Description
ಕಂಪ್ಯೂಟರೀಕೃತ ಹೊಲಿಗೆ ಮೆಷಿನ್ ಡ್ರೀಮ್ ಮೇಕರ್ 120, 7 ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 120 ಬಿಲ್ಟ್ ಇನ್ ವಿನ್ಯಾಸಗಳೊಂದಿಗೆ ಬರುವುದರಿಂದ ಆ ಹೆಸರನ್ನು ಪಡೆದುಕೊಂಡಿದೆ. ಬಳಕೆಯನ್ನು ಸುಲಭಗೊಳಿಸಲು ಸ್ಟಾರ್ಟ್/ಸ್ಟಾಪ್ ಬಟನ್ನೊಂದಿಗೆ ವೇರಿಯೇಬಲ್ ಸ್ಪೀಡ್ ಕಂಟ್ರೋಲರ್, ನೀಡಲ್ಅನ್ನು ಮೇಲೆ ಅಥವಾ ಕೆಳಗೆ ಸೆಟ್ ಮಾಡಲು ಮೆಮೊರಿ ಆಯ್ಕೆ, ಸ್ವಯಂಚಾಲಿತ ಥ್ರೆಡ್ ಕಟರ್, ವೇಗವಾದ ನ್ಯಾವಿಗೇಶನ್ ಮತ್ತು ನೇರ ಹೊಲಿಗೆಯ ಆಯ್ಕೆಗಾಗಿ ನೂತನ ಎಲ್ಸಿಡಿ ಸ್ಕ್ರೀನ್ ಹಾಗೂ ಮೋನೊಗ್ರಾಮಿಂಗ್ ಮೊದಲಾದ ವೈಶಿಷ್ಟ್ಯತೆಗಳು ಇದನ್ನು ಒಂದು ಮೆಚ್ಚಿನ ಆಯ್ಕೆಯನ್ನಾಗಿ ಮಾಡಿವೆ.
- 7 ಬಟನ್ ಹೋಲ್ ಹೊಲಿಗೆಯನ್ನೂ ಒಳಗೊಂಡಂತೆ 120 ಬಿಲ್ಟ್ ಇನ್ ವಿನ್ಯಾಸಗಳನ್ನು ಹೊಂದಿರುವ ಕಂಪ್ಯೂಟರೀಕೃತ ಹೊಲಿಗೆ ಮೆಷಿನ್.
- ಮಿರರ್ಡ್ ಎಡಿಟಿಂಗ್
- 7 ಮಿಮೀ ಗರಿಷ್ಠ ಹೊಲಿಗೆಯ ಅಗಲ
- 5 ಮಿಮೀ ಗರಿಷ್ಠ ಹೊಲಿಗೆಯ ಉದ್ದ
- ಹ್ಯಾಂಡ್ಸ್ ಫ್ರೀ ಕಾರ್ಯಾಚರಣೆಗಾಗಿ ಸ್ಟಾರ್ಟ್/ಸ್ಟಾಪ್ ಬಟನ್ನೊಂದಿಗೆ ವೇರಿಯೇಬಲ್ ಸ್ಪೀಡ್ ಕಂಟ್ರೋಲರ್
- 50 ಕಾಂಬಿನೇಶನ್ ಪ್ಯಾಟರ್ನ್ಗಳಿಗೆ ಪ್ರೋಗ್ರಾಂ ಮಾಡಬಹುದು
- ಹೆಚ್ಚು ಅಗಲದ ಪ್ರಾಜೆಕ್ಟ್ಗಳಿಗಾಗಿ ಎಕ್ಸ್ಟೆನ್ಷನ್ ಟೇಬಲ್.
- 7 ಒಂದು-ಹಂತದ ಬಟನ್ಹೋಲ್ಗಳು
- ಮ್ಯಾನ್ವಲ್ ಥ್ರೆಡ್ ಟೆನ್ಷನ್ ನಿಯಂತ್ರಣ
- ಬಿಲ್ಟ್-ಇನ್ ಒನ್-ಹ್ಯಾಂಡ್ ನೀಡಲ್ ಥ್ರೆಡರ್
- ಸ್ನ್ಯಾಪ್-ಆನ್ ಪ್ರೆಸ್ಸರ್ ಫೀಟ್
- ಕೆಳಗೆ ಡೀಫಾಲ್ಟ್ ಸೆಟ್ಟಿಂಗ್ ಆಗಿರುವುದರೊಂದಿಗೆ ಮೆಮರೈಸ್ಡ್ ನೀಡಲ್ ಅಪ್/ಡೌನ್
- 7-ಪೀಸ್ ಫೀಡ್ ಡಾಗ್
- ಡ್ರಾಪ್ ಫೀಡ್
- ಬಿಲ್ಟ್ ಇನ್ ಥ್ರೆಡ್ ಕಟರ್
- ಲಾಕಿಂಗ್ ಸ್ಟಿಚ್ ಬಟನ್
- ವೇಗ ನಿಯಂತ್ರಣ ಸ್ಲೈಡರ್
- ಟ್ವಿನ್ ನೀಡಲ್ ಗಾರ್ಡ್
- ಸುಲಭ ರಿವರ್ಸ್ ಬಟನ್
- ಸ್ಟಾರ್ಟ್-ಸ್ಟಾಪ್ ಬಟನ್
- ಹೊಲಿಗೆ ಪ್ಯಾಟರ್ನ್ ಮೆಮೊರಿ ಸಾಮರ್ಥ್ಯ
- ಆಟೊ ಡಿಕ್ಲಚ್ ಬಾಬಿನ್ ವೈಂಡರ್
- ಅತ್ಯಧಿಕ ಪ್ರೆಸ್ಸರ್ ಫೂಟ್ ಲಿಫ್ಟ್
- ಸುಲಭ ನ್ಯಾವಿಗೇಶನ್ಗಾಗಿ ಹೆಚ್ಚಿನ ಮಾಹಿತಿಯುಕ್ತ ಡಿಸ್ಪ್ಲೇ ಮತ್ತು ಟಚ್ಪ್ಯಾಡ್ ಇರುವ ಎಲ್ಸಿಡಿ ಸ್ಕ್ರೀನ್
- ಫೂಟ್ ಪ್ರೆಶರ್ ಹೊಂದಾಣಿಕೆ
- ಸಮಾಂತರವಾಗಿ ಸಂಪೂರ್ಣ ಸುತ್ತುವ ಹುಕ್ ಬಾಬಿನ್ ಸಿಸ್ಟಮ್
- ಗರಿಷ್ಠ ಹೊಲಿಗೆಯ ಅಗಲ:7 ಮಿಮೀ
- ಗರಿಷ್ಠ ಹೊಲಿಗೆ ಉದ್ದ:5 ಮಿಮೀ
- ಕೆಳಗೆ ಡೀಫಾಲ್ಟ್ ಸೆಟ್ಟಿಂಗ್ ಆಗಿರುವುದರೊಂದಿಗೆ ಮೆಮರೈಸ್ಡ್ ನೀಡಲ್ ಅಪ್/ಡೌನ್.
Reviews
There are no reviews yet.