Price 5 900.00 161 000.00 - 13 825.00 209 000.00 5 950.00 5 500.00 6 875.00
Description [vc_row][vc_column][vc_tta_accordion][vc_tta_section title="വിവരണം" tab_id="1534920717480-27b18fff-a727"][vc_column_text]ഈസി ഫോർ‌വേർ‌ഡ്, റിവേഴ്സ് സ്റ്റിച്ച് കൺ‌ട്രോൾ‌ ചെയ്യാന്‍ ലിവർ‌ ടൈപ്പ് സ്റ്റിച്ച് റെഗുലേറ്റർ‌, ഓട്ടോ ട്രിപ്പിംഗ്, യൂണിഫോം ബോബിൻ‌ വൈൻ‌ഡിംഗ്, കൃത്യമായ സ്റ്റിച്ച് രൂപീകരണം എന്നിവയ്ക്ക് സ്പ്രിംഗ് ലോഡഡ് ബോബിൻ‌ വൈൻ‌ഡർ‌, എന്നിവയുൾ‌പ്പെടെയുള്ള സവിശേഷതകൾ‌ക്കൊപ്പം, Usha ടെയ്‌ലർ‌ സുപ്രീം തയ്യൽ‌ മെഷീൻ‌ തയ്യൽക്കാർ‌ക്ക് മികച്ച തിരഞ്ഞെടുപ്പാണ്. ഈ മെഷീനുകളില്‍‌ എളുപ്പത്തിൽ‌ അറ്റകുറ്റപ്പണികൾ‌ക്കായി ഒരു ഓപ്പൺ‌ ടൈപ്പ് ഷട്ടിൽ‌ റേസും ബോബിൻ‌ എളുപ്പത്തിൽ‌ ഉൾ‌പ്പെടുത്തുന്നതിനായി ഒരു ഹിഞ്ച് ടൈപ്പ് സ്ലൈഡ് പ്ലേറ്റും നൽകുന്നു.
ഇപ്പോള്‍ വാങ്ങുക
[/vc_column_text][/vc_tta_section][vc_tta_section title="സവിശേഷതകള്‍" tab_id="1536240982886-e1ed38de-ad1f"][vc_column_text]
  • ഐ.എസ്.ഐ മാർക്ക്
  • എളുപ്പത്തിലുള്ള ഫോർ‌വേർ‌ഡ്, റിവേഴ്സ് സ്റ്റിച്ച് നിയന്ത്രണത്തിനായി ലിവർ‌ ടൈപ്പ് സ്റ്റിച്ച് റെഗുലേറ്റർ‌.
  • യൂണിഫോം ബോബിൻ വിൻ‌ഡിംഗിനായി ഓട്ടോ ട്രിപ്പിംഗ് സ്പ്രിംഗ് ലോഡുചെയ്ത ബോബിന്‍ വൈന്‍റര്‍, മികച്ച സ്റ്റിച്ച് രൂപീകരണത്തിന് കാരണമാകുന്നു.
  • എളുപ്പത്തിലുള്ള പരിപാലനത്തിനായി ഓപ്പൺ ടൈപ്പ് ഷട്ടിൽ റേസ്.
  • ബോബിൻ‌ എളുപ്പത്തിൽ‌ ചേർ‌ക്കുന്നതിന് ഹിഞ്ച് ടൈപ്പ് സ്ലൈഡ് പ്ലേറ്റ്.
  • സൂചി മർദ്ദം നിയന്ത്രിക്കുന്നതിനുള്ളസ്ക്രൂതരം മർദ്ദ ക്രമീകരണം.
  • എക്സ് സ്റ്റാൻഡ്, ഷീറ്റ് മെറ്റൽ സ്റ്റാൻഡ് തുടങ്ങിയ മറ്റ് ഫുട്ട് വേരിയന്റുകളോടൊപ്പം ലഭ്യമാണ്.
  • പ്ലാസ്റ്റിക് ബേസ് കവർ, സ്റ്റാൻഡേർഡ് പ്ലാസ്റ്റിക് ബേസ് കവർ പോലുള്ള മറ്റ് ഹാൻഡ് വേരിയന്റുകളിൽ ലഭ്യമാണ്
  • മോട്ടോർ ഉപയോഗിച്ച് പ്രവർത്തിക്കാനുള്ള ഓപ്ഷൻ
[/vc_column_text][/vc_tta_section][vc_tta_section title="സാങ്കേതിക വിവരണം" tab_id="1534920825009-d2bd03d2-fe4d"][vc_column_text]
1)      ശരീര രൂപം : വട്ടം
2)     മെഷീൻ നിറം : കറുപ്പ്
3)     ത്രെഡ് ടേക്ക് അപ്പ് ലിവറിന്‍റെ ചലനം : ക്യാം മോഷൻ
4)     നീഡില്‍ ബാർ ത്രെഡ് ഗൈഡ് : വളഞ്ഞ തരം
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row][vc_row][vc_column][vc_column_text] [/vc_column_text][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೀವು ವೃತ್ತಿಪರವಾಗಿ ಕಾಣುವ ಕ್ವಿಲ್ಟ್‌ಗಳನ್ನು ತಯಾರಿಸಲು ಫೀಚರ್ ರಿಚ್ ಹೊಲಿಗೆ ಮಶಿನ್ ಅನ್ನು ಹುಡುಕುತ್ತಿದ್ದರೆ, ನಿಮ್ಮ ಎಲ್ಲ ಅಗತ್ಯಗಳಿಗೆ ಎಂಸಿ 6700ಪಿ ಒಂದು ಪರಿಹಾರವಾಗಿದೆ. ವೈವಿಧ್ಯಮಯ ಬಳಕೆದಾರ-ಸ್ನೇಹಿ ವೈಶಿಷ್ಟ್ಯಗಳೊಂದಿಗೆ, ಎಂಸಿ 6700ಪಿ 200 ಬಿಲ್ಟ್-ಇನ್ ಹೊಲಿಗೆಗಳನ್ನು 9 ಎಂಎಂ ಅಗಲದವರೆಗೆ ಮಾಡಬಹುದು, ಇದು ವ್ಯಾಪಕವಾದ ಬಟನ್‌ಹೋಲ್‌ಗಳು ಮತ್ತು ಮೊನೊಗ್ರಾಮಿಂಗ್‌ಗಾಗಿ 5 ಫಾಂಟ್‌ಗಳನ್ನು ಹೊಂದಿದೆ, ಇದು ಬಳಕೆದಾರರಿಗೆ ಆಯ್ಕೆ ಮಾಡಲು ಅನೇಕ ಆಪ್ಷನ್‌‌ಗಳನ್ನು ನೀಡುತ್ತದೆ. ಇನ್ನೂ ಹೆಚ್ಚಿನ ವೈಶಿಷ್ಟ್ಯಗಳಿವೆ - ಉಷಾ ಎಂಸಿ 6700 ಪಿ ಅಕ್ಯೂಫೀಡ್ ಫ್ಲೆಕ್ಸ್ ಅನ್ನು ಹೊಂದಿದೆ, ಇದು ಕ್ವಿಲ್ಟ್ ಎಲ್ಲಾ ಪದರಗಳನ್ನು ಒಂದೇ ಸ್ಥಳದಲ್ಲಿ ಇಡುತ್ತದೆ ಮತ್ತು ಕ್ವಿಲ್ಟರ್‌ಗಳಿಗೆ ಸೂಜಿಯ ಬಲಭಾಗದಲ್ಲಿ 28 ​​ಸೆಂ.ಮೀ ಕಾರ್ಯಕ್ಷೇತ್ರವನ್ನು ಒದಗಿಸುತ್ತದೆ ಮತ್ತು ಅವರ ದೊಡ್ಡ ಪ್ರಾಜೆಕ್ಟುಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮದೇ ಸ್ವಂತ ಕ್ವಿಲ್ಟ್ ನ ಮೇಲೆ ಬೆಚ್ಚಗಿರಲು ಬಯಸುವವರಿಗಾಗಿ, ನಿಮ್ಮ ಸೃಜನಶೀಲತೆಯನ್ನು ತೋರಿಸಲು ಬಯಸುವ ಎಲ್ಲರಿಗೂ ಸೂಕ್ತವಾಗಿದೆ, ಮತ್ತು ನಿಮ್ಮ ಎಂಸಿ6700ಪಿಅನ್ನು ನಿಮ್ಮ ಸ್ನೇಹಿತನಂತೆ ಇರುತ್ತದೆ ಮತ್ತು ಮತ್ತು ಕೆಲವೇ ಸಮಯದಲ್ಲಿ ನೀವು ಜನರ ಹೃದಯದಲ್ಲಿ ಗೆಲ್ಲುವುದು ಸಾಧ್ಯವಾಗುತ್ತದೆ!
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯಗಳು" tab_id="1536236286200-2f04e839-4f5f"][vc_column_text]
  • 9 ಮಿ.ಮೀ ಅಗಲದವರೆಗಿನ 200 ಬಿಲ್ಟ್-ಇನ್ ಹೊಲಿಗೆಗಳು
  • ಮೊನೊಗ್ರಾಮಿಂಗ್‌ಗಾಗಿ 5 ಫಾಂಟ್‌ಗಳು
  • ನಿಮಿಷಕ್ಕೆ 1200 ಹೊಲಿಗೆಗಳು
  • ಸೂಜಿಯ ಬಲಕ್ಕೆ 28 ಸೆಂ.ಮೀ ಜಾಗ - ವಿಶೇಷ ಕ್ವಿಲ್ಟಿಂಗ್ ವೈಶಿಷ್ಟ್ಯ
  • 91 ನೀಡಲ್ ಪೊಸಿಶನ್‌ಗಳು
  • 7 ಪೀಸ್ ಫೀಡ್ ಡಾಗ್ ಸಿಸ್ಟಂ
  • ಹೊಲಿಗೆ ಉದ್ದ ಮತ್ತು ಹೊಲಿಗೆ ಅಗಲಕ್ಕಾಗಿ ಡಯಲ್‌ಗಳು
  • ಅಕ್ಯೂಫೀಡ್ ಫ್ಲೆಕ್ಸ್: ಲೇಯರ್ಡ್ ಫ್ಯಾಬ್ರಿಕ್ ಫೀಡಿಂಗ್ ಸಿಸ್ಟಮ್
  • ಮೆಮೊರೈಸ್ಡ್ ನೀಡಲ್ ಅಪ್/ಡೌನ್
  • ಅತ್ಯುತ್ತಮ ಬಾಳಿಕೆಗಾಗಿ ಹೈ ಕ್ಯಾಲಿಬರ್ ರಚನೆ
  • 9 ಒನ್ ಸ್ಟೆಪ್ ಬಟನ್‌ಹೋಲ್‌ಗಳು
  • ಟಾಪ್ ಲೋಡ್ ಫುಲ್ ರೋಟರಿ ಹುಕ್ ಬಾಬಿನ್ ಸಿಸ್ಟಮ್
  • ವೈಯಕ್ತಿಕ ಮತ್ತು ಸಂಯೋಜನೆಯ ಸ್ಟಿಚ್ ಎಡಿಟಿಂಗ್
  • ಸ್ಟಾರ್ಟ್ ಸ್ಟಾಪ್ ಬಟನ್
  • ಅತ್ಯುತ್ತಮ ನೀಡಲ್‌ ಥ್ರೆಡರ್
  • ಲಾಕ್ ಸ್ಟಿಚ್ ಬಟನ್
  • 3 ಹೈ ಪವರ್ಡ್ ಎಲ್ಇಡಿ ದೀಪಗಳು
  • ಹಿಂದಿನ ಹೊಲಿಗೆ ನೆನಪಿಸಿಕೊಳ್ಳುವ ಸಾಮರ್ಥ್ಯ
  • ನೀ ಲಿಫ್ಟ್
[/vc_column_text][/vc_tta_section][vc_tta_section title="ತಾಂತ್ರಿಕ ಗುಣಲಕ್ಷಣಗಳು" tab_id="1534920825009-d2bd03d2-fe4d"][vc_column_text] ವೂವನ್ ಮತ್ತು ನಾನ್‌-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ಉಡುಗೆಗಳ ಒವರ್‌ ಎಡ್ಜಿಂಗ್‌‌ಗೆ ಸೂಕ್ತವಾಗಿದೆ ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ : ಮೆಮೊರಿ ಕ್ರಾಫ್ಟ್ 6700ಪಿ
ಬ್ಯಾಕ್‌‌ಲಿಟ್ ಎಲ್‌ಸಿಡಿ ಸ್ಕ್ರೀನ್ : ಹೌದು
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌ಗಳು : 180
ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್‌ಗಳು : 5
ಬಿಲ್ಟ್-ಇನ್ ಮೆಮೊರಿ : ಹೌದು
ಬಿಲ್ಟ್-ಇನ್ ಮೆಮೊರಿ : ಹೌದು
ಎಂಬ್ರಾಯಡರಿ ಹೊಲಿಗೆ ವೇಗ (ಎಸ್‌ಪಿಎಂ) : 1200 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು)
ಕಸ್ಟಮೈಸ್ ಮಾಡಿದ ಡಿಸೈನುಗಳಿಗಾಗಿ ಫಾರ್ಮ್ಯಾಟ್ : ಹೌದು
ಕ್ವಿಲ್ಟಿಂಗ್ ಸ್ಪೇಸ್ : 28 ಸೆಂ
ನೀಡಲ್ ಪೊಸಿಶನ್‌ಗಳು : 91
ನೀಡಲ್ ಥ್ರೆಡಿಂಗ್ : ಹೌದು
ಆಟೊಮ್ಯಾಟಿಕ್ ಥ್ರೆಡ್ ಕಟ್ಟರ್ : ಹೌದು
ಯುಎಸ್‌‌ಬಿ ಪೋರ್ಟ್ : ಹೌದು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಈ ಮೆಷಿನ್ ಫೂಟ್ ಮೆಕ್ಯಾನಿಸಂನ ನೆರವಿನಿಂದ ಕಾರ್ಯಾಚರಿಸುತ್ತದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325492343-53c678ed-6bc0"][vc_column_text]
  • ಆಧುನಿಕ ಮತ್ತು ಸಮಕಾಲೀನ ನೋಟ.
  • ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
  • ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌
  • ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
  • ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
  • ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
  • ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
  • ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
  • ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
  • ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
  • ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
  • ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಬಿನ್ ಸಿಸ್ಟಮ್ : ಅಡ್ವಾನ್ಸ್ ಸ್ಪಿಂಡಲ್ ವಿಧ
2)      ಬಾಡಿಯ ಆಕಾರ : ಚೌಕಾಕಾರ
3)      ಮೆಷಿನ್ ಬಣ್ಣ : ಡ್ಯುಯಲ್ ಕಲರ್
5)      ಶಟಲ್ ರೇಸ್ : ಓಪನ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="వివరణ" tab_id="1536215449152-ab27bd07-8812"][vc_column_text]దేశీయ పారిశ్రామిక కుట్టు యంత్రాలలో ఇష్టమైన వాటిలో, క్రాఫ్ట్ మాస్టర్ మెరుగైన ఫలితాల కోసం 1800 ఎస్పిఎం (నిమిషానికి కుట్లు) వేగంతో పనిచేస్తుంది. ఇది పూర్తి రోటరీ షటిల్ కలిగి ఉంది, కుట్టడానికి సహాయపడే ప్రత్యేక జోడింపులతో అనుకూలంగా ఉంటుంది మరియు కాంతి నుండి భారీ వరకు వివిధ రకాల బట్టలపై పని చేయగలదు. అదనంగా, ఇది మరియు మాన్యువల్గా పనిచేసే మరియు మోటరైజ్డ్ వెర్షన్లను అందిస్తుంది.
రిటైల్ దుకాణాలు
[/vc_column_text][/vc_tta_section][vc_tta_section title="విశిష్టాంశాలు" tab_id="1536215437466-2f539fa3-76a9"][vc_column_text]
  • చక్కటి బట్టలు, భారీ బట్టలు మరియు ఉన్నిలను కుట్టడం
  • ఉషా పూర్తి రోటరీ షటిల్ బ్రాండెడ్
  • నిమిషానికి 1800 కుట్లు (ఎస్పిఎం)
  • సులభమైన ఆపరేషన్ మరియు సమయం ఆదా కోసం మోకాలి లిఫ్టర్తో అమర్చారు
  • రెండు డ్రైవ్ సిస్టమ్స్: స్టాండ్ / టేబుల్ మరియు మోటరైజ్డ్ పై ఫుట్ ట్రెడెల్ ఉపయోగించి మాన్యువల్
  • ISI గుర్తించబడింది
  • స్టాండ్ అండ్ టేబుల్తో రూ. XXXX
[/vc_column_text][/vc_tta_section][vc_tta_section title="సాంకేతిక అంశాలు" tab_id="1534920825009-d2bd03d2-fe4d"][vc_column_text]
1)      శరీరం : రౌండ్
2)    మెషిన్ కలర్ : బ్లాక్
3)    డ్రైవ్ / మోషన్ : గేర్ డ్రైవ్
4)    పీడన సర్దుబాటు : స్క్రూ రకం
5)    హుక్ విధానం : రోటరీ హుక్ రకం
6)    గరిష్ట కుట్టు పొడవు : 4.2మిమీ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಬಳಕೆದಾರ ಸ್ನೇಹಿ, ಹೈಟೆಕ್ ಎಂಬ್ರಾಯಡರಿ ಮಶಿನ್, ಎಂಸಿ 550 ಇ ವೈಶಿಷ್ಟ್ಯಗಳು ಮತ್ತು ಪರಿಕರಗಳೊಂದಿಗೆ ಲೋಡ್ ಆಗಿದ್ದು, ಅನನ್ಯ ಡಿಸೈನುಗಳು ಮತ್ತು ಮೈಮರೆಸುವ ಎನ್‌‌ಸೆಂಬಲ್‌‌ ಗಳನ್ನು ರಚಿಸಲು ಸಹಾಯ ಮಾಡುತ್ತದೆ, ಇದು ಬೋಟಿಕ್‌‌‌ಗಳು ಮತ್ತು ಸಣ್ಣ ಫ್ಯಾಬ್ರಿಕೇಟರ್‌ಗಳಿಗೆ ಸೂಕ್ತವಾಗಿದೆ. ಅದ್ಭುತವಾದ 180 ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನುಗಳು ಮತ್ತು ಆರು ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್‌ಗಳಿಂದ, ಉಷಾ ಮೆಮೊರಿ ಕ್ರಾಫ್ಟ್ 550 ಇ ವ್ಯಾಪಕ ಕಾರ್ಯಗಳನ್ನು ಹೊಂದಿದೆ ಮತ್ತು ವಿವಿಧ ಸಂಯೋಜನೆಯ ಆಯ್ಕೆಗಳನ್ನು ಅನುಮತಿಸುತ್ತದೆ. ಸ್ಕ್ರೀನ್ ಮೇಲೆ ಒಂದೇ ಸ್ಪರ್ಶದಿಂದ ನೀವು ಸಂಪೂರ್ಣ ಡಿಸೈನ್ ಆಯ್ಕೆ ಮಾಡಬಹುದು, ಮತ್ತು ಆನ್ ಬೋರ್ಡ್ ಎಡಿಟಿಂಗ್ ವೈಶಿಷ್ಟ್ಯವು ವಿವಿಧ ಆಯ್ಕೆಗಳನ್ನು ನೀಡುವ ಮಶಿನ್‌ನಲ್ಲಿ ವಿನ್ಯಾಸವನ್ನು ಸಂಪಾದಿಸಲು ನಿಮಗೆ ಅವಕಾಶ ನೀಡುತ್ತದೆ. ಈ ಬಹುಮುಖ ಎಂಬ್ರಾಯಡರಿ ಮಾತ್ರ ಮಶಿನ್ ಆರ್ಟಿಸ್ಟಿಕ್ ಡಿಜಿಟೈಸರ್ ಜೂನಿಯರ್ ಅನ್ನು ಹೊಂದಿದ್ದು, ಇದು ವಿಂಡೋಸ್ ಮತ್ತು ಐಒಎಸ್ ವ್ಯವಸ್ಥೆಗಳೊಂದಿಗೆ ಹೊಂದಿಕೆಯಾಗುವ ಪೂರಕ ಎಡಿಟಿಂಗ್ ಸಾಫ್ಟ್‌ವೇರ್ ಆಗಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯಗಳು" tab_id="1536236286200-2f04e839-4f5f"][vc_column_text]
  • 180 ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌‌ಗಳು
  • ಆರು ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್‌ಗಳು
  • ಎಂಬ್ರಾಯಡರಿ ವೇಗ 860 ಎಸ್‌ಪಿಎಂ
  • 20 ಸೆಂ.ಮೀ.X 36 ಸೆಂ.ಮೀ ದೊಡ್ಡ ಎಂಬ್ರಾಯಡರಿ ಪ್ರದೇಶ
  • ಮಶಿನ್ ನೊಂದಿಗೆ ಆರ್ಟಿಸ್ಟಿಕ್ ಡಿಜಿಟೈಸರ್ ಜೂನಿಯರ್ ಎಡಿಟಿಂಗ್ ಸಾಫ್ಟ್‌ವೇರ್ ಉಚಿತ
  • ಕಸ್ಟಮೈಸ್ ಮಾಡಿದ ವಿನ್ಯಾಸಗಳನ್ನು ಸೇರಿಸಲು ಯುಎಸ್‌ಬಿ ಪೋರ್ಟ್ (ಎ ಮತ್ತು ಬಿ)
  • ಪಿಸಿಯೊಂದಿಗೆ ನೇರ ಸಂಪರ್ಕ
  • ಡಿಸೈನ್ ಆಯ್ಕೆಗಾಗಿ ಟಚ್ ಸ್ಕ್ರೀನ್
  • ಹೊಂದಾಣಿಕೆಗಾಗಿ ಫೈನ್ ಪೊಸಿಶನ್/ಆ್ಯಂಗಲ್ ಅಡ್ಜಸ್ಟ್‌‌ಮೆಂಟ್
  • ಆನ್‌ ಬೋರ್ಡ್ ಎಡಿಟಿಂಗ್‌
  • ಆಟೋಮ್ಯಾಟಿಕ್ ಥ್ರೆಡ್ ಕಟ್ಟರ್
  • ಬಿಲ್ಟ್-ಇನ್ ಅಡ್ವಾನ್ಸ್ಡ್ ಥ್ರೆಡರ್
  • ಕಟ್ಟರ್‌‌ನೊಂದಿಗೆ ಬಾಬಿನ್ ವೈಂಡಿಂಗ್ ಪ್ಲೇಟ್
  • ಸುಲಭ ಸೆಟ್ ಬಾಬಿನ್
  • ಬಾಬಿನ್ ಥ್ರೆಡ್ ಸೆನ್ಸರ್
  • ಹೆಚ್ಚುವರಿ ವಿಶಾಲವಾದ ಟೇಬಲ್ ಸೇರಿಸಲಾಗಿದೆ
[/vc_column_text][/vc_tta_section][vc_tta_section title="ತಾಂತ್ರಿಕ ಗುಣಲಕ್ಷಣಗಳು" tab_id="1534920825009-d2bd03d2-fe4d"][vc_column_text] ವೂವನ್ ಮತ್ತು ನಾನ್‌-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ಉಡುಗೆಗಳ ಒವರ್‌ ಎಡ್ಜಿಂಗ್‌‌ಗೆ ಸೂಕ್ತವಾಗಿದೆ ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ : ಮೆಮೊರಿ ಕ್ರಾಫ್ಟ್ 550ಇ
ಬ್ಯಾಕ್‌‌ಲಿಟ್ ಎಲ್‌ಸಿಡಿ ಸ್ಕ್ರೀನ್ : ಹೌದು
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್‌ಗಳು : 180
ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್‌ಗಳು : 6
ಬಿಲ್ಟ್-ಇನ್ ಮೆಮೊರಿ : ಹೌದು
ಡಿಸೈನ್ ರೊಟೇಶನ್ ಸಾಮರ್ಥ್ಯ : ಹೌದು
ಎಂಬ್ರಾಯಡರಿ ಹೊಲಿಗೆ ವೇಗ (ಎಸ್‌ಪಿಎಂ) : 860 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು)
ಕಸ್ಟಮೈಸ್ ಮಾಡಿದ ಡಿಸೈನುಗಳಿಗಾಗಿ ಫಾರ್ಮ್ಯಾಟ್ : ಹೌದು
ಗರಿಷ್ಠ ಎಂಬ್ರಾಯಡರಿ ಪ್ರದೇಶ : 20 ಸೆಂ.ಮೀ. X36 ಸೆಂ.ಮೀ
ನೀಡಲ್ ಥ್ರೆಡಿಂಗ್ : ಹೌದು
ಹೂಪ್ಸ್ ಸಂಖ್ಯೆ : 1
ಥ್ರೆಡ್ ಕಟ್ಟರ್ : ಹೌದು
ಯುಎಸ್‌ಬಿ ಪೋರ್ಟ್ : ಹೌದು
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಉಷಾ ರೂಪಾ ಫ್ಯಾಮಿಲಿ ಹೊಲಿಗೆ ಮೆಷಿನ್ ಮೂಲಭೂತ ನೇರ ಹೊಲಿಗೆ ಮೆಷಿನ್ ಆಗಿದ್ದು, ಇದು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್, ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್ ಹಾಗೂ ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡದ ಹೊಂದಾಣಿಕೆ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇವು ಎರಡು ಬಣ್ಣಗಳ ವೇರಿಯಂಟ್‌ಗಳಲ್ಲಿ ಲಭ್ಯವಾಗುತ್ತವೆ – ಕಪ್ಪು ಮತ್ತು ಮೆಟಾಲಿಕ್ ಹಸಿರು.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536240091261-4ea9b008-e01b"][vc_column_text]
  • ಐಎಸ್ಐ ಗುರುತು
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಅದು ಸೂಕ್ತವಾದ ಹೊಲಿಗೆ ರಚನೆಯನ್ನು ನೀಡುತ್ತದೆ.
  • ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
  • ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್.
  • ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
  • ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ : ಹೌದು
4)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
5)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
7)      ಒತ್ತಡದ ಹೊಂದಾಣಿಕೆ : ಸ್ಕ್ರೂ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]ઉષા ઉમંગ ડિલક્સ સોઈંગ મશીન સ્ટાન્ડર્ડ સ્ટિચ મશીન છે અને તે આકર્ષક લીલા રંગમાં આવે છે. મશીનનું સ્ક્વેર આર્મ બોડી છે જે તેને ખડતલ અને ટકાઉ બનાવે છે. અન્ય સુવિધાઓમાં સમાન બોબીન વાઇન્ડિંગ માટે ઓટો ટ્રીપિંગ, સ્પ્રીંગ લોડેડ બોબીન વાઇન્ડર અને સંપૂર્ણ સ્ટિચ રચના માટે, અને બોબીનને સરળતાથી દાખલ કરવા માટે હિન્જ ટાઇપની સ્લાઇડ પ્લેટ શામેલ છે. વધુમાં, તેમાં સરળ જાળવણી માટે એક ઓપન ટાઇપ શટલ રેસ પણ છે.
હમણાં જ ખરીદો
[/vc_column_text][/vc_tta_section][vc_tta_section title="વિશેષતાઓ" tab_id="1536240834268-016e8075-340b"][vc_column_text]
  • આઈએસઆઈ માર્ક
  • સ્ક્વેર આર્મ બોડી
  • સરળ ફોરવર્ડ અને રિવર્સ સ્ટિચ કંટ્રોલ માટે લિવર ટાઇપ સ્ટિચ રેગ્યુલેટર.
  • ઓટો ટ્રિપિંગ સ્પ્રીંગમાં સમાન બોબીન વાઇન્ડીંગ માટે બોબીન વાઇન્ડર લોડ થયું છે જે સંપૂર્ણ સિલાઈ રચનામાં પરિણમે છે.
  • સરળ જાળવણી માટે ઓપન ટાઇપ શટલ રેસ.
  • સરળતાથી બોબિન દાખલ કરવા માટે હિંજ્ડ ટાઇપ સ્લાઇડ પ્લેટ.
  • સોય બાર પ્રેશરને નિયંત્રિત કરવા માટે સ્ક્રૂ પ્રકાર પ્રેશર ગોઠવણ.
  • એક્સ સ્ટેન્ડ અને શીટ મેટલ સ્ટેન્ડ જેવા અન્ય ફુટ વેરિયન્ટ્સ સાથે ઉપલબ્ધ છે.
  • ઇકોનોમી પ્લાસ્ટિક બેઝ કવર અને સ્ટાન્ડર્ડ પ્લાસ્ટિક બેઝ કવર જેવા અન્ય હેન્ડ વેરિયન્ટ્સ સાથે ઉપલબ્ધ છે
  • મોટર સાથે કામ કરવાનો વિકલ્પ
[/vc_column_text][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]
૧)      મશીનનો રંગ : ડાર્ક ગ્રીન
૨)    થ્રેડ ટેઇક અપ લીવરનું મોશન : કેમ મોશન
૩)    સોય બાર થ્રેડ ગાઈડ : કર્વ્ડ ટાઇપ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Features" tab_id="1534920717480-27b18fff-a727"][vc_column_text]
  • ISI marked
  • Lever type stitch regulator with forward and reverse stitching mechanism.
  • Auto tripping bobbin winder for uniform winding of bobbin for perfect stitch formation.
  • Screw type Pressure adjustment for controlling needle bar pressure.
  • Closed type shuttle race.
  • Only available as Hand variant and perfect choice to gift someone you love.
  • Option to operate with Motor
  • Country of Origin: India
  • Foot variant also available.
  [/vc_column_text][vc_column_text]Also Available in Regional Retail Stores [/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]
1)       Body Shape : Square
2)      Machine Color : Black
3)      Motion of Thread Take Up Lever : Cam Motion
4)      Needle Bar Thread Guide : Curved type
5)      Needle Plate and Slide Plate : Slide type
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
usha supreme tailoring machine

ടെയിലര്‍ സുപ്രീം

6700 ಪ

usha nova foot operated tailoring machine

ನೋವಾ ಫೂಟ್

క్రాఫ్ట్ మాస్టర్

ಕಲಾತ್ಮಕ ಡಿಜಿಟೈಜರ್ ಜೂನಿಯರ್ನೊಂದಿಗೆ ಎಂಸಿ 550 ಇ

tailoring machine

ರೂಪಾ ಫ್ಯಾಮಿಲಿ

Umang deluxe

ઉમંગ ડીએલએક્સ

industrial tailoring machine

Anand Composite with PBC