
products
ಸ್ಮಾರ್ಟ್ ಗ್ರಾಫಿಕ್ ಟ್ರಾನ್ಸ್ಫರ್ಗಳೊಂದಿಗೆ ಸುಂದರವಾದ ಮೆಟಾಲಿಕ್ ನೇರಳೆ ಬಣ್ಣವು ಬಟರ್ಫ್ಲೈ ಹೊಲಿಗೆ ಮೆಷಿನ್ಅನ್ನು ಒಂದು ಕಾನ್ವರ್ಸೇಶನ್ ಸ್ಟಾರ್ಟರ್ಅನ್ನಾಗಿ ಮಾಡುತ್ತದೆ. ಇದರ ಜೊತೆಗೆ ಈ ಮೆಷಿನ್ ಹಗುರ, ಮಧ್ಯಮ ಮತ್ತು ಭಾರದ ಫ್ಯಾಬ್ರಿಕ್ಗಳಿಗೆ ಸ್ವಯಂಚಾಲಿತ ಪ್ರೆಶರ್ ಅಡ್ಜಸ್ಟರ್, ಫ್ಯಾಬ್ರಿಕ್ಗಳ ಹೊಲಿಗೆ ಆಯ್ಕೆಗಾಗಿ ಫ್ಯಾಬ್ರಿಕ್ ಸೆಲೆಕ್ಟರ್ ಮೊದಲಾದವನ್ನು ಹೊಂದಿದೆ, ಹಾಗಾಗಿ ಇದು ಸೌಂದರ್ಯದೊಂದಿಗೆ ಬುದ್ಧಿಶಕ್ತಿಯನ್ನೂ ಹೊಂದಿದೆ.
1) ಬಾಡಿಯ ಆಕಾರ | : | ದುಂಡಗೆ |
2) ಮೆಟಾಲಿಕ್ ಥ್ರೆಡ್ ಟೇಕ್ ಅಪ್ ಲಿವರ್ ಹೋಲ್ ಕವರ್ | : | ಹೌದು |
3) ಥ್ರೆಡ್ ಟೇಕ್ ಅಪ್ ಲಿವರ್ನ ಮೋಶನ್ | : | ಕ್ಯಾಮ್ ಮೋಶನ್ |
*MRP Inclusive of all taxes
Design, feature and specifications mentioned on website are subject to change without notice