| Price | MRP: ₹ 19 210.00 (INCL. OF ALL TAXES) |
MRP: ₹ 5 145.00 (INCL. OF ALL TAXES) |
||||||||||||||||
|---|---|---|---|---|---|---|---|---|---|---|---|---|---|---|---|---|---|---|
| Description | [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಎಲ್ಇಡಿ ವಿಧದ ಹೊಲಿಗೆ ಬೆಳಕು, ಫೇಸ್ ಪ್ಲೇಟ್ ಥ್ರೆಡ್ ಕಟರ್ ಮತ್ತು ಎಂಬ್ರಾಯ್ಡರಿಗೆ ನೆರವಾಗಲು ಫೀಡ್ ಡ್ರಾಪ್ ಲಿವರ್ ಮೊದಲಾದ ವೈಶಿಷ್ಟ್ಯತೆಗಳನ್ನು ಎಕ್ಸೆಲ್ಲಾ ಡಿಲಕ್ಸ್ ಒದಗಿಸುತ್ತದೆ. ಇದು ಮೂರು ಪಟ್ಟು ಶಕ್ತಿಯುತ ಹೊಲಿಗೆಯ ಸಾಮರ್ಥ್ಯವನ್ನು ಒದಗಿಸುತ್ತದೆ. ಜೊತೆಗೆ, ಅದರ 13 ಬಿಲ್ಟ್ ಇನ್ ಹೊಲಿಗೆಗಳು ಬಟನ್ ಹೋಲ್ಅನ್ನೂ ಸಹ ಒಳಗೊಳ್ಳುತ್ತವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238004243-bb5d7690-91a5"][vc_column_text]
|
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಆನಂದ್ ಡಿಎಲ್ಎಕ್ಸ್‌ನ ವರ್ಣಯುಕ್ತ ವೇರಿಯೇಶನ್ ಆಗಿರುವ ಈ ನೇರ ಹೊಲಿಗೆ ಮೆಷಿನ್ ಆಕರ್ಷಕ ಬಣ್ಣದೊಂದಿಗೆ ಗಟ್ಟಿಮುಟ್ಟಾಗಿ ಕಾಣುವ ಚೌಕಾಕಾರದ ಆರ್ಮ್ ಬಾಡಿಯೊಂದಿಗೆ ಬರುತ್ತದೆ ಹಾಗೂ ಕಪ್ಪು ಮತ್ತು ಮಿಡ್‌ನೈಟ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
|
||||||||||||||||
| Product Info | ![]() ಎಕ್ಸೆಲ್ಲಾ ಡಿಎಲ್ಎಕ್ಸ್ |
![]() ಆನಂದ್ ಡಿಎಲ್ಎಕ್ಸ್ ಕಲರ್ಡ್ |

