Description |
[vc_row][vc_column][vc_tta_accordion][vc_tta_section title="વર્ણન" tab_id="1534920717480-27b18fff-a727"][vc_column_text]ઉષા ટેઇલર ડિલક્સ સોઇંગ મશીન મૂળભૂત સીધી સિલાઈ મોડેલ છે અને આ મશીન ટેઇલર્સ માટે છે. આ મશીનમાં સમાન બોબીન વાઇન્ડિંગ અને સંપૂર્ણ સ્ટિચ રચના માટે સ્પ્રિંગ લોડેડ બૉબિન વાઇન્ડર જેવી સુવિધાઓ છે, અને આગળ અને પાછળના સરળ સ્ટિચ નિયંત્રણ માટે લિવર ટાઇપ સ્ટિચ નિયમનકાર છે. વધુમાં બોબીનને સરળ શામેલ કરવા માટે મશીન પાસે સ્લાઇડ પ્લેટ છે.
[/vc_column_text][/vc_tta_section][vc_tta_section title="વિશેષતાઓ" tab_id="1536240246894-881d8bab-928d"][vc_column_text]
- આઈએસઆઈ માર્ક
- સરળ ફોરવર્ડ અને રિવર્સ સ્ટિચ કંટ્રોલ માટે લિવર ટાઇપ સ્ટિચ રેગ્યુલેટર.
- ઓટો ટ્રિપિંગ સ્પ્રીંગમાં સમાન બોબીન વાઇન્ડીંગ માટે બોબીન વાઇન્ડર લોડ થયું છે જે સંપૂર્ણ સિલાઈ રચનામાં પરિણમે છે.
- સોય બાર પ્રેશરને નિયંત્રિત કરવા માટે સ્ક્રૂ પ્રકાર પ્રેશર ગોઠવણ.
- એક્સ સ્ટેન્ડ અને શીટ મેટલ સ્ટેન્ડ જેવા અન્ય ફુટ વેરિયન્ટ્સ સાથે ઉપલબ્ધ છે.
- ઇકોનોમી પ્લાસ્ટિક બેઝ કવર અને સ્ટાન્ડર્ડ પ્લાસ્ટિક બેઝ કવર જેવા અન્ય હેન્ડ વેરિયન્ટ્સ સાથે ઉપલબ્ધ છે
- મોટર સાથે કામ કરવાનો વિકલ્પ
[/vc_column_text][/vc_tta_section][vc_tta_section title="તકનિકી વિશિષ્ટતાઓ" tab_id="1534920825009-d2bd03d2-fe4d"][vc_column_text]
૧) બોડીનો આકાર |
: |
રાઉન્ડ |
૨) મશીનનો રંગ |
: |
કાળો |
૩) થ્રેડ ટેઇક અપ લીવરનું મોશન |
: |
કેમ મોશન |
૪) સોય બાર થ્રેડ ગાઈડ |
: |
કર્વ્ડ ટાઇપ |
૫) સોય પ્લેટ અને સ્લાઇડ પ્લેટ |
: |
સ્લાઇડ પ્રકાર |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
[vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ಮೆಷಿನ್ ಬಳಕೆ ಹೆಚ್ಚಿರುವ ಟೈಲರ್‌ಗಳ ಅವಶ್ಯಕತೆಗಳನ್ನು ಟೈಲರ್ ಡಿಲಕ್ಸ್ ಹೊಲಿಗೆ ಮೆಷಿನ್ ಪೂರೈಸುತ್ತದೆ. ಐದು ಪ್ರಮುಖ ಕಾಂಪೊನೆಂಟ್‌ಗಳು – ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್ – ಇವು ಉತ್ತಮ ಬಾಳಿಕೆಗಾಗಿ ಫೋರ್ಜ್ಡ್ ಸ್ಟೀಲ್‌ನಿಂದ ಮಾಡಲ್ಪಟ್ಟಿವೆ. ಕೆಲಸವನ್ನು ಹೆಚ್ಚು ಸರಳಗೊಳಿಸಿ ಸಮರ್ಥಗೊಳಿಸಲು ಈ ಮಾಡಲ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್, ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್ ಹಾಗೂ ಫ್ಯಾಬ್ರಿಕ್‌ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಇತ್ಯಾದಿಗಳೊಂದಿಗೆ ಬರುತ್ತದೆ.
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536583690711-6b0ca558-2209"][vc_column_text]
- ಐಎಸ್ಐ ಗುರುತು ಹೊಂದಿದೆ
- ಉತ್ತಮ ಬಾಳಿಕೆಗಾಗಿ ಐದು ಪ್ರಮುಖ ಫೋರ್ಜ್ಡ್ ಸ್ಟೀಲ್ ಕಾಂಪೊನೆಂಟ್‌ಗಳನ್ನು ಜೋಡಿಸಲಾಗಿದೆ (ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್).
- ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್‌ಗಳಿಗೆ ಒತ್ತಡವನ್ನು ಸರಿಹೊಂದಿಸಲು ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್.
- ಸೂಕ್ಷ್ಮ ಬಟ್ಟೆಗಳನ್ನು ಹೊಲಿಯಲು ಮತ್ತು ಎಂಬ್ರಾಯ್ಡರಿ ಮಾಡಲು ನೆರವಾಗಲು ಫೀಡ್ ಡಾಗ್ಅನ್ನು ಸರಿಹೊಂದಿಸುವುದಕ್ಕಾಗಿ ಫ್ಯಾಬ್ರಿಕ್ ಸೆಲೆಕ್ಟರ್ ನಾಬ್.
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್
- ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್‌ನ ಏಕಪ್ರಕಾರದ ವೈಂಡಿಂಗ್‌ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
- ಬಾಬಿನ್ ಮತ್ತು ಬಾಬಿನ್ ಕೇಸ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್‌ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್‌ಗಳೊಂದಿಗೆ ಲಭ್ಯ
- ಮೋಟಾರ್‌ನಿಂದ ಕಾರ್ಯಾಚರಿಸುವ ಆಯ್ಕೆ
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1) ಬಾಡಿಯ ಆಕಾರ |
: |
ದುಂಡಗೆ |
2) ಮೆಷಿನ್‌ನ ಬಣ್ಣ |
: |
ಕಪ್ಪು |
3) ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ |
: |
ಹೌದು |
4) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ |
: |
ಕ್ಯಾಮ್ ಮೋಶನ್ |
5) ನೀಡಲ್ ಬಾರ್ ಥ್ರೆಡ್ ಗೈಡ್ |
: |
ಕರ್ವ್ ವಿಧ |
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row] |
|