Slider

ಮ್ಯಾಜಿಕ್ ಮಾಸ್ಟರ್

NET QUANTITY -  1   N
Share

ಮ್ಯಾಜಿಕ್ ಮಾಸ್ಟರ್ ಹೊಲಿಗೆ ಮೆಷಿನ್ ಅದರ ಹೆಸರಿಗೆ ತಕ್ಕಂತೆ ಅದ್ಭುತವಾದ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದೆ. ಚೇನ್ ವಿಧದ ಮೆಷಿನ್ ಆಗಿರುವ ಇದು ನೇರ ಹೊಲಿಗೆ ಮತ್ತು ಜಿಗ್ ಜ್ಯಾಗ್ ಹೊಲಿಗೆ ಎರಡಕ್ಕೂ ಸೂಕ್ತವಾಗಿದೆ ಹಾಗೂ ಅಲ್ಲದೆ ಇದು ಸಿಂಗಲ್ ಮತ್ತು ಡಬಲ್ ನೀಡಲ್ ಕಾರ್ಯಾಚರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ. ಸಂಪೂರ್ಣ ಸುತ್ತುವ ಹುಕ್‌ನಿಂದ ಚಾಲಿತ ಇದು ಉತ್ತಮ ಫಲಿತಾಂಶಕ್ಕಾಗಿ 2000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮ್ಯಾನ್ವಲ್ ಮತ್ತು ಮೋಟಾರೈಸ್ಡ್ ಆವೃತ್ತಿಗಳೆರಡರಲ್ಲೂ ಲಭ್ಯವಾಗುತ್ತದೆ.

ಈಗ ಖರೀದಿಸಿ

  • ರೇಷ್ಮೆ, ಹತ್ತಿ, ಉಣ್ಣೆ, ರೇಯಾನ್ ಮೊದಲಾದ ಯಾವುದೇ ರೀತಿಯ ಫ್ಯಾಬ್ರಿಕ್ ಮೇಲೆ ಎಂಬ್ರಾಯ್ಡರಿ, ಪಿಕಟ್, ಡಾರ್ನಿಂಗ್, ಶೇಡ್‌ ವರ್ಕ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
  • ಸಂಪೂರ್ಣ ಸುತ್ತುವ ಹುಕ್ ಮಾಡೆಲ್, ಪ್ರತಿ ನಿಮಿಷಕ್ಕೆ ಸುಮಾರು 2000 ಹೊಲಿಗೆಗಳನ್ನು ಹೊಲಿಯಲು ಸಮರ್ಥವಾಗಿದೆ.
  • ದೀರ್ಘ ಬಾಳಿಕೆಗಾಗಿ ಚೇನ್ ವಿಧದ ಮಾಡೆಲ್.
  • ಸಿಂಗಲ್ ಮತ್ತು ಡಬಲ್ ನೀಡಲ್ ಕಾರ್ಯಾಚರಣೆಗೆ ಹೊಂದಿಕೊಳ್ಳುತ್ತದೆ.
  •  ಕಾರ್ಯಾಚರಿಸಲು ಬಹಳ ಅನುಕೂಲಕರ.
  • ಎರಡು ಡ್ರೈವ್ ಸಿಸ್ಟಮ್ ಆಯ್ಕೆಗಳು – ಸ್ಟ್ಯಾಂಡ್/ಟೇಬಲ್‌ನಲ್ಲಿನ ಫೂಟ್ ತ್ರೆಡಲ್ ಬಳಸಿಕೊಂಡು ಮ್ಯಾನ್ವಲ್ ಮತ್ತು ಮೋಟಾರೈಸ್ಡ್
  • ಬಾಡಿಯ ಆಕಾರ – ಚೌಕಾಕಾರ
  •  ಮೆಷಿನ್‌ನ ಬಣ್ಣ – ಕಪ್ಪು
  • ಗರಿಷ್ಠ ಹೊಲಿಗೆಯ ಅಗಲ – 6 ಮಿಮೀ
  • ಗರಿಷ್ಠ ಹೊಲಿಗೆಯ ಉದ್ದ – 5 ಮಿಮೀ
  • ಹೊಲಿಗೆ ವಿಧ – ಜಿಗ್ ಜ್ಯಾಗ್ ಹೊಲಿಗೆ
  • ಥ್ರೆಡ್ ಮೆಕ್ಯಾನಿಸಂ – 2 ಥ್ರೆಡ್ ಲಾಕ್ ಸ್ಟಿಚ್

*MRP Inclusive of all taxes
Design, feature and specifications mentioned on website are subject to change without notice