Price 20 500
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಎಲ್ಇಡಿ ವಿಧದ ಹೊಲಿಗೆ ಬೆಳಕು, ಫೇಸ್ ಪ್ಲೇಟ್ ಥ್ರೆಡ್ ಕಟರ್ ಮತ್ತು ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್ ಮೊದಲಾದ ವೈಶಿಷ್ಟ್ಯತೆಗಳನ್ನು ಎಕ್ಸೆಲ್ಲಾ ಡಿಲಕ್ಸ್ ಒದಗಿಸುತ್ತದೆ. ಇದು ಮೂರು ಪಟ್ಟು ಶಕ್ತಿಯುತ ಹೊಲಿಗೆಯ ಸಾಮರ್ಥ್ಯವನ್ನು ಒದಗಿಸುತ್ತದೆ. ಜೊತೆಗೆ, ಅದರ 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನೂ ಸಹ ಒಳಗೊಳ್ಳುತ್ತವೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238004243-bb5d7690-91a5"][vc_column_text]
  • ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
  • ಲಿವರ್ ವಿಧದ ಫೀಡ್ ಡ್ರಾಪ್
  • 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನು ಒಳಗೊಳ್ಳುತ್ತವೆ
  • ಎಲ್ಇಡಿ ವಿಧದ ಹೊಲಿಗೆ ಬೆಳಕು
  • ಫೇಸ್ ಪ್ಲೇಟ್ ಥ್ರೆಡ್ ಕಟರ್
  • ಮೂರು ಪಟ್ಟು ಶಕ್ತಿಯುತ ಹೊಲಿಗೆ
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1054" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
  • ಆಟೊ ಟ್ರಿಪ್ಪಿಂಗ್ ಬಾಬಿನ್ ಸಿಸ್ಟಮ್
  • 4 ಹಂತದ ಬಟನ್ ಹೋಲ್
  • ಪ್ರಬಲ ಮೆಟಲ್ ಬಾಡಿ ರಚನೆ
  • ಮೆಷಿನ್‌ನ ತೂಕ - 6 ಕೆಜಿ
  • ಪ್ಯಾಟರ್ನ್ ಸೆಲೆಕ್ಟರ್ ಮತ್ತು ಹೊಲಿಗೆಯ ಉದ್ದದ ನಿಯಂತ್ರಣಕ್ಕಾಗಿ 2 ಡಯಲ್‌ಗಳು
  • ಲಿವರ್ ವಿಧದ ಫೀಡ್ ಡಾಗ್ ಡ್ರಾಪ್ ಮೆಕ್ಯಾನಿಸಂ
  • ಗರಿಷ್ಠ ಜಿಗ್-ಜ್ಯಾಗ್ ಅಗಲ – 5 ಮಿಮೀ
  • ಗರಿಷ್ಠ ಹೊಲಿಗೆ ಉದ್ದ - 4 ಮಿಮೀ
  • ಮೆಷಿನ್ ಕವರ್ - ಮೃದುವಾದುದು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
Usha Excella DLX Silai and Stitching Machine

ಎಕ್ಸೆಲ್ಲಾ ಡಿಎಲ್ಎಕ್ಸ್