
products
ಮೆಷಿನ್ ಬಳಕೆ ಹೆಚ್ಚಿರುವ ಟೈಲರ್ಗಳ ಅವಶ್ಯಕತೆಗಳನ್ನು ಟೈಲರ್ ಡಿಲಕ್ಸ್ ಹೊಲಿಗೆ ಮೆಷಿನ್ ಪೂರೈಸುತ್ತದೆ. ಐದು ಪ್ರಮುಖ ಕಾಂಪೊನೆಂಟ್ಗಳು – ಕನೆಕ್ಟಿಂಗ್ ರಾಡ್, ಫೀಡ್ ಫೋರ್ಕ್, ಫೀಡ್ ಡಾಗ್ ಹೋಲ್ಡರ್, ಆಸಿಲೇಟಿಂಗ್ ರಾಕ್ ಶಾಫ್ಟ್ ಮತ್ತು ನೀಡಲ್ ಬಾರ್ ಲಿಂಕ್ – ಇವು ಉತ್ತಮ ಬಾಳಿಕೆಗಾಗಿ ಫೋರ್ಜ್ಡ್ ಸ್ಟೀಲ್ನಿಂದ ಮಾಡಲ್ಪಟ್ಟಿವೆ. ಕೆಲಸವನ್ನು ಹೆಚ್ಚು ಸರಳಗೊಳಿಸಿ ಸಮರ್ಥಗೊಳಿಸಲು ಈ ಮಾಡಲ್, ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್, ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್ ಹಾಗೂ ಫ್ಯಾಬ್ರಿಕ್ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಇತ್ಯಾದಿಗಳೊಂದಿಗೆ ಬರುತ್ತದೆ.
1) ಬಾಡಿಯ ಆಕಾರ | : | ದುಂಡಗೆ |
2) ಮೆಷಿನ್ನ ಬಣ್ಣ | : | ಕಪ್ಪು |
3) ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ | : | ಹೌದು |
4) ಥ್ರೆಡ್ ಟೇಕ್ ಅಪ್ ಲಿವರ್ನ ಮೋಶನ್ | : | ಕ್ಯಾಮ್ ಮೋಶನ್ |
5) ನೀಡಲ್ ಬಾರ್ ಥ್ರೆಡ್ ಗೈಡ್ | : | ಕರ್ವ್ ವಿಧ |
*MRP Inclusive of all taxes
Design, feature and specifications mentioned on website are subject to change without notice