Description |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಸ್ಟಿಚ್ ಮ್ಯಾಜಿಕ್ ಒಂದು ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿ ಹೊಲಿಗೆ ಮೆಷಿನ್ ಆಗಿದ್ದು, ಯಾವುದೇ ಫ್ಯಾಬ್ರಿಕ್ ಮೇಲೆ ಪರಿಪೂರ್ಣ ಹೊಲಿಗೆಯನ್ನು ಸಾಧಿಸಲು ನೆರವಾಗಲು ಒಂದು ಪ್ರೆಸ್ಸರ್ ಫೂಟ್ ಸರಿಹೊಂದಿಸುವ ಡಯಲ್, ಒಂದು-ಹಂತದ ಬಟನ್ ಹೋಲ್ ಸಾಮರ್ಥ್ಯ, ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್, ಹೆಚ್ಚಿನ ವಿನ್ಯಾಸದ ಆಯ್ಕೆಗಳಿಗಾಗಿ ಟ್ವಿನ್ ನೀಡಲ್ ಸೌಲಭ್ಯ ಹಾಗೂ 23 ಬಿಲ್ಟ್ ಇನ್ ಹೊಲಿಗೆಗಳನ್ನು ಒಳಗೊಂಡಂತೆ ಅನೇಕ ವೈಶಿಷ್ಟ್ಯತೆಗಳನ್ನು ಇದು ಒದಗಿಸುತ್ತದೆ. ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಬ್ಲೈಂಡ್ ಸ್ಟಿಚ್ ಹೆಮಿಂಗ್, ಜಿಪ್ ಫಿಕ್ಸಿಂಗ್ ಸೇರಿದಂತೆ ಹದಿನಾಲ್ಕು ಅಪ್ಲಿಕೇಶನ್‌ಗಳು ಈ ಮೆಷಿನ್‌ನಲ್ಲಿ ಲಭ್ಯವಿವೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238304147-c766d062-899f"][vc_column_text]
- ಆಟೊಮ್ಯಾಟಿಕ್ ನೀಡಲ್ ಥ್ರೆಡಿಂಗ್
- ವೃತ್ತಾಕಾರದ ಹೊಲಿಗೆಯನ್ನು ಸುಲಭಗೊಳಿಸಲು ಫ್ರೀ ಆರ್ಮ್
- ಬಟನ್ ಹೋಲ್ ಸ್ಟಿಚ್ ಸೇರಿದಂತೆ ಇಪ್ಪತ್ತಮೂರು ಬಿಲ್ಟ್-ಇನ್ ಹೊಲಿಗೆಗಳು
- ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಬ್ಲೈಂಡ್ ಸ್ಟಿಚ್ ಹೆಮಿಂಗ್, ಜಿಪ್ ಫಿಕ್ಸಿಂಗ್ ಸೇರಿದಂತೆ ಹದಿನಾಲ್ಕು ಅಪ್ಲಿಕೇಶನ್‌ಗಳು
- ಹೆಚ್ಚಿನ ವಿನ್ಯಾಸದ ಆಯ್ಕೆಗಳಿಗಾಗಿ ಟ್ವಿನ್ ನೀಡಲ್ ಸೌಲಭ್ಯ
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1081" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ |
: |
ಆಟೊ ಟ್ರಿಪ್ಪಿಂಗ್ |
ಬಟನ್ ಹೋಲ್ ಹೊಲಿಗೆ |
: |
ಒಂದು ಹಂತ |
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ |
: |
407 x 175 x 305 ಮಿಮೀ |
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ |
: |
ಹೌದು |
ನೀಡಲ್ ಥ್ರೆಡಿಂಗ್ |
: |
ಸ್ವಯಂಚಾಲಿತ |
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
57 |
ಪ್ರೆಶರ್ ಅಡ್ಜಸ್ಟರ್ |
: |
ಡಯಲ್ ವಿಧ |
ಹೊಲಿಗೆಯ ಬೆಳಕು |
: |
ಹೌದು |
ಹೊಲಿಗೆಯ ವೇಗ |
: |
860 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಹೊಲಿಗೆಯ ಉದ್ದದ ನಿಯಂತ್ರಣ |
: |
ಹೌದು |
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
ಹೊಲಿಗೆಯ ಅಗಲ |
: |
5 ಮಿಮೀ |
ಹೊಲಿಗೆಯ ಅಗಲದ ನಿಯಂತ್ರಣ |
: |
ಹೌದು |
ಥ್ರೆಡ್ ಟೆನ್ಷನ್ ನಿಯಂತ್ರಣ |
: |
ಕೈಪಿಡಿ |
ಮೂರು ಪಟ್ಟು ಶಕ್ತಿಯುತ ಹೊಲಿಗೆ |
: |
ಹೌದು |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನಿಮ್ಮ ಹೊಲಿಗೆಯನ್ನು ಪ್ರಾರಂಭಿಸಲು ಈ ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಹೊಲಿಗೆ ಮಶಿನ್ ಅತ್ಯಂತ ಸೂಕ್ತವಾಗಿದೆ!
ಇದು ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್, ಮತ್ತು ರೋಲ್ಡ್ ಹೆಮ್ಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳನ್ನು ಸಾಧ್ಯವಾಗಿಸುತ್ತದೆ ಮತ್ತು ಬಟನ್-ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಹೊಲಿಗೆಗಳೊಂದಿಗೆ ಬರುತ್ತದೆ, ಜೊತೆಗೆ ಪ್ಯಾಟರ್ನ್ ಆಯ್ಕೆಗಾಗಿ ಡಯಲ್ ಹೊಂದಿದೆ. ಪ್ರೆಶ್ಶರ್ ಫೂಟ್‌ನ ಹೆಚ್ಚುವರಿ ಎತ್ತುವಿಕೆಯು ಕ್ವಿಲ್ಟಿಂಗ್ ಅನ್ನು ಸಹ ಸುಗಮಗೊಳಿಸುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯಗಳು" tab_id="1536236286200-2f04e839-4f5f"][vc_column_text]
- ಚಿಕ್ಕದಾದ ಹೊಲಿಗೆ ಮಶಿನ್.
- ನಾಲ್ಕು ಹಂತದ ಬಟನ್-ಹೋಲ್ ಫಂಕ್ಷನ್ ಜೊತೆ 6 ಇನ್-ಬಿಲ್ಟ್ ಹೊಲಿಗೆಗಳು.
- ಆಟೋ-ಟ್ರಿಪ್ಪಿಂಗ್ ಬಾಬಿನ್ ವಿಂಡರ್
- ಬಿಲ್ಟ್-ಇನ್ ಹೊಲಿಗೆ ಲೈಟ್
- ಸಿಂಗಲ್ ಟಚ್ ರಿವರ್ಸ್ ಸ್ಟಿಚ್ ಲಿವರ್
- ವೃತ್ತಾಕಾರದ ಹೊಲಿಗೆಗೆ ಫ್ರೀ ಆರ್ಮ್
- ಥ್ರೆಡ್ ಟೆನ್ಷನ್ ನಿಯಂತ್ರಣಕ್ಕಾಗಿ ಕ್ಯಾಲಿಬರೇಟೆಡ್ ಡಯಲ್
- 14 ಸ್ಟಿಚ್ ಫಂಕ್ಷನ್‌ಗಳು
[/vc_column_text][/vc_tta_section][vc_tta_section title="ಇನ್ ಬಿಲ್ಟ್ ಪ್ಯಾಟರ್ನ್‌ಗಳು" tab_id="1536236286200-2f04e839-4f5k"][vc_column_text]
[/vc_column_text][/vc_tta_section][vc_tta_section title="ತಾಂತ್ರಿಕ ಗುಣಲಕ್ಷಣಗಳು" tab_id="1534920825009-d2bd03d2-fe4d"][vc_column_text]
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್‌ಗಳ ಒವರ್ ಎಡ್ಜಿಂಗ್‌ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ |
: |
ಸ್ಟೆಲ್ಲಾ |
ಬಾಬಿನ್ ಸಿಸ್ಟಮ್ |
: |
ಆಟೋ ಟ್ರಿಪ್ಪಿಂಗ್ |
ಬಟನ್ ಹೋಲ್ ಹೊಲಿಗೆ |
: |
ನಾಲ್ಕು ಹಂತ |
ಬಾಕ್ಸಿನ ಗಾತ್ರ (ಉದ್ದxಅಗಲxಎತ್ತರ) ಮಿಮೀ |
: |
384x207x290 |
ಎಂಬ್ರಾಯಡರಿಗಾಗಿ ಡ್ರಾಪ್ ಫೀಡ್ |
: |
ಇಲ್ಲ |
ನೀಡಲ್ ಥ್ರೆಡಿಂಗ್ |
: |
ಮ್ಯಾನ್ಯುಯಲ್ |
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ |
: |
14 |
ಪ್ರೆಶ್ಶರ್ ಅಡ್ಜಸ್ಟರ್ |
: |
ಇಲ್ಲ |
ಹೊಲಿಗೆಯ ಲೈಟ್ |
: |
ಹೌದು |
ಹೊಲಿಗೆ ವೇಗ |
: |
550 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು) |
ಹೊಲಿಗೆ ಉದ್ದ ನಿಯಂತ್ರಣ |
: |
ಇಲ್ಲ |
ಸ್ಟಿಚ್ ಪ್ಯಾಟರ್ನ್ ಸೆಲೆಕ್ಟರ್ |
: |
ಡಯಲ್ ವಿಧ |
ಹೊಲಿಗೆ ಅಗಲ |
: |
5 ಮಿ.ಮೀ. |
ಹೊಲಿಗೆ ಅಗಲ ನಿಯಂತ್ರಣ |
: |
ಇಲ್ಲ |
ಥ್ರೆಡ್ ಟೆನ್ಷನ್ ಕಂಟ್ರೋಲ್ |
: |
ಮ್ಯಾನ್ಯುಯಲ್ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|