ಸ್ಮಾರ್ಟ್ ಗ್ರಾಫಿಕ್ ಟ್ರಾನ್ಸ್ಫರ್ಗಳೊಂದಿಗೆ ಸುಂದರವಾದ ಮೆಟಾಲಿಕ್ ನೇರಳೆ ಬಣ್ಣವು ಬಟರ್ಫ್ಲೈ ಹೊಲಿಗೆ ಮೆಷಿನ್ಅನ್ನು ಒಂದು ಕಾನ್ವರ್ಸೇಶನ್ ಸ್ಟಾರ್ಟರ್ಅನ್ನಾಗಿ ಮಾಡುತ್ತದೆ. ಇದರ ಜೊತೆಗೆ ಈ ಮೆಷಿನ್ ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್, ಫ್ಯಾಬ್ರಿಕ್ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಮೊದಲಾದವನ್ನು ಹೊಂದಿದೆ, ಹಾಗಾಗಿ ಇದು ಸೌಂದರ್ಯದೊಂದಿಗೆ ಬುದ್ಧಿಶಕ್ತಿಯನ್ನೂ ಹೊಂದಿದೆ.
ಈಗ ಖರೀದಿಸಿ
- ಐಎಸ್ಐ ಗುರುತು ಹೊಂದಿದೆ
- ಸುಂದರವಾದ ನೋಟಕ್ಕಾಗಿ ಸ್ಮಾರ್ಟ್ ಗ್ರಾಫಿಕ್ ಟ್ರಾನ್ಸ್ಫರ್ಗಳೊಂದಿಗೆ ನೇರಳೆ ಬಣ್ಣ
- ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್ಗಳಿಗೆ ಒತ್ತಡವನ್ನು ಸರಿಹೊಂದಿಸಲು ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್.
- ಸೂಕ್ಷ್ಮ ಬಟ್ಟೆಗಳನ್ನು ಹೊಲಿಯಲು ಮತ್ತು ಮ್ಯಾನ್ವಲ್ ಎಂಬ್ರಾಯ್ಡರಿ ಮಾಡಲು ಫೀಡ್ ಡಾಗ್ಗಳನ್ನು ಸರಿಹೊಂದಿಸುವುದಕ್ಕಾಗಿ ಫ್ಯಾಬ್ರಿಕ್ ಸೆಲೆಕ್ಟರ್ ನಾಬ್.
- ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್
- ಸೂಕ್ತವಾದ ಹೊಲಿಗೆಯ ರಚನೆಗೆ ನೆರವಾಗುವ ಬಾಬಿನ್ನ ಏಕಪ್ರಕಾರದ ವೈಂಡಿಂಗ್ಗಾಗಿ ಆಟೊ ಟ್ರಿಪ್ಪಿಂಗ್ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್.
- ಬಾಬಿನ್ ಮತ್ತು ಬಾಬಿನ್ ಕೇಸ್ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ಡ್ ವಿಧದ ನೀಡಲ್ ಪ್ಲೇಟ್.
- ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್.
- ಎಕ್ಸ್ ಸ್ಟ್ಯಾಂಡ್ ಮತ್ತು ಶೀಟ್ ಮೆಟಲ್ ಸ್ಟ್ಯಾಂಡ್ ಮೊದಲಾದ ಇತರೆ ಫೂಟ್ ವೇರಿಯಂಟ್ಗಳೊಂದಿಗೆ ಲಭ್ಯ.
- ಎಕಾನಮಿ ಪ್ಲಾಸ್ಟಿಕ್ ಬೇಸ್ ಕವರ್ ಮತ್ತು ಸ್ಟ್ಯಾಂಡರ್ಡ್ ಪ್ಲಾಸ್ಟಿಕ್ ಬೇಸ್ ಕವರ್ ಮೊದಲಾದ ಇತರೆ ಹ್ಯಾಂಡ್ ವೇರಿಯಂಟ್ಗಳೊಂದಿಗೆ ಲಭ್ಯ.
- ಮೋಟಾರ್ನಿಂದ ಕಾರ್ಯಾಚರಿಸುವ ಆಯ್ಕೆ.
1) ಬಾಡಿಯ ಆಕಾರ | : | ದುಂಡಗೆ |
2) ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ | : | ಹೌದು |
3) ಥ್ರೆಡ್ ಟೇಕ್ ಅಪ್ ಲಿವರ್ನ ಮೋಶನ್ | : | ಕ್ಯಾಮ್ ಮೋಶನ್ |
*MRP Inclusive of all taxes
Design, feature and specifications mentioned on website are subject to change without notice