Description |
[vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]ബന്ധന് ഡീലക്സ് തയ്യൽ മെഷീന്റെ ഈ സംയോജിത പതിപ്പിന് ആകർഷകമായ ചതുര ഭുജ ആകാരം കാഴ്ചയില് കരുത്ത് നൽകുന്നു. ഇതിന്റെ തവിട്ടുനിറത്തിലുള്ള ടോൺ മെഷീന് സമൃദ്ധവും ആകർഷകവുമായ സ്വഭാവം നൽകുന്നു. ഓട്ടോ ട്രിപ്പിംഗ്, യൂണിഫോം ബോബിൻ വൈൻഡിംഗിനായുള്ള സ്പ്രിംഗ് ലോഡഡ് ബോബിൻ വൈൻഡർ, മികച്ച സ്റ്റിച്ച് രൂപീകരണം, എളുപ്പത്തിലുള്ള ഫോർവേർഡ്, റിവേഴ്സ് സ്റ്റിച്ച് കൺട്രോൾ എന്നിവയ്ക്കായുള്ള ലിവർ ടൈപ്പ് സ്റ്റിച്ച് റെഗുലേറ്റർ, ബോബിൻ എളുപ്പത്തിൽ ഉൾപ്പെടുത്തുന്നതിനുള്ള സ്ലൈഡ് പ്ലേറ്റ് എന്നിവ ഇതിന്റെ സവിശേഷതകളാണ്.
[/vc_column_text][/vc_tta_section][vc_tta_section title="സവിശേഷതകള്" tab_id="1536325258393-0f767d53-086c"][vc_column_text]
- ഐഎസ്ഐ അടയാളപ്പെടുത്തിയത്
- ഫോർവേഡ്, റിവേഴ്സ് സ്റ്റിച്ചിംഗ് മെക്കാനിസം ഉള്ള ലിവർ ടൈപ്പ് സ്റ്റിച്ച് റെഗുലേറ്റർ.
- മികച്ച തുന്നൽ രൂപീകരണത്തിനായി ബോബിന്റെ യൂണിഫോം വിൻഡിംഗ് ഉറപ്പാക്കുന്ന ഓട്ടോ ട്രിപ്പിംഗ് ബോബിന് വൈന്റര്.
- നീഡില് ബാര് പ്രെഷര് നിയന്ത്രിക്കുന്നതിനുള്ള സ്ക്രൂ ടൈപ്പ് പ്രെഷര് ക്രമീകരണം.
- ക്ലോസ്ഡ് ടൈപ്പ് ഷട്ടിൽ റേസ്.
- ഹാൻഡ് വേരിയന്റായി ലഭിക്കുന്നു. നിങ്ങൾ ഇഷ്ടപ്പെടുന്ന ഒരാൾക്ക് സമ്മാനം നല്കാന് മികച്ച ചോയ്സ്...
- മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
1) ശരീര രൂപം |
: |
സ്ക്വയർ |
2) മെഷീൻ നിറം |
: |
തവിട്ട് നിറം |
3) ത്രെഡ് ടേക്ക് അപ്പ് ലിവറിന്റെ ചലനം |
: |
ക്യാം മോഷൻ |
4) നീഡില് ബാർ ത്രെഡ് ഗൈഡ് |
: |
വളഞ്ഞ തരം |
5) നീഡില് പ്ലേറ്റും സ്ലൈഡ് പ്ലേറ്റും |
: |
സ്ലൈഡ് തരം |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row][vc_row][vc_column][vc_column_text]
[/vc_column_text][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಮೆಷಿನ್ಅನ್ನು ಕೈಯಿಂದ ಕಾರ್ಯಾಚರಿಸಲಾಗುತ್ತದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325549332-4e4b777d-1ff1"][vc_column_text]
- ಆಧುನಿಕ ಮತ್ತು ಸಮಕಾಲೀನ ನೋಟ.
- ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
- ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್
- ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
- ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
- ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
- ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
- ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
- ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
- ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
- ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
- ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಬಿನ್ ಸಿಸ್ಟಮ್ |
: |
ಅಡ್ವಾನ್ಸ್ ಸ್ಪಿಂಡಲ್ ವಿಧ |
2) ಬಾಡಿಯ ಆಕಾರ |
: |
ಚೌಕಾಕಾರ |
3) ಮೆಷಿನ್ ಬಣ್ಣ |
: |
ಡ್ಯುಯಲ್ ಕಲರ್ |
5) ಶಟಲ್ ರೇಸ್ |
: |
ಓಪನ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|