Price 7 175.00 5 345.00 5 900.00 5 450.00 7 200.00
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಉಮಂಗ್ ಹೊಲಿಗೆ ಮೆಷಿನ್ ಈ ಮುಂದಿನ ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ - ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಫ್ಯಾಬ್ರಿಕ್ ಮೇಲೆ ನೀಡಲ್ ಬಾರ್‌ನ ಒತ್ತಡವನ್ನು ಸರಿಹೊಂದಿಸಲು ಸ್ಕ್ರೂ ವಿಧದ ಪ್ರೆಸ್ಸರ್ ಹಾಗೂ ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536583956388-cdc4590b-ccab"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಹ್ಯಾಂಡ್ ವೇರಿಯಂಟ್ ಆಗಿ ಮಾತ್ರ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)     ಬಾಡಿ : ದುಂಡಗೆ
2)     ಮೆಷಿನ್‌ನ ಬಣ್ಣ : ಕಪ್ಪು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ರೂಪಾ ಅಲ್ಟ್ರಾ ಹೊಲಿಗೆ ಮೆಷಿನ್ ಆಧುನಿಕ ನೇರ ಹೊಲಿಗೆ ಮೆಷಿನ್ ಆಗಿದ್ದು, ಸಮಕಾಲೀನ ವಿನ್ಯಾಸವನ್ನು ಹೊಂದಿದೆ ಹಾಗೂ ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ ಹಾಗೂ ಎರಡು ಬಣ್ಣದ ವೇರಿಯಂಟ್‌ಗಳನ್ನು ಹೊಂದಿದೆ - ಕಪ್ಪು ಮತ್ತು ಮೆಟಾಲಿಕ್ ಸಿಲ್ವರ್ ಗ್ರೇ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240142047-bc4b1fc2-4495"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
4)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
5)      ನೀಡಲ್ ಬಾರ್ ಥ್ರೆಡ್ ಗೈಡ್ : ಕಾಯಿಲ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್, ನಿಖರವಾದ ಹೊಲಿಗೆ ರಚನೆ ಮತ್ತು ಏಕರೂಪದ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡ ಉಷಾ ಟೈಲರ್ ಸುಪ್ರೀಮ್ ಹೊಲಿಗೆ ಮೆಷಿನ್ ಟೈಲರ್‌ಗಳಿಗೆ ಒಂದು ಅದ್ಭುತ ಆಯ್ಕೆಯಾಗಿದೆ. ಈ ಮೆಷಿನ್‌ಗಳು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ ಮತ್ತು ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್‌ನೊಂದಿಗೆ ಬರುತ್ತವೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240982886-e1ed38de-ad1f"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ನೀಡಲ್‌ನ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ಅವರ ನೇರ ಹೊಲಿಗೆ ಮೆಷಿನ್‌ಗಳ ಶ್ರೇಣಿಯ ಭಾಗವಾಗಿರುವ ಆನಂದ್ ಹೊಲಿಗೆ ಮೆಷಿನ್ ಹೆಸರೇ ಸೂಚಿಸುವಂತೆ ಖಂಡಿತವಾಗಿಯೂ ನಿಮಗೆ ಆನಂದವನ್ನು ತರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536239290184-f30dcdf4-8aba"][vc_column_text]
  • ಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಮೆಷಿನ್ ಬಳಕೆ ಹೆಚ್ಚಿರುವ ಟೈಲರ್‌ಗಳ ಅವಶ್ಯಕತೆಗಳನ್ನು ಟೈಲರ್ ಡಿಲಕ್ಸ್ ಹೊಲಿಗೆ ಮೆಷಿನ್ ಪೂರೈಸುತ್ತದೆ. ಐದು ಪ್ರಮುಖ ಕಾಂಪೊನೆಂಟ್‌ಗಳು – ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್ – ಇವು ಉತ್ತಮ ಬಾಳಿಕೆಗಾಗಿ ಫೋರ್ಜ್ಡ್ ಸ್ಟೀಲ್‌ನಿಂದ ಮಾಡಲ್ಪಟ್ಟಿವೆ. ಕೆಲಸವನ್ನು ಹೆಚ್ಚು ಸರಳಗೊಳಿಸಿ ಸಮರ್ಥಗೊಳಿಸಲು ಈ ಮಾಡಲ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್, ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್ ಹಾಗೂ ಫ್ಯಾಬ್ರಿಕ್‌ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಇತ್ಯಾದಿಗಳೊಂದಿಗೆ ಬರುತ್ತದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536583690711-6b0ca558-2209"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಉತ್ತಮ ಬಾಳಿಕೆಗಾಗಿ ಐದು ಪ್ರಮುಖ ಫೋರ್ಜ್ಡ್ ಸ್ಟೀಲ್‌ ಕಾಂಪೊನೆಂಟ್‌ಗಳನ್ನು ಜೋಡಿಸಲಾಗಿದೆ (ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್).
  • ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಒತ್ತಡವನ್ನು ಸರಿಹೊಂದಿಸಲು ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್.
  • ಸೂಕ್ಷ್ಮ ಬಟ್ಟೆಗಳನ್ನು ಹೊಲಿಯಲು ಮತ್ತು ಎಂಬ್ರಾಯ್ಡರಿ ಮಾಡಲು ನೆರವಾಗಲು ಫೀಡ್ ಡಾಗ್ಅನ್ನು ಸರಿಹೊಂದಿಸುವುದಕ್ಕಾಗಿ ಫ್ಯಾಬ್ರಿಕ್ ಸೆಲೆಕ್ಟರ್ ನಾಬ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್
  • ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
  • ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
4)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
5)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
umang tailoring machine

ಉಮಂಗ್

hand operated tailoring machine

ರೂಪಾ ಅಲ್ಟ್ರಾ

usha supreme tailoring machine

ಟೇಲರ್ ಸುಪ್ರೀಮ್

Industrial Sewing Machine

ಆನಂದ್

industrial tailoring machine

ಟೇಲರ್ ಸೂಪರ್ ಡಿಲಕ್ಸ್