Description |
[vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]എംബ്രോയിഡറി സുഗമമാക്കുന്നതിന് ഓട്ടോമാറ്റിക് സൂചി ത്രെഡിംഗ്, എൽഇഡി തയ്യൽ ലൈറ്റ്, ഫെയ്സ് പ്ലേറ്റ് ത്രെഡ് കട്ടർ, ഫീഡ് ഡ്രോപ്പ് ലിവർ തുടങ്ങിയ സവിശേഷതകൾ എക്സെല്ല ഡീലക്സ് വാഗ്ദാനം ചെയ്യുന്നു. ഇത് ട്രിപ്പിൾ സ്ട്രെംഗ്ത് സ്റ്റിച്ച് കപ്പാസിറ്റി വാഗ്ദാനം ചെയ്യുന്നു. കൂടാതെ, ഇതിലെ 13 ബില്റ്റ്-ഇന്-സ്റ്റിച്ചുകളില് ബട്ടൺ ഹോൾ സ്റ്റിച്ചും ഉള്പ്പെടുന്നു..
[/vc_column_text][/vc_tta_section][vc_tta_section title="സവിശേഷതകള്" tab_id="1536238004243-bb5d7690-91a5"][vc_column_text]
- ഓട്ടോമാറ്റിക് സൂചിയില് നൂലുകോര്ക്കല്
- ലിവർ ടൈപ്പ് ഫീഡ് ഡ്രോപ്പ്
- ബട്ടൺ ഹോള് ഉൾപ്പെടെ 13 ബില്റ്റ് ഇന് സ്റ്റിച്ചുകള്
- എൽഇഡി തരം തയ്യൽ ലൈറ്റ്
- ഫേസ് പ്ലേറ്റ് ത്രെഡ് കട്ടർ
- ട്രിപ്പിൾ സ്ട്രെങ്ത്ത് സ്റ്റിച്ച്
[/vc_column_text][/vc_tta_section][vc_tta_section title="ഇന് ബില്റ്റ് പാറ്റേണുകള്" tab_id="1534920823431-9b223c49-7786"][vc_single_image image="1054" img_size="large" onclick="link_image"][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
- ഓട്ടോ ട്രിപ്പിംഗ് ബോബിൻ സിസ്റ്റം
- 4 സ്റ്റെപ്പ് ബട്ടൺ ഹോള്
- ശക്തമായ മെറ്റൽ ബോഡി നിർമ്മാണം
- യന്ത്ര ഭാരം- 6 കിലോ
- പാറ്റേൺ സെലക്ടറിനും സ്റ്റിച്ച് ദൈർഘ്യ നിയന്ത്രണത്തിനുമായി 2 ഡയലുകൾ
- ലിവർ തരം ഫീഡ് ഡോഗ് ഡ്രോപ്പ് ഡൗൺ സംവിധാനം
- പരമാവധി സിഗ്-സാഗ് വീതി- 5 മില്ലീമീറ്റർ
- പരമാവധി തുന്നൽ നീളം- 4 മില്ലീമീറ്റർ
- മെഷീൻ കവർ- മ്രുദുവായ തരം
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row][vc_row][vc_column][vc_column_text]
[/vc_column_text][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆನಂದ್ ಡಿಎಲ್ಎಕ್ಸ್‌ನ ವರ್ಣಯುಕ್ತ ವೇರಿಯೇಶನ್ ಆಗಿರುವ ಈ ನೇರ ಹೊಲಿಗೆ ಮೆಷಿನ್ ಆಕರ್ಷಕ ಬಣ್ಣದೊಂದಿಗೆ ಗಟ್ಟಿಮುಟ್ಟಾಗಿ ಕಾಣುವ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ ಹಾಗೂ ಕಪ್ಪು ಮತ್ತು ಮಿಡ್‌ನೈಟ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536324986942-756e7b83-2ce4"][vc_column_text]
- ಐಎಸ್ಐ ಗುರುತು ಹೊಂದಿದೆ
- ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
- ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
- ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
- ಕ್ಲೋಸ್ಡ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿಯ ಆಕಾರ |
: |
ಚೌಕಾಕಾರ |
2) ಮೆಷಿನ್‌ನ ಬಣ್ಣ |
: |
ಮಿಡ್‌ನೈಟ್ ನೀಲಿ |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ಡ್ ವಿಧ |
5) ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ |
: |
ಸ್ಲೈಡ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಈ ಅತ್ಯಾಧುನಿಕ ಹೊಲಿಗೆ ಯಂತ್ರವನ್ನು ಬಹು ಆಯಾಮದಲ್ಲಿ ನಿರ್ಮಿಸಲಾಗಿದೆ. ಇದು ಒಂದೇ ಹೈಟೆಕ್ ಮಶಿನ್‌ನಲ್ಲಿ ನಿಖರ ಹೊಲಿಗೆ, ಎಂಬ್ರಾಯಡರಿ ಎಡಿಟಿಂಗ್ ಸಾಮರ್ಥ್ಯಗಳು ಮತ್ತು ಎಣೆಯಿಲ್ಲದ ಸೃಜನಶೀಲ ಸಾಧ್ಯತೆಗಳನ್ನು ನೀಡುತ್ತದೆ. ವೃತ್ತಿಪರ-ಶೈಲಿಯ ಎಂಬ್ರಾಯಡರಿ ಎಂದಿಗೂ ಅಷ್ಟು ಸುಲಭವಲ್ಲ, ಏಕೆಂದರೆ ಈ ಮಶಿನ್ ವೈ-ಫೈ ಸಾಮರ್ಥ್ಯವನ್ನು ಒಳಗೊಂಡಿದ್ದು, ಐಪ್ಯಾಡ್ ಅಥವಾ ಕಂಪ್ಯೂಟರ್‌ನಿಂದ ಎಂಬ್ರಾಯಡರಿ ಡಿಸೈನುಗಳನ್ನು ಮಶಿನ್‌ಗೆ ನೇರವಾಗಿ ಎಕ್ಸ್‌ಪೋರ್ಟ್ ಮಾಡಲು ಸುಲಭವಾಗಿಸುತ್ತದೆ, ಮತ್ತು ಫುಲ್ ಕಲರ್ ಎಲ್‌ಸಿಡಿ ಟಚ್ ಸ್ಕ್ರೀನ್, ಹೊಲಿಯುವವರ ಸೃಜನಶೀಲತೆಗೆ ಸಹಾಯ ಮಾಡುತ್ತದೆ.
ಕಿರಿಕಿರಿಯಿಲ್ಲದ ಅನುಭವಕ್ಕಾಗಿ ತಯಾರಿಸಲಾದ ಈ ಮಶಿನ್ ಆರ್ಟಿಸ್ಟಿಕ್ ಡಿಜಿಟೈಜರ್‌ನೊಂದಿಗೆ ಬರುತ್ತದೆ, ಇದು ಸಂಪೂರ್ಣ ಎಂಬ್ರಾಯಡರಿ ಡಿಜಿಟಲೈಸೇಶನ್ ಸಾಫ್ಟ್‌ವೇರ್ ಆಗಿದ್ದು ಬಳಕೆದಾರ ಸ್ನೇಹಿಯಾಗಿದೆ ಮತ್ತು ವೃತ್ತಿಪರ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ. ಇದು ಅನ್‌ಲಿಮಿಟೆಡ್ ಆಕ್ಟಿವೇಶನ್‌ಗಳೊಂದಿಗೆ ವಿಂಡೋಸ್ ಮತ್ತು ಐಒಎಸ್ ಸಿಸ್ಟಂಗಳೊಂದಿಗೆ ಹೊಂದಿಕೊಳ್ಳುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯಗಳು" tab_id="1536236286200-2f04e839-4f5f"][vc_column_text]
- ವೈ-ಫೈ ಎನೆಬಲ್ಡ್ ಮಶಿನ್.
- ಅಕ್ಯುಎಡಿಟ್, ಅಕ್ಯುಮಾನಿಟರ್ಮತ್ತು ಅಕ್ಯುಸೆಟ್ಟರ್ಸೇರಿದಂತೆ ಐಪ್ಯಾಡ್ ಆ್ಯಪ್‌ಗಳು ಲಭ್ಯವಿರುತ್ತವೆ.
- ಆರ್ಟಿಸ್ಟಿಕ್ ಡಿಜಿಟೈಸರ್ ಅನ್ನು ಮಶಿನ್ ನೊಂದಿಗೆ ಉಚಿತವಾಗಿ ಒದಗಿಸಲಾಗುತ್ತದೆ
- ಎಂಬ್ರಾಯಡರಿ ಡಿಸೈನುಗಳನ್ನು ಸಂಯೋಜಿಸಲು ಮತ್ತು ಸಂಪಾದಿಸಲು ಅಕ್ಯೂಟೂಲ್ಸ್ ಎಸ್‌ನೊಂದಿಗೆ ರಿಯಲ್ ಟೈಮ್ ಪಿಸಿ ಸಂಪರ್ಕ.
- ಎಲ್‌ಸಿಡಿ ಫುಲ್ ಕಲರ್ ಟಚ್ ಸ್ಕ್ರೀನ್
- ಬಿಲ್ಟ್-ಇನ್ 250 ಎಂಬ್ರಾಯಡರಿ ಡಿಸೈನ್ ಮತ್ತು 300 ಹೊಲಿಗೆ ಡಿಸೈನುಗಳು
- 2 ಮತ್ತು 3 ಅಕ್ಷರಗಳ ಮೊನೊಗ್ರಾಮಿಂಗ್ ಜೊತೆ 20 ಬಿಲ್ಟ್-ಇನ್ ಫಾಂಟ್‌ಗಳು
- ಗರಿಷ್ಠ ಎಂಬ್ರಾಯಡರಿ ಗಾತ್ರ: 17 ಸೆಂ.ಮೀ. X 20 ಸೆಂ.ಮೀ.
- ಎಂಬ್ರಾಯಡರಿ ವೇಗ: 800 ಎಸ್‌ಪಿಎಂ. ಹೊಲಿಗೆ ವೇಗ: 1000 ಎಸ್‌ಪಿಎಂ.
- ಎಂಬ್ರಾಯಡರಿ ಫಾರ್ಮ್ಯಾಟ್ : .JEF, .JEF+, .JPX
- ಎಡಿಟಿಂಗ್ ಕಾರ್ಯಗಳು: ರಿಸೈಜ್, ಕಂಬೈನ್, ಡುಪ್ಲಿಕೇಟ್ ಮಾಡುವುದು, ರೊಟೇಟ್ ಮಾಡುವುದು, ಫ್ಲಿಪ್, ಆರ್ಕ್, ಗ್ರೂಪ್ ಡ್ರ್ಯಾಗ್ ಮತ್ತು ಡ್ರಾಪ್, ಝೂಮ್, ಟ್ರೇಸ್, ಬಳಕೆದಾರರ ಕಲರ್ ಚಾಯ್ಸ್
- ಗರಿಷ್ಠ ಹೊಲಿಗೆ ಅಗಲ: 9 ಮಿ.ಮೀ.
- ಡಿಟ್ಯಾಚೇಬಲ್ ಎಂಬ್ರಾಯಡರಿ ಅಟ್ಯಾಚ್‌ಮೆಂಟ್.
- ಕ್ವಿಲ್ಟರ್‌ಗಳು ಮತ್ತು ಹವ್ಯಾಸ ಬಳಕೆದಾರರಿಗೆ ಸೂಕ್ತ
- ಕಸ್ಟಮೈಸ್ ಮಾಡಿದ ವಿನ್ಯಾಸಗಳನ್ನು ಸೇರಿಸಲು ಯುಎಸ್‌ಬಿ ಪೋರ್ಟ್ (ಎ ಮತ್ತು ಬಿ)/ಪಿಸಿಯೊಂದಿಗೆ ನೇರ ಸಂಪರ್ಕ
- ಕಟ್ ವರ್ಕ್ ಎನೆಬಲ್ಡ್
- ಎಂಬ್ರಾಯಡರಿ ಕೌಚಿಂಗ್
- ಹೊಲಿಗೆ ಮತ್ತು ಎಂಬ್ರಾಯಡರಿ ಮಶಿನ್
[/vc_column_text][/vc_tta_section][vc_tta_section title="ತಾಂತ್ರಿಕ ಗುಣಲಕ್ಷಣಗಳು" tab_id="1534920825009-d2bd03d2-fe4d"][vc_column_text]
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್‌ಗಳ ಒವರ್ ಎಡ್ಜಿಂಗ್‌ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ |
: |
ಮೆಮೊರಿ ಕ್ರಾಫ್ಟ್ ಸ್ಕೈಲೈನ್ ಎಸ್9 |
ಬ್ಯಾಕ್‌ಲಿಟ್ ಎಲ್‌ಸಿಡಿ ಸ್ಕ್ರೀನ್ |
: |
ಹೌದು |
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌ಗಳು |
: |
250 |
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌ಗಳು |
: |
20 |
ಬಿಲ್ಟ್-ಇನ್ ಮೆಮೊರಿ |
: |
ಹೌದು |
ಡಿಸೈನ್ ರೊಟೇಶನ್ ಸಾಮರ್ಥ್ಯ |
: |
ಹೌದು |
ಎಂಬ್ರಾಯಡರಿ ಹೊಲಿಗೆ ವೇಗ (ಎಸ್‌ಪಿಎಂ) |
: |
800 - 1000 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು) |
ಕಸ್ಟಮೈಸ್ ಮಾಡಿದ ಡಿಸೈನುಗಳಿಗಾಗಿ ಫಾರ್ಮ್ಯಾಟ್ |
: |
ಹೌದು |
ಗರಿಷ್ಠ ಎಂಬ್ರಾಯಡರಿ ಪ್ರದೇಶ |
: |
17 ಸೆಂ.ಮೀ. X20 ಸೆಂ.ಮೀ |
ನೀಡಲ್ ಥ್ರೆಡಿಂಗ್ |
: |
ಹೌದು |
ಹೂಪ್ಸ್ ಸಂಖ್ಯೆ |
: |
2 |
ಥ್ರೆಡ್ ಕಟ್ಟರ್ |
: |
ಹೌದು |
ಯುಎಸ್‌ಬಿ ಪೋರ್ಟ್ |
: |
ಹೌದು |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]Usha സ്ട്രെയിറ്റ് സ്റ്റിച്ച് മെഷീനുകളുടെ ഇക്കോണമി ശ്രേണിയിൽ വാഗ്ദാനം ചെയ്യുന്ന മറ്റൊരു മോഡലായ ബന്ധന് തയ്യൽ മെഷീൻ തയ്യലിന് ആവശ്യമായ എല്ലാ സവിശേഷതകളും ഉൾക്കൊള്ളുന്നു. ഓട്ടോ ട്രിപ്പിംഗ്, യൂണിഫോം ബോബിൻ വൈൻഡിംഗിനായുള്ള സ്പ്രിംഗ് ലോഡഡ് ബോബിൻ വൈൻഡർ, മികച്ച സ്റ്റിച്ച് രൂപീകരണം, എളുപ്പത്തിലുള്ള ഫോർവേർഡ്, റിവേഴ്സ് സ്റ്റിച്ച് കൺട്രോൾ എന്നിവയ്ക്കായുള്ള ലിവർ ടൈപ്പ് സ്റ്റിച്ച് റെഗുലേറ്റർ, ബോബിൻ എളുപ്പത്തിൽ ഉൾപ്പെടുത്തുന്നതിനുള്ള സ്ലൈഡ് പ്ലേറ്റ് എന്നിവ ഇതിന്റെ സവിശേഷതകളാണ്.
[/vc_column_text][/vc_tta_section][vc_tta_section title="സവിശേഷതകള്" tab_id="1536239699912-56cde73d-9e0e"][vc_column_text]
- ഐഎസ്ഐ അടയാളപ്പെടുത്തിയത്
- ഫോർവേഡ്, റിവേഴ്സ് സ്റ്റിച്ചിംഗ് മെക്കാനിസം ഉള്ള ലിവർ ടൈപ്പ് സ്റ്റിച്ച് റെഗുലേറ്റർ.
- മികച്ച തുന്നൽ രൂപീകരണത്തിനായി ബോബിന്റെ യൂണിഫോം വിൻഡിംഗ് ഉറപ്പാക്കുന്ന ഓട്ടോ ട്രിപ്പിംഗ് ബോബിന് വൈന്റാര്.
- നീഡില് ബാര് പ്രെഷര് നിയന്ത്രിക്കുന്നതിനുള്ള സ്ക്രൂ ടൈപ്പ് പ്രെഷര് ക്രമീകരണം.
- ക്ലോസ്ഡ് ടൈപ്പ് ഷട്ടിൽ റേസ്.
- എക്സ് സ്റ്റാൻഡ്, ഷീറ്റ് മെറ്റൽ സ്റ്റാൻഡ് തുടങ്ങിയ മറ്റ് ഫുട്ട് വേരിയന്റുകളോടൊപ്പം ലഭ്യമാണ്.
- ഇക്കോണമി പ്ലാസ്റ്റിക് ബേസ് കവർ, സ്റ്റാൻഡേർഡ് പ്ലാസ്റ്റിക് ബേസ് കവർ പോലുള്ള മറ്റ് ഹാൻഡ് വേരിയന്റുകളോടൊപ്പം ലഭ്യമാണ്
- മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
1) ശരീര രൂപം |
: |
വട്ടം |
2) മെഷീൻ നിറം |
: |
കറുപ്പ് |
3) ത്രെഡ് ടേക്ക് അപ്പ് ലിവറിന്റെള ചലനം |
: |
ക്യാം മോഷൻ |
4) നീഡില് ബാർ ത്രെഡ് ഗൈഡ് |
: |
വളഞ്ഞ തരം |
5) നീഡില് പ്ലേറ്റും സ്ലൈഡ് പ്ലേറ്റും |
: |
സ്ലൈഡ് തരം |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|