Sewing Machines

ಜಿಗ್ ಜ್ಯಾಗ್ ಹೊಲಿಗೆ ಮೆಷಿನ್
ತಮ್ಮ ರಚನಾತ್ಮಕ ಪ್ರಯಾಣದಲ್ಲಿ ಮೊದಲ ಹೆಜ್ಜೆ ಇಡುತ್ತಿರುವವರಿಗೆ, ಜಾಪನೀಸ್ ತಂತ್ರಜ್ಞಾನದಿಂದ ಚಾಲಿತ ಉಷಾ ಜಾನೊಮ್ ಸಂಪೂರ್ಣ ಸ್ವಯಂಚಾಲಿತ ಹೊಲಿಗೆ ಮಷಿನ್ಗಳು ಸೂಕ್ತ ಆಯ್ಕೆಯಾಗಿದೆ. ನಿಮಗೆ ನೆರವಾಗಲು ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಸ್ಯಾಟಿನ್ ಸ್ಟಿಚ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದ ಅಪ್ಲಿಕೇಶನ್ಗಳು, ಹಲವಾರು ಬಿಲ್ಟ್-ಇನ್ ಹೊಲಿಗೆಗಳಂತಹ ವೈಶಿಷ್ಟ್ಯತೆಗಳನ್ನು ಇದು ಒದಗಿಸುತ್ತದೆ. ಇವುಗಳೆಲ್ಲವೂ ನಿಮಗೆ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ನಿಮ್ಮ ವಿಭಿನ್ನ ಶೈಲಿಯನ್ನು ಅಭಿವೃದ್ಧಿಪಡಿಸಲು ಮತ್ತು ವ್ಯಕ್ತಪಡಿಸಲು ಗಮನಾರ್ಹವಾಗಿ ಸುಲಭ ಮಾಡುತ್ತವೆ. ಲಭ್ಯವಿರುವ ವಿವಿಧ ಮಾಡೆಲ್ಗಳ ವಿವರಗಳಿಗಾಗಿ, ಕೆಳಗೆ ಕ್ಲಿಕ್ ಮಾಡಿ
[woo_cat_prod_list slug=”automatic-zig-zag” orderby=”Title” order=”ASC” perpage=”20″]
Foot Accessories
[woo_cat_prod_list slug=”accessories”]
* ఎం.ఆర్.పి. అన్ని పన్నులతో సహా
వెబ్సైట్లో పేర్కొన్న డిజైన్, ఫీచర్ మరియు స్పెసిఫికేషన్లు నోటీసు లేకుండా మారతాయి.