Sewing Machine
ಕೈಗಾರಿಕಾ ಹೊಲಿಗೆ ಮೆಷಿನ್
ಉಷಾ ಇಂಡಸ್ಟ್ರಿಯಲ್ ಮೆಷಿನ್‌ಗಳು ನಿಖರತೆ ಮತ್ತು ವೇಗದೊಂದಿಗೆ ತಮ್ಮ ರಚನಾತ್ಮಕತೆಯು ಅನೇಕ ಸಂಖ್ಯೆಗಳಲ್ಲಿ ಪುನರಾವರ್ತಿಸುವುದನ್ನು ಬಯಸುವವರಿಗಾಗಿ ತಾಂತ್ರಿಕವಾಗಿ ಸುಧಾರಿತ ಪರಿಹಾರವಾಗಿದೆ. ಹಗುರದಿಂದ ಭಾರದವರೆಗೆ ವಿವಿಧ ಫ್ಯಾಬ್ರಿಕ್ ಮೇಲೆ ಹಾಗೂ 1000 ಎಸ್‌ಪಿಎಂ ನಿಂದ 3000 ಎಸ್‌ಪಿಎಂ ವರೆಗಿನ ವೇಗಗಳಲ್ಲಿ ಕೆಲಸ ಮಾಡಲು ಸಮರ್ಥವಾಗಿರುವವರಿಗೆ ಉಷಾ, ವಿವಿಧ ಬೇಡಿಕೆಗಳಿಗೆ ಸರಿಹೊಂದುವ ವಿವಿಧ ಮಾಡೆಲ್‌ಗಳನ್ನು ಒದಗಿಸುತ್ತದೆ. ಕಂಪ್ಯೂಟರೀಕೃತ ಪ್ಯಾಟರ್ನ್‌ಗಳು ಮತ್ತು ಪುಶ್ ಬಟನ್‌ನ ಅನುಕೂಲತೆಯನ್ನು ಒಳಗೊಂಡಂತೆ ಅನೇಕ ವೈಶಿಷ್ಟ್ಯತೆಗಳು ಮಾತ್ರವಲ್ಲದೆ ಹ್ಯಾಂಡ್ಸ್-ಫ್ರೀ ಕಾರ್ಯಾಚರಣೆ, ಸ್ವಯಂಚಾಲಿತ ಥ್ರೆಡ್ ಕಟ್ಟರ್, ಕಾಂಬಿನೇಶನ್ ಪ್ಯಾಟರ್ನ್‌ಗಳು ಮತ್ತು ಮಿರರ್ಡ್ ಎಡಿಟಿಂಗ್ ಮೊದಲಾದವುಗಳನ್ನು ಹೊಂದಿರುವ ಈ ಹೊಲಿಗೆ ಮೆಷಿನ್‌ಗಳು ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಮಾಡಲು ಬಯಸುವವರಿಗೆ ಒಂದು ದೈವದತ್ತ ವರವಾಗಿದೆ. ಲಭ್ಯವಿರುವ ವಿವಿಧ ಮಾಡೆಲ್‌ಗಳ ವಿವರಗಳಿಗಾಗಿ, ಕೆಳಗೆ ಕ್ಲಿಕ್ ಮಾಡಿ.