
products
ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ವಿಧದ ಸ್ಟಿಚ್ ರೆಗ್ಯುಲೇಟರ್, ಆಟೊ ಟ್ರಿಪ್ಪಿಂಗ್, ನಿಖರವಾದ ಹೊಲಿಗೆ ರಚನೆ ಮತ್ತು ಏಕರೂಪದ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡ ಉಷಾ ಟೈಲರ್ ಸುಪ್ರೀಮ್ ಹೊಲಿಗೆ ಮೆಷಿನ್ ಟೈಲರ್‌ಗಳಿಗೆ ಒಂದು ಅದ್ಭುತ ಆಯ್ಕೆಯಾಗಿದೆ. ಈ ಮೆಷಿನ್‌ಗಳು ಸುಲಭ ನಿರ್ವಹಣೆಗಾಗಿ ಓಪನ್ ವಿಧದ ಶಟಲ್ ರೇಸ್ ಮತ್ತು ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಹಿಂಜ್ ವಿಧದ ಸ್ಲೈಡ್ ಪ್ಲೇಟ್‌ನೊಂದಿಗೆ ಬರುತ್ತವೆ.
1) ಬಾಡಿಯ ಆಕಾರ | : | ದುಂಡಗೆ |
2) ಮೆಷಿನ್‌ನ ಬಣ್ಣ | : | ಕಪ್ಪು |
3) ಥ್ರೆಡ್ ಟೇಕ್ ಅಪ್ ಲಿವರ್‌ನ ಮೋಶನ್ | : | ಕ್ಯಾಮ್ ಮೋಶನ್ |
4) ನೀಡಲ್ ಬಾರ್ ಥ್ರೆಡ್ ಗೈಡ್ | : | ಕರ್ವ್ಡ್ ವಿಧ |
*MRP Inclusive of all taxes
Design, feature and specifications mentioned on website are subject to change without notice