Price - 500.00 800.00
Description [vc_row][vc_column][vc_tta_accordion][vc_tta_section title="ವಿವರಣೆ" tab_id="1534920717480-27b18fff-a727"][vc_column_text]ನೋವಾ ಹೊಲಿಗೆ ಮೆಷಿನ್ ಸಮಕಾಲೀನ ನೋಟವನ್ನು ಹೊಂದಿರುವ ಆಧುನಿಕ ಕಾಲದ ಮೆಷಿನ್ ಆಗಿದ್ದು, ಸುಲಭವಾಗಿ ಸಾಗಿಸಲು ನೆರವಾಗಲು ಇದಕ್ಕೆ ಹ್ಯಾಂಡಲ್ಅನ್ನು ಜೋಡಿಸಲಾಗಿದೆ ಹಾಗೂ ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಇದು ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್ ಆಗಿದೆ. ಹೈಬ್ರಿಡ್ ಮೆಷಿನ್ ಉತ್ತಮ ಕಾರ್ಯಕ್ಷಮತೆಗಾಗಿ ಹೈ-ಟೆಕ್ ಮೋಟಾರ್‌ನಿಂದ ಸುಸಜ್ಜಿತವಾಗಿದೆ. ಇದು ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌ಅನ್ನು ಹೊಂದಿದೆ ಹಾಗೂ ಬಿಲ್ಟ್ ಇನ್ ಥ್ರೆಡ್ ಕಟರ್, ಫ್ಯಾಬ್ರಿಕ್ ಸೆಲೆಕ್ಟರ್ ನಾಬ್, ಆಟೊ ಟ್ರಿಪ್ಪಿಂಗ್, ಸೂಕ್ತವಾದ ಹೊಲಿಗೆ ರಚನೆ ಮತ್ತು ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಈಗ ಖರೀದಿಸಿ
[/vc_column_text][/vc_tta_section][vc_tta_section title="ವೈಶಿಷ್ಟ್ಯತೆಗಳು" tab_id="1536325595460-f5392050-f084"][vc_column_text]
  • ಆಧುನಿಕ ಮತ್ತು ಸಮಕಾಲೀನ ನೋಟ.
  • ಅಲ್ಯುಮಿನಿಯಂ ಡೈ ಕಾಸ್ಟ್ ಬಾಡಿಯನ್ನು ಹೊಂದಿರುವ ಹಗುರವಾದ ಸುಧಾರಿತ ನೇರ ಹೊಲಿಗೆಯ ಮೆಷಿನ್, ಹ್ಯಾಂಡಲ್ಅನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಸಾಗಿಸಬಹುದು.
  • ಹೊಲಿಯುವ ಜಾಗದಲ್ಲಿ ಚೆನ್ನಾಗಿ ಕಾಣಲು ಬ್ಯಾಟರಿಯಿಂದ ಚಾಲಿತ ಬಿಲ್ಟ್ ಇನ್ ಎಲ್ಇಡಿ ಲೈಟ್‌
  • ಕತ್ತರಿಗಳ ಬಳಕೆಯನ್ನು ಕಡಿಮೆ ಮಾಡಲು ಬಿಲ್ಟ್ ಇನ್ ಥ್ರೆಡ್ ಕಟರ್.
  • ಹೊಲಿಗೆ ಮತ್ತು ಎಂಬ್ರಾಯ್ಡರಿಗೆ ಅನುವು ಮಾಡಿಕೊಡಲು ಫೀಡ್ ಡಾಗ್‌ಗಳ ಸ್ಥಾನವನ್ನು ಸರಿಹೊಂದಿಸುವುದಕ್ಕಾಗಿ ಫೀಡ್ ಡ್ರಾಪ್ ನಾಬ್.
  • ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಸರಾಗವಾಗಿ ಕೆಲಸ ಮಾಡಲು ಅಡ್ವಾನ್ಸ್ ಪ್ರೆಸ್ಸರ್ ಅಡ್ಜಸ್ಟರ್.
  • ಕ್ವಿಲ್ಟಿಂಗ್ ಮತ್ತು ಡೆನಿಮ್‌ನಂತಹ ಭಾರದ ಫ್ಯಾಬ್ರಿಕ್ ಮೇಲೆ ಕೆಲಸ ಮಾಡಲು ಹೆಚ್ಚುವರಿ ಪ್ರೆಸ್ಸರ್ ಫೂಟ್ ಲಿಫ್ಟ್.
  • ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ರಚನೆಗಾಗಿ ಒನ್ ಟಚ್ ರಿವರ್ಸ್ ಹೊಲಿಗೆ ಬಟನ್.
  • ಸೂಕ್ತವಾದ ಹೊಲಿಗೆಗಾಗಿ ಕ್ಯಾಲಿಬ್ರೇಟೆಡ್ ಥ್ರೆಡ್ ಟೆನ್ಷನ್ ಅಡ್ಜಸ್ಟರ್.
  • ಸುಲಭ ಕಾರ್ಯಾಚರಣೆಗಾಗಿ ಡಯಲ್ ವಿಧದ ಸ್ಟಿಚ್ ಲೆಂತ್ ಅಡ್ಜಸ್ಟರ್.
  • ಪ್ರೆಸ್ಸರ್ ಫೂಟ್ಅನ್ನು ಸುಲಭವಾಗಿ ಜೋಡಿಸಲು ಮತ್ತು ತೆಗೆಯಲು ಪ್ರೆಸ್ಸರ್ ಫೂಟ್ ಮೇಲೆ ಸ್ನ್ಯಾಪ್.
  • ಅನುಕೂಲಕರ ಸಮಾಂತರ ಹೊಲಿಗೆಗಾಗಿ ಗ್ರ್ಯಾಜ್ವೇಟೆಡ್ ನೀಡಲ್ ಪ್ಲೇಟ್.
  • ಮೆಂಟೆನೆನ್ಸ್ ರಹಿತ ಮೆಷಿನ್ ಏಕೆಂದರೆ ಕನಿಷ್ಠ ಆಯಿಲಿಂಗ್ ಸಾಕಾಗುತ್ತದೆ.
[/vc_column_text][/vc_tta_section][vc_tta_section title="ತಾಂತ್ರಿಕ ವೈಶಿಷ್ಟ್ಯತೆಗಳು" tab_id="1534920825009-d2bd03d2-fe4d"][vc_column_text]
1)       ಬಾಬಿನ್ ಸಿಸ್ಟಮ್ : ಅಡ್ವಾನ್ಸ್ ಸ್ಪಿಂಡಲ್ ವಿಧ
2)      ಬಾಡಿಯ ಆಕಾರ : ಚೌಕಾಕಾರ
3)      ಮೆಷಿನ್ ಬಣ್ಣ : ಡ್ಯುಯಲ್ ಕಲರ್
5)      ಶಟಲ್ ರೇಸ್ : ಓಪನ್ ವಿಧ
[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]This foot is used for creating soft gathers on lightweight fabrics. it helps in making garments attractive and gives them better shape. Country of Origin: Taiwan
Buy now
[/vc_column_text][/vc_tta_section][vc_tta_section title="Features" tab_id="1536373552299-5e717f0d-f12e"][vc_column_text]
  • Creates soft gathers in lightweight fabrics
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]Useful for : Giving decorative finish to light weight fabrics.[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
[vc_row][vc_column][vc_tta_accordion][vc_tta_section title="Description" tab_id="1534920717480-27b18fff-a727"][vc_column_text]This foot is used to apply pre-folded bias binding tape or bias tape that you have cut yourself to the edge of fabric in one easy step. Country of Origin: Japan
Buy now
[/vc_column_text][/vc_tta_section][vc_tta_section title="Features" tab_id="1536373165184-8a020c1b-4dcb"][vc_column_text]
  • The Binder allows fixing of biased tape of width 3/4 of inch to bind the edges of  fabric
[/vc_column_text][/vc_tta_section][vc_tta_section title="Technical Specifications" tab_id="1534920825009-d2bd03d2-fe4d"][vc_column_text]Biased tape - 3/4 inch[/vc_column_text][/vc_tta_section][/vc_tta_accordion][/vc_column][/vc_row][vc_row][vc_column][/vc_column][/vc_row]
Product Info
nova pro foot operated sewing machine

ನೋವಾ ಪ್ರೊ

usha janome tailoring machine

Sewing Machine Foot Accessories
Gathering Foot

Usha Jenome sewing machine

Sewing Machine Foot Accessories
Binder Foot