಾಡುವ ಒಂದು ಪ್ರಬಲ ವಿನ್ಯಾಸಗೊಳಿಸುವ ಸಾಫ್ಟ್‌ವೇರ್.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536214109068-ca442451-70ba"][vc_column_text]
- ಉದ್ಯಮದಲ್ಲೇ ಅತಿದೊಡ್ಡ 9″ ಸ್ಕ್ರೀನ್‌ನೊಂದಿಗೆ 800 X 480 ಪಿಕ್ಸೆಲ್ ರೆಸಲ್ಯೂಶನ್ಅನ್ನು ಹೊಂದಿರುವ ಇದು ನಿಮ್ಮ ಟ್ಯಾಬ್ಲೆಟ್ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಂತಿದೆ.
- ವೈ-ಫೈ ಸಕ್ರಿಯಗೊಂಡಿದೆ
- ಐಪ್ಯಾಡ್® ಸಂಪರ್ಕ:ವೈರ್‌ಲೆಸ್ (ವೈಫೈ ಸಂಪರ್ಕ)
- ಪಿಸಿ ಸಂಪರ್ಕ:ಅಕ್ಯುಫಿಲ್™ ಕ್ವಿಲ್ಟಿಂಗ್ ಸ್ಯೂಟ್ ಮತ್ತು ಸ್ಟಿಚ್ ಕಂಪೋಸರ್ ™ ಸೇರಿದಂತೆ ಹಾರಿಜಾನ್ ಲಿಂಕ್™ ಸ್ಯೂಟ್ ಮತ್ತು ವೈರ್‌ಲೆಸ್ ಹಾರಿಜಾನ್ ಲಿಂಕ್™ ಸ್ಯೂಟ್ ಸಾಫ್ಟ್‌ವೇರ್ ಪ್ಯಾಕೇಜ್
- ಅಕ್ಯುಎಡಿಟ್™ ಅಪ್ಲಿಕೇಶನ್ – ಚಲಿಸುವ, ತಿರುಗಿಸುವ, ದೊಡ್ಡದು/ಚಿಕ್ಕದು ಮಾಡುವ, ಚಿತ್ರವನ್ನು ಪ್ರತಿಬಿಂಬಿಸುವ, ಲಂಬವಾಗಿ ಫ್ಲಿಪ್ ಮಾಡುವ, ಸೆಂಟರಿಂಗ್, ಕಾರ್ನರಿಂಗ್, ಕಾಪಿ ಮತ್ತು ಪೇಸ್ಟ್ ಮಾಡುವ, ಮೋನೊಗ್ರಾಮ್ ಮಾಡುವ ಟೂಲ್‌ಗಳನ್ನು ಹೊಂದಿರುವ ಒಂದು ಸಂಪೂರ್ಣ ಎಂಬ್ರಾಯ್ಡರಿ ಎಡಿಟಿಂಗ್ ಸ್ಯೂಟ್.
- ಮನೆಯ ವೈರ್‌ಲೆಸ್ ನೆಟ್ವರ್ಕ್ ಬಳಸಿಕೊಂಡು ಮೆಷಿನ್ಅನ್ನು ನಿಯಂತ್ರಿಸಲು ಅಕ್ಯುಮಾನಿಟರ್™ ಅಪ್ಲಿಕೇಶನ್ಅನ್ನು ವಿನ್ಯಾಸಗೊಳಿಸಲಾಗಿದೆ.
- ಅಕ್ಯುಫೀಡ್ ಫ್ಲೆಕ್ಸ್™ ಫೀಡಿಂಗ್ ಸಿಸ್ಟಮ್ ನಿಮಗೆ ಅನೇಕ, ದಪ್ಪ ಪದರಗಳ ಮೂಲಕ ಸಂಪೂರ್ಣ ನಿಖರತೆಯೊಂದಿಗೆ ಕ್ವಿಲ್ಟ್ ಮಾಡಲು ಅವಕಾಶ ನೀಡುತ್ತದೆ.
- ಸ್ಕೆಚ್‌ಗಳನ್ನು ಎಂಬ್ರಾಯ್ಡರಿ ಆಗಿ ಪರಿವರ್ತಿಸಲು ಅಕ್ಯುಸ್ಕೆಚ್ ಅಪ್ಲಿಕೇಶನ್ಅನ್ನು ವಿನ್ಯಾಸಗೊಳಿಸಲಾಗಿದೆ.
- ಹೊಚ್ಚಹೊಸ ಅಕ್ಯುಸೆಟರ್ ಅಪ್ಲಿಕೇಶನ್, ಅತಿಹೆಚ್ಚಿನ ನಿಖರತೆಗೆ ಪ್ಲೇಸ್ಮೆಂಟ್ಅನ್ನು ವಿನ್ಯಾಸಗೊಳಿಸಲು ಇಮೇಜ್ ತಂತ್ರಜ್ಞಾನವನ್ನು ತಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1534920823431-9b223c49-7786"][vc_gallery type="image_grid" images="1574,1575,1576,1577" img_size="full"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಎಟಿಎ ಪಿಸಿ ಕಾರ್ಡ್ ಪೋರ್ಟ್ |
: |
ಇಲ್ಲ |
ಬ್ಯಾಕ್ಲಿಟ್ ಎಲ್‌ಸಿಡಿ ಸ್ಕ್ರೀನ್ |
: |
ಹೌದು |
ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು |
: |
480 |
ಬಿಲ್ಟ್ ಇನ್ ಮೋನೊಗ್ರಾಮಿಂಗ್ ಫಾಂಟ್‌ಗಳು |
: |
11 |
ಪಿಲ್ಟ್ ಇನ್ ರನ್ನಿಂಗ್ ಎಂಬ್ರಾಯ್ಡರಿ ಹೊಲಿಗೆಗಳು |
: |
500 |
ಬಿಲ್ಟ್ ಇನ್ ಮೆಮರಿ |
: |
4 ಎಂಬಿ |
ವಿನ್ಯಾಸವನ್ನು ತಿರುಗಿಸುವ ಸಾಮರ್ಥ್ಯ |
: |
ಹೌದು |
ಎಂಬ್ರಾಯ್ಡರಿ ಹೊಲಿಗೆ ವೇಗ(ಎಸ್‌ಪಿಎಂ) |
: |
1000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಗ್ರಾಹಕೀಯಗೊಳಿಸಿದ ವಿನ್ಯಾಸಗಳಿಗೆ ಫಾರ್ಮ್ಯಾಟ್ |
: |
. ಜೆಇಎಫ್, . ಜೆಇಎಫ್+, . ಜೆಪಿಎಕ್ಸ್ |
ಗರಿಷ್ಠ ಎಂಬ್ರಾಯ್ಡರಿ ಜಾಗ |
: |
230 ಮಿಮೀ x 300 ಮಿಮೀ |
ನೀಡಲ್ ಥ್ರೆಡಿಂಗ್ |
: |
ಹೌದು |
ಹೂಪ್‌ಗಳ ಸಂಖ್ಯೆ |
: |
5 |
ಐಚ್ಛಿಕ ಹೂಪ್‌ಗಳು |
: |
1 |
ಸ್ಟ್ಯಾಂಡರ್ಡ್ ಹೂಪ್‌ಗಳು |
: |
5 |
ನೇರ// ರನ್ನಿಂಗ್ ಹೊಲಿಗೆಯ ವೇಗ |
: |
1060 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಯುಎಸ್‌ಬಿ ಪೋರ್ಟ್ |
: |
ಹೌದು ಎರಡು ಸಂಖ್ಯೆಗಳು |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಮೆಷಿನ್ಅನ್ನು ಕೈಯಿಂದ ಕಾರ್ಯಾಚರಿಸಲಾಗುತ್ತದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325549332-4e4b777d-1ff1"][vc_column_text]
- ಆಧುನಿಕ ಮತ್ತು ಸಮಕಾಲೀನ ನೋಟ.
- ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
- ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್
- ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
- ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
- ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
- ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
- ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
- ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
- ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
- ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
- ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಬಿನ್ ಸಿಸ್ಟಮ್ |
: |
ಅಡ್ವಾನ್ಸ್ ಸ್ಪಿಂಡಲ್ ವಿಧ |
2) ಬಾಡಿಯ ಆಕಾರ |
: |
ಚೌಕಾಕಾರ |
3) ಮೆಷಿನ್ ಬಣ್ಣ |
: |
ಡ್ಯುಯಲ್ ಕಲರ್ |
5) ಶಟಲ್ ರೇಸ್ |
: |
ಓಪನ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|