Price
MRP: ₹ 19 210.00 (INCL. OF ALL TAXES)
MRP: ₹ 6 445.00 (INCL. OF ALL TAXES)
MRP: ₹ 6 445.00 (INCL. OF ALL TAXES)
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಹೊಲಿಗೆಯ ಜಗತ್ತನ್ನು ಪ್ರವೇಶಿಸಲು ಬಯಸುವ ಯುವತಿಯರಿಗೆ ಪರಿಪೂರ್ಣ ಒಡನಾಡಿಯಾಗಿರುವ ಮೈ ಫ್ಯಾಬ್ ಬಾರ್ಬಿ ಮೆಷಿನ್ ಸಂಪೂರ್ಣ ಮೌಲ್ಯವರ್ಧಿತ ಸೌಲಭ್ಯಗಳೊಂದಿಗೆ ಬರುತ್ತದೆ, ಅವುಗಳೆಂದರೆ ಬಾರ್ಬಿ ಸ್ಯೂವಿಂಗ್ ಬಾಕ್ಸ್, ಮೈ ಬುಕ್ ಆಫ್ ಸ್ಯೂವಿಂಗ್ ಮತ್ತು ಡ್ರೆಸ್ ಮೇಕಿಂಗ್ ಹಾಗೂ ಹೆಚ್ಚುವರಿ ವಿಶೇಷ ಫೀಟ್ - ¼ ಸೀಮ್ ಫೂಟ್ ಮತ್ತು ಗ್ಯಾದರಿಂಗ್ ಫೂಟ್ ಇತ್ಯಾದಿ. ಇದು 13 ಬಿಲ್ಟ್ ಇನ್ ಸ್ಟಿಚ್‌ಗಳು, ಎಂಟು ಅಪ್ಲಿಕೇಶನ್‌ಗಳು ಹಾಗೂ ಪ್ಯಾಟರ್ನ್ ಮತ್ತು ಹೊಲಿಗೆಯ ಆಯ್ಕೆಗಾಗಿ ಎರಡು ಡಯಲ್‌ಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536238247467-36d47901-c951"][vc_column_text]
  • ಪ್ಯಾಟರ್ನ್ ಮತ್ತು ಹೊಲಿಗೆಯ ಉದ್ದದ ಆಯ್ಕೆಗಾಗಿ ಎರಡು ಡಯಲ್‌ಗಳು
  •  ವೃತ್ತಾಕಾರದ ಹೊಲಿಗೆಯನ್ನು ಸುಲಭಗೊಳಿಸಲು ಫ್ರೀ ಆರ್ಮ್
  • ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 13 ಬಿಲ್ಟ್ ಇನ್ ಹೊಲಿಗೆಗಳು
  • ಎಂಟು ಅಪ್ಲಿಕೇಶನ್‌ಗಳು ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಸ್ಯಾಟಿನ್ ಸ್ಟಿಚ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದವನ್ನು ಒಳಗೊಳ್ಳುತ್ತವೆ.
  • ಬಾರ್ಬಿ ಸ್ಯೂವಿಂಗ್ ಬಾಕ್ಸ್
  • ಮೈ ಬುಕ್ ಆಫ್ ಸ್ಯೂವಿಂಗ್ ಮತ್ತು ಡ್ರೆಸ್ ಮೇಕಿಂಗ್
[/vc_column_text][/vc_tta_section][vc_tta_section title="ಇನ್-ಬಿಲ್ಟ್ ಪ್ಯಾಟರ್ನ್‌ಗಳು" tab_id="1534920823431-9b223c49-7786"][vc_single_image image="1075" img_size="large" onclick="link_image"][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
ಬಾಬಿನ್ ಸಿಸ್ಟಮ್ : ಆಟೊ ಟ್ರಿಪ್ಪಿಂಗ್
ಬಟನ್ ಹೋಲ್ ಹೊಲಿಗೆ : ನಾಲ್ಕು ಹಂತ
ಬಾಕ್ಸ್‌ನ ಡೈಮೆನ್ಷನ್ (LxWxH) ಮಿಮೀ : 381 ಮಿಮೀ x 205 ಮಿಮೀ x 288 ಮಿಮೀ
ಎಂಬ್ರಾಯ್ಡರಿಗಾಗಿ ಡ್ರಾಪ್ ಫೀಡ್ : ಇಲ್ಲ
ನೀಡಲ್ ಥ್ರೆಡಿಂಗ್ : ಕೈಪಿಡಿ
ಸ್ಟಿಚ್ ಫಂಕ್ಷನ್‌ಗಳ ಸಂಖ್ಯೆ : 21
ಪ್ರೆಶರ್ ಅಡ್ಜಸ್ಟರ್ : ಇಲ್ಲ
ಹೊಲಿಗೆಯ ಬೆಳಕು : ಹೌದು
ಹೊಲಿಗೆಯ ವೇಗ : 860 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು)
ಹೊಲಿಗೆಯ ಉದ್ದದ ನಿಯಂತ್ರಣ : ಹೌದು
ಹೊಲಿಗೆ ಪ್ಯಾಟರ್ನ್ ಸೆಲೆಕ್ಟರ್ : ಡಯಲ್ ವಿಧ
ಹೊಲಿಗೆಯ ಅಗಲ : 5 ಮಿಮೀ
ಹೊಲಿಗೆಯ ಅಗಲದ ನಿಯಂತ್ರಣ : ಇಲ್ಲ
ಥ್ರೆಡ್ ಟೆನ್ಷನ್ ನಿಯಂತ್ರಣ : ಕೈಪಿಡಿ
ಮೂರು ಪಟ್ಟು ಶಕ್ತಿಯುತ ಹೊಲಿಗೆ : ಹೌದು
ಟ್ವಿನ್ ನೀಡಲ್ ಸಾಮರ್ಥ್ಯ : ಇಲ್ಲ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="వివరణ" tab_id="1534920717480-27b18fff-a727"][vc_column_text]బంధన్ డీలక్స్ స్ట్రెయిట్ స్టిచ్ కుట్టు మిషిన్ యొక్క సమగ్ర వెర్షన్, కుట్టడానికి అవసరమైన అన్ని విశిష్టాంశాలు కలగి ఉంటుంది. ఆటో ట్రిప్పింగ్, యూనిఫాం బాబిన్ వైండింగ్ మరియు పర్ఫెక్ట్ స్టిచ్ ఏర్పడటానికి స్ప్రింగ్ లోడెడ్ బాబిన్ విండర్, ఈజీ ఫార్వర్డ్ మరియు రివర్స్ స్టిచ్ కంట్రోల్ కోసం లివర్ టైప్ స్టిచ్ రెగ్యులేటర్ మరియు బాబిన్ సులభంగా చొప్పించడానికి స్లైడ్ ప్లేట్ ఉన్నాయి.
ఇప్పుడే కొనండి
[/vc_column_text][/vc_tta_section][vc_tta_section title="విశిష్టాంశాలు" tab_id="1536325168698-753103d5-bce8"][vc_column_text]
  • ISI గుర్తించబడింది
  • ఫార్వర్డ్ మరియు రివర్స్ స్టిచింగ్ మెకానిజంతో లివర్ టైప్ స్టిచ్ రెగ్యులేటర్.
  • ఖచ్చితమైన కుట్టు నిర్మాణం కోసం బాబిన్ యొక్క ఏకరీతి వైండింగ్ కోసం ఆటో ట్రిప్పింగ్ బాబిన్ విండర్.
  • స్క్రూ రకం సూది పట్టీ ఒత్తిడిని నియంత్రించడానికి ఒత్తిడి సర్దుబాటు.
  • క్లోజ్డ్ టైప్ షటిల్ రేస్.
  • హ్యాండ్ వేరియంట్ గా లభిస్తుంది మరియు మీరు ఇష్టపడే వారికి బహుమతిగా ఒక సరియైన ఎంపిక..
  • మోటారుతో పనిచేయడానికి ఎంపిక
[/vc_column_text][/vc_tta_section][vc_tta_section title="సాంకేతిక అంశాలు" tab_id="1534920825009-d2bd03d2-fe4d"][vc_column_text]
1)      శరీర ఆకారం : రౌండ్
2)    మెషిన్ కలర్ : బ్లాక్
3)    మోషన్ ఆఫ్ థ్రెడ్ టేక్ అప్ లివర్ : క్యామ్ మోషన్
4)    నీడిల్ బార్ థ్రెడ్ గైడ్ : వక్ర రకం
5)    నీడిల్ ప్లేట్ మరియు స్లైడ్ ప్లేట్ : స్లైడ్ రకం
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಪ್ರಸಿದ್ಧ ಬಂಧನ್ ನೇರ ಹೊಲಿಗೆ ಮೆಷಿನ್‌ನ ಸಮ್ಮಿಶ್ರ ಆವೃತ್ತಿಯಾಗಿರುವ ಇದು ಹೊಲಿಗೆಗೆ ಬೇಕಾದ ಎಲ್ಲಾ ವೈಶಿಷ್ಟ್ಯತೆಗಳೊಂದಿಗೆ ಬರುತ್ತದೆ. ಇದು ಆಟೊ ಟ್ರಿಪ್ಪಿಂಗ್, ಪರಿಪೂರ್ಣ ಹೊಲಿಗೆ ರಚನೆ ಮತ್ತು ಏಕಪ್ರಕಾರದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್ ಹಾಗೂ ಬಾಬಿನ್ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325168698-753103d5-bce8"][vc_column_text]
  • ಐಎಸ್ಐ ಗುರುತು ಹೊಂದಿದೆ
  • ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ಮೆಕ್ಯಾನಿಸಂನೊಂದಿಗೆ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್.
  • ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಮತ್ತು ಪರಿಪೂರ್ಣ ಹೊಲಿಗೆಯ ರಚನೆಗಾಗಿ ಆಟೊ ಟ್ರಿಪ್ಪಿಂಗ್ ಬಾಬಿನ್ ವೈಂಡರ್.
  • ನೀಡಲ್ ಬಾರ್ ಒತ್ತಡವನ್ನು ನಿಯಂತ್ರಿಸಲು ಸ್ಕ್ರೂ ವಿಧದ ಒತ್ತಡ ಹೊಂದಾಣಿಕೆ.
  • ಕ್ಲೋಸ್ಡ್ ವಿಧದ ಶಟಲ್ ರೇಸ್.
  • ಹ್ಯಾಂಡ್ ವೇರಿಯಂಟ್ ಆಗಿ ಲಭ್ಯವಾಗುತ್ತದೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಸೂಕ್ತ ಆಯ್ಕೆಯಾಗಿದೆ.
  • ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಡಿಯ ಆಕಾರ : ದುಂಡಗೆ
2)      ಮೆಷಿನ್‌ನ ಬಣ್ಣ : ಕಪ್ಪು
3)      ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ : ಕ್ಯಾಮ್ ಮೋಶನ್
4)      ನೀಡಲ್ ಬಾರ್ ಥ್ರೆಡ್ ಗೈಡ್ : ಕರ್ವ್ಡ್ ವಿಧ
5)      ನೀಡಲ್ ಪ್ಲೇಟ್ ಮತ್ತು ಸ್ಲೈಡ್ ಪ್ಲೇಟ್ : ಸ್ಲೈಡ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
usha barbie product

ಮೈ ಫ್ಯಾಬ್ ಬಾರ್ಬಿ

bandhan tailoring machine with cover

బంధన్ కాంపోజిట్

bandhan tailoring machine with cover

ಬಂಧನ್ ಕಾಂಪೊಸಿಟ್