Slider

ಜಾಪನೀಸ್ ಹುಕ್‌ನೊಂದಿಗೆ ಕ್ವಿಕ್ ಸ್ಟಿಚ್

NET QUANTITY -  1   N
Share

ಕ್ವಿಕ್ ಸ್ಟಿಚ್ ಮಾಸ್ಟರ್ ಹೊಲಿಗೆ ಮೆಷಿನ್ ಸಿಲ್ವರ್ ಬಣ್ಣದಲ್ಲಿದೆ ಹಾಗೂ ಅದರ ಚೌಕಾಕಾರದ ಆರ್ಮ್ ಬಾಡಿಯು ಅದಕ್ಕೆ ಅಂದವಾದ ಮತ್ತು ಗಟ್ಟಿಮುಟ್ಟಾದ ನೋಟವನ್ನು ಒದಗಿಸುತ್ತದೆ. ಇದು ಉತ್ತಮ ಫಲಿತಾಂಶಗಳಿಗಾಗಿ 1800 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಸಂಪೂರ್ಣ ಸುತ್ತುವ ಹುಕ್, ವಿಶೇಷ ಅಟ್ಯಾಚ್ಮೆಂಟ್‌ಗಳೊಂದಿಗೆ ಹೊಂದಾಣಿಕೆ ಮತ್ತು ಹಗುರದಿಂದ ಭಾರದವರೆಗೆ ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಜೊತೆಗೆ ಇದು ಜಾಪನೀಸ್ ಹುಕ್ ಶಟಲ್‌ನೊಂದಿಗೆ ಲಭ್ಯವಾಗುತ್ತದೆ ಹಾಗೂ ಕೈಯಿಂದ ಕಾರ್ಯಾಚರಿಸುವ ಮತ್ತು ಮೋಟಾರ್‌ನಿಂದ ಕಾರ್ಯನಿರ್ವಹಿಸುವ ಎರಡೂ ಆವೃತ್ತಿಗಳನ್ನು ಹೊಂದಿದೆ.

ಈಗ ಖರೀದಿಸಿ

  • ಐಎಸ್ಐ ಗುರುತು ಹೊಂದಿದೆ
  • ಸೂಕ್ಷ್ಮ ಫ್ಯಾಬ್ರಿಕ್‌ಗಳು, ಭಾರದ ಬಟ್ಟೆಗಳು ಮತ್ತು ಉಣ್ಣೆಯ ಉಡುಪುಗಳನ್ನು ಹೊಲಿಯುತ್ತದೆ
  • ಹಿರೋಸ್‌ನಿಂದ ತಯಾರಿಸಲ್ಪಟ್ಟ ಜಾಪನೀಸ್ ಫುಲ್ ರೋಟರಿ ಹುಕ್
  • ಪ್ರತಿ ನಿಮಿಷಕ್ಕೆ 1800 ಹೊಲಿಗೆಗಳು (ಎಸ್‌ಪಿಎಂ)
  • ಸುಲಭ ಕಾರ್ಯಾಚರಣೆ ಮತ್ತು ಸಮಯ ಉಳಿತಾಯಕ್ಕಾಗಿ ನೀ ಲಿಫ್ಟರ್‌ಅನ್ನು ಜೋಡಿಸಲಾಗಿದೆ.
  • ಎರಡು ಡ್ರೈವ್ ಸಿಸ್ಟಮ್‌ಗಳು: ಸ್ಟ್ಯಾಂಡ್/ಟೇಬಲ್‌ನಲ್ಲಿನ ಫೂಟ್ ತ್ರೆಡಲ್ ಬಳಸಿಕೊಂಡು ಮ್ಯಾನ್ವಲ್ ಮತ್ತು ಮೋಟಾರೈಸ್ಡ್
1)       ಬಾಡಿ : ಚೌಕಾಕಾರ
2)      ಮೆಷಿನ್‌ನ ಬಣ್ಣ : ಹೋಂಡಾ ಗ್ರೇ (ಮೆಟಾಲಿಕ್)
3)      ಡ್ರೈವ್ / ಮೋಶನ್ : ಗೇರ್ ಡ್ರೈವ್
4)      ಒತ್ತಡದ ಹೊಂದಾಣಿಕೆ : ಸ್ಕ್ರೂ ವಿಧ
5)      ಹುಕ್ ಮೆಕ್ಯಾನಿಸಂ : ರೋಟರಿ ಹುಕ್ ವಿಧ
6)      ಗರಿಷ್ಠ ಹೊಲಿಗೆಯ ಉದ್ದ : 4. 2 ಮಿಮೀ

*MRP Inclusive of all taxes
Design, feature and specifications mentioned on website are subject to change without notice