| 
                        Description                                             | 
                    
                        [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಕ್ರಾಫ್ಟ್ ಮಾಸ್ಟರ್ ಹೊಲಿಗೆ ಮೆಷಿನ್‌ನ ಡಿಲಕ್ಸ್ ಆವೃತ್ತಿಯು ಸಿಲ್ವರ್ ಬಣ್ಣದಲ್ಲಿದೆ ಹಾಗೂ ಅದರ ಚೌಕಾಕಾರದ ಆರ್ಮ್ ಬಾಡಿಯು ಅದಕ್ಕೆ ಸುಂದರವಾದ ಆದರೆ ಗಟ್ಟಿಮುಟ್ಟಾದ ನೋಟವನ್ನು ಒದಗಿಸುತ್ತದೆ. ಇದು ಉತ್ತಮ ಫಲಿತಾಂಶಗಳಿಗಾಗಿ 1800 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ 6 ರಿಂದ 25 ಇಂಚುಗಳ ಹೊಲಿಗೆ ಉದ್ದವನ್ನು ಒದಗಿಸುತ್ತದೆ. ಸಂಪೂರ್ಣ ಸುತ್ತುವ ಶಟಲ್, ವಿಶೇಷ ಅಟ್ಯಾಚ್ಮೆಂಟ್‌ಗಳೊಂದಿಗೆ ಹೊಂದಾಣಿಕೆ ಮತ್ತು ಹಗುರದಿಂದ ಭಾರದವರೆಗೆ ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಮೊದಲಾದ ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಹೊಂದಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536217411647-aa5301f0-ff67"][vc_column_text]
 	- ಸೂಕ್ಷ್ಮ ಫ್ಯಾಬ್ರಿಕ್‌ಗಳು, ಭಾರದ ಬಟ್ಟೆಗಳು ಮತ್ತು ಉಣ್ಣೆಯ ಉಡುಪುಗಳನ್ನು ಹೊಲಿಯುತ್ತದೆ
 
 	- ಉಷಾ ಬ್ರ್ಯಾಂಡೆಡ್ ಫುಲ್ ರೋಟರಿ ಶಟಲ್
 
 	- ಪ್ರತಿ ನಿಮಿಷಕ್ಕೆ 1800 ಹೊಲಿಗೆಗಳು (ಎಸ್‌ಪಿಎಂ)
 
 	- ಸುಲಭ ಕಾರ್ಯಾಚರಣೆ ಮತ್ತು ಸಮಯ ಉಳಿತಾಯಕ್ಕಾಗಿ ನೀ ಲಿಫ್ಟರ್‌ಅನ್ನು ಜೋಡಿಸಲಾಗಿದೆ.
 
 	- ಎರಡು ಡ್ರೈವ್ ಸಿಸ್ಟಮ್‌ಗಳು:ಸ್ಟ್ಯಾಂಡ್/ಟೇಬಲ್‌ನಲ್ಲಿನ ಫೂಟ್ ತ್ರೆಡಲ್ ಬಳಸಿಕೊಂಡು ಮ್ಯಾನ್ವಲ್ ಮತ್ತು ಮೋಟಾರೈಸ್ಡ್
 
 	- ಐಎಸ್ಐ ಗುರುತು ಹೊಂದಿದೆ
 
 
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1)       ಬಾಡಿ | 
: | 
ಚೌಕಾಕಾರ | 
 
| 2)      ಮೆಷಿನ್‌ನ ಬಣ್ಣ | 
: | 
ಹ್ಯಾಮರ್ ಟೋನ್ ಗ್ರೇ | 
 
| 3)      ಡ್ರೈವ್ / ಮೋಶನ್ | 
: | 
ಗೇರ್ ಡ್ರೈವ್ | 
 
| 4)      ಒತ್ತಡದ ಹೊಂದಾಣಿಕೆ | 
: | 
ಸ್ಕ್ರೂ ವಿಧ | 
 
| 5)      ಹುಕ್ ಮೆಕ್ಯಾನಿಸಂ | 
: | 
ರೋಟರಿ ಹುಕ್ ವಿಧ | 
 
| 6)      ಗರಿಷ್ಠ ಹೊಲಿಗೆಯ ಉದ್ದ | 
: | 
4. 2 ಮಿಮೀ | 
 
 
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]                         | 
                    
                        [vc_row][vc_column][vc_tta_accordion][vc_tta_section title="ವೈಶಿಷ್ಟ್ಯತೆಗಳು" tab_id="1534920717480-27b18fff-a727"][vc_column_text]
 	- ಸೀಮಿಂಗ್, ಟ್ರಿಮ್ಮಿಂಗ್, ಓವರ್ ಎಡ್ಜಿಂಗ್ ಅಪ್ಲಿಕೇಶನ್‌ಗಳಾದ ಆನ್‌ಕಫ್‌ಗಳು, ಬಾರ್ಡರ್‌ಗಳು, ಎಡ್ಜಿಂಗ್ ಆರ್ಮ್ ಹೋಲ್‌ಗಳು, ಸರ್ಜಿಂಗ್ ಕಾರ್ಯಾಚರಣೆಗಳು ಮತ್ತು ಹೆಮಿಂಗ್ ಅಟ್ಯಾಜ್ಮೆಂಟ್ಅನ್ನು ಜೋಡಿಸುವ ಮೂಲಕ ಫ್ಯಾಬ್ರಿಕ್‌ನ ಹೆಮಿಂಗ್ ಮೊದಲಾದವುಗಳಿಗೆ ಸೂಕ್ತವಾಗಿದೆ.
 
 	- ಟೇಲರ್‌ಗಳು, ಹೊಲಿಗೆಯ ಅಲಂಕಾರಗಳು ಮತ್ತು ಸ್ಮಾಲ್ ಸ್ಕೇಲ್ ಗಾರ್ಮೆಂಟ್ ಯುನಿಟ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಸಿಂಗಲ್ ನೀಡಲ್ 3-ಥ್ರೆಡ್ ಓವರ್‌ಲಾಕ್ ಮೆಷಿನ್.
 
 	- ಕ್ವಿಕ್ ಚೇಂಜ್ ಟ್ರಿಮ್ಮಿಂಗ್ ಕಟರ್
 
 	- ಅಧಿಕ ವೇಗದಲ್ಲೂ ಉತ್ತಮ ಹೊಲಿಗೆಯನ್ನು ಖಚಿತಪಡಿಸಲು ಸೆಲ್ಫ್ ಲಾಕಿಂಗ್ ಥ್ರೆಡ್ ಟೆನ್ಷನ್ ಮೆಕ್ಯಾನಿಸಂ.
 
 	- ಪ್ರತಿ ನಿಮಷಕ್ಕೆ 3000 ಹೊಲಿಗೆಗಳ ವೇಗದಲ್ಲಿ ಕಾರ್ಯಾಚರಿಸಲು ಸಮರ್ಥವಾಗಿದೆ.
 
 	- ಪ್ರಮುಖ ಕಾಂಪೊನೆಂಟ್‌ಗಳಾದ ಕ್ರ್ಯಾಂಕ್, ನೀಡಲ್‌ಗಾಗಿ ಕನೆಕ್ಟಿಂಗ್ ರಾಡ್ ಮತ್ತು ದೀರ್ಘ ಬಾಳಿಕೆಗಾಗಿ ಗಟ್ಟಿಯಾದ ಮತ್ತು ಗ್ರೌಂಡ್ ಸ್ಟೀಲ್‌ನಿಂದ ಮಾಡಲ್ಪಟ್ಟ ಲೂಪರ್ ಮೆಕ್ಯಾನಿಸಂ
 
 
 
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
| 1)     ಮೆಷಿನ್‌ನ ಬಣ್ಣ | 
: | 
 ಹೋಂಡಾ ಗ್ರೇ | 
 
| 2)     ನೀಡಲ್ ಸಿಸ್ಟಮ್ | 
: | 
14/90, ಡಿಸಿ x 1 | 
 
| 3)     ಹೊಲಿಗೆಯ ಉದ್ದ | 
: | 
 3. 2 ಮಿಮೀ | 
 
| 4)     ಹೊಲಿಗೆಯ ಅಗಲ | 
: | 
2. 5 – 4. 0 ಮಿಮೀ | 
 
 
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]                         | 
                                         |