Sewing Machines

ಸ್ಟ್ರೇಟ್ ಸ್ಟಿಚ್ ಸ್ಯೂವಿಂಗ್ ಮೆಷಿನ್
ಇವು ನಾವೆಲ್ಲರೂ ನೋಡುತ್ತಾ ಬೆಳೆದ ಮತ್ತು ಅದೃಷ್ಟವಂತರಾಗಿದ್ದರೆ ಬಳಸಿದ ಮೆಷಿನ್‌ಗಳಾಗಿವೆ. ಈ ಮೆಷಿನ್‌ಗಳು ನಿಜವಾಗಿಯೂ ಗಟ್ಟಿಮುಟ್ಟಾಗಿರುತ್ತವೆ ಹಾಗೂ ಹೊಲಿಗೆಯನ್ನು ಸರಳ ಮತ್ತು ಸುಲಭಗೊಳಿಸಲು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಬರುತ್ತವೆ. ಆಟೊ ಟ್ರಿಪ್ಪಿಂಗ್, ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸೂಕ್ತವಾದ ಹೊಲಿಗೆ ರಚನೆ, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ಸ್ಟಿಚ್ ರೆಗ್ಯುಲೇಟರ್ ಮತ್ತು ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಇವೆಲ್ಲವೂ ತಮ್ಮ ಟೈಲರಿಂಗ್ ಅವಶ್ಯಕತೆಗಳಿಗಾಗಿ ಇದನ್ನು ಗೊ-ಟು ಮಷಿನ್ ಆಗಿಸಿವೆ. ಲಭ್ಯವಿರುವ ವಿವಿಧ ಮಾಡೆಲ್‌ಗಳ ವಿವರಗಳಿಗಾಗಿ, ಕೆಳಗೆ ಕ್ಲಿಕ್ ಮಾಡಿ.
[woo_cat_prod_list slug=”straight-stitch-kn” orderby=”Title” order=”ASC” perpage=”30″]