Slider

ಉಷಾ ಹುಕ್‌ನೊಂದಿಗೆ ರೋಟರಿ ಸ್ಟಿಚ್ ಮಾಸ್ಟರ್

NET QUANTITY -  1   N
Share

ರೋಟರಿ ಸ್ಟಿಚ್ ಮಾಸ್ಟರ್ ಹೊಲಿಗೆ ಮೆಷಿನ್ ಉತ್ತಮ ಫಲಿತಾಂಶಕ್ಕಾಗಿ 1800 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ತಡೆರಹಿತ ಕೆಲಸವನ್ನು ಖಚಿತಪಡಿಸಲು ಇದು ಸಂಪೂರ್ಣ ಸುತ್ತುವ ಹುಕ್ಅನ್ನು ಹೊಂದಿದೆ, ಹೊಲಿಗೆಗೆ ನೆರವಾಗುವ ವಿಶೇಷ ಅಟ್ಯಾಚ್ಮೆಂಟ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ ಹಾಗೂ ಹಗುರದಿಂದ ಭಾರದವರೆಗೆ ವಿಭಿನ್ನ ಫ್ಯಾಬ್ರಿಕ್‌ಗಳ ಮೇಲೆ ಕೆಲಸ ಮಾಡಲು ಸಮರ್ಥವಾಗಿದೆ. ಜೊತೆಗೆ ಇದು ಜಾಪನೀಸ್ ಹುಕ್ ಶಟಲ್‌ನೊಂದಿಗೆ ಲಭ್ಯವಾಗುತ್ತದೆ ಹಾಗೂ ಕೈಯಿಂದ ಕಾರ್ಯಾಚರಿಸುವ ಮತ್ತು ಮೋಟಾರ್‌ನಿಂದ ಕಾರ್ಯನಿರ್ವಹಿಸುವ ಎರಡೂ ಆವೃತ್ತಿಗಳನ್ನು ಹೊಂದಿದೆ.

ಈಗ ಖರೀದಿಸಿ

  • ಐಎಸ್ಐ ಗುರುತು ಹೊಂದಿದೆ
  • ಸೂಕ್ಷ್ಮ ಫ್ಯಾಬ್ರಿಕ್‌ಗಳು, ಭಾರದ ಬಟ್ಟೆಗಳು ಮತ್ತು ಉಣ್ಣೆಯ ಉಡುಪುಗಳನ್ನು ಹೊಲಿಯುತ್ತದೆ.
  • ಉಷಾ ಬ್ರ್ಯಾಂಡೆಡ್ ಸಂಪೂರ್ಣ ಸುತ್ತುವ ಹುಕ್
  • ಪ್ರತಿ ನಿಮಿಷಕ್ಕೆ 1800 ಹೊಲಿಗೆಗಳು (ಎಸ್‌ಪಿಎಂ)
  • ಸುಲಭ ಕಾರ್ಯಾಚರಣೆ ಮತ್ತು ಸಮಯ ಉಳಿತಾಯಕ್ಕಾಗಿ ನೀ ಲಿಫ್ಟರ್‌ಅನ್ನು ಜೋಡಿಸಲಾಗಿದೆ.
  • ಎರಡು ಡ್ರೈವ್ ಸಿಸ್ಟಮ್‌ಗಳು: ಸ್ಟ್ಯಾಂಡ್/ಟೇಬಲ್‌ನಲ್ಲಿನ ಫೂಟ್ ತ್ರೆಡಲ್ ಬಳಸಿಕೊಂಡು ಮ್ಯಾನ್ವಲ್ ಮತ್ತು ಮೋಟಾರೈಸ್ಡ್
1)       ಬಾಡಿ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಡ್ರೈವ್ / ಮೋಶನ್ : ಗೇರ್ ಡ್ರೈವ್
4)      ಒತ್ತಡದ ಹೊಂದಾಣಿಕೆ : ಸ್ಕ್ರೂ ವಿಧ
5)       ಹುಕ್ ಮೆಕ್ಯಾನಿಸಂ : ರೋಟರಿ ಹುಕ್ ವಿಧ
6)      ಗರಿಷ್ಠ ಹೊಲಿಗೆಯ ಉದ್ದ : 4. 2 ಮಿಮೀ

*MRP Inclusive of all taxes
Design, feature and specifications mentioned on website are subject to change without notice