Slider

STELLA

NET QUANTITY -  1   N
Share

ನಿಮ್ಮ ಹೊಲಿಗೆಯನ್ನು ಪ್ರಾರಂಭಿಸಲು ಈ ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಹೊಲಿಗೆ ಮಶಿನ್ ಅತ್ಯಂತ ಸೂಕ್ತವಾಗಿದೆ!

ಇದು ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್, ಮತ್ತು ರೋಲ್ಡ್ ಹೆಮ್ಮಿಂಗ್ ಸೇರಿದಂತೆ ಏಳು ಅಪ್ಲಿಕೇಶನ್‌ಗಳನ್ನು ಸಾಧ್ಯವಾಗಿಸುತ್ತದೆ ಮತ್ತು ಬಟನ್-ಹೋಲ್ ಸ್ಟಿಚ್ ಸೇರಿದಂತೆ ಏಳು ಬಿಲ್ಟ್-ಇನ್ ಹೊಲಿಗೆಗಳೊಂದಿಗೆ ಬರುತ್ತದೆ, ಜೊತೆಗೆ ಪ್ಯಾಟರ್ನ್ ಆಯ್ಕೆಗಾಗಿ ಡಯಲ್ ಹೊಂದಿದೆ. ಪ್ರೆಶ್ಶರ್‌ ಫೂಟ್‌ನ ಹೆಚ್ಚುವರಿ ಎತ್ತುವಿಕೆಯು ಕ್ವಿಲ್ಟಿಂಗ್ ಅನ್ನು ಸಹ ಸುಗಮಗೊಳಿಸುತ್ತದೆ.

ಈಗ ಖರೀದಿಸಿ

  • ಚಿಕ್ಕದಾದ ಹೊಲಿಗೆ ಮಶಿನ್.
  • ನಾಲ್ಕು ಹಂತದ ಬಟನ್-ಹೋಲ್ ಫಂಕ್ಷನ್ ಜೊತೆ 6 ಇನ್‌-ಬಿಲ್ಟ್ ಹೊಲಿಗೆಗಳು.
  • ಆಟೋ-ಟ್ರಿಪ್ಪಿಂಗ್ ಬಾಬಿನ್ ವಿಂಡರ್
  • ಬಿಲ್ಟ್-ಇನ್ ಹೊಲಿಗೆ ಲೈಟ್
  • ಸಿಂಗಲ್ ಟಚ್ ರಿವರ್ಸ್ ಸ್ಟಿಚ್ ಲಿವರ್
  • ವೃತ್ತಾಕಾರದ ಹೊಲಿಗೆಗೆ ಫ್ರೀ ಆರ್ಮ್
  • ಥ್ರೆಡ್ ಟೆನ್ಷನ್ ನಿಯಂತ್ರಣಕ್ಕಾಗಿ ಕ್ಯಾಲಿಬರೇಟೆಡ್ ಡಯಲ್
  • 14 ಸ್ಟಿಚ್‌ ಫಂಕ್ಷನ್‌‌ಗಳು

ವೂವನ್ ಮತ್ತು ನಾನ್‌-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ವಿಯರ್‌‌ಗಳ ಒವರ್‌ ಎಡ್ಜಿಂಗ್‌ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ

ಮಾಡೆಲ್ : ಸ್ಟೆಲ್ಲಾ
ಬಾಬಿನ್ ಸಿಸ್ಟಮ್ : ಆಟೋ ಟ್ರಿಪ್ಪಿಂಗ್
ಬಟನ್ ಹೋಲ್ ಹೊಲಿಗೆ : ನಾಲ್ಕು ಹಂತ
ಬಾಕ್ಸಿನ ಗಾತ್ರ (ಉದ್ದxಅಗಲxಎತ್ತರ) ಮಿಮೀ : 384x207x290
ಎಂಬ್ರಾಯಡರಿಗಾಗಿ ಡ್ರಾಪ್ ಫೀಡ್ : ಇಲ್ಲ
ನೀಡಲ್ ಥ್ರೆಡಿಂಗ್ : ಮ್ಯಾನ್ಯುಯಲ್
ಸ್ಟಿಚ್‌ ಫಂಕ್ಷನ್‌‌ಗಳ ಸಂಖ್ಯೆ : 14
ಪ್ರೆಶ್ಶರ್ ಅಡ್ಜಸ್ಟರ್ : ಇಲ್ಲ
ಹೊಲಿಗೆಯ ಲೈಟ್ : ಹೌದು
ಹೊಲಿಗೆ ವೇಗ : 550 ಎಸ್‌ಪಿಎಂ (ನಿಮಿಷಕ್ಕೆ ಹೊಲಿಗೆಗಳು)
ಹೊಲಿಗೆ ಉದ್ದ ನಿಯಂತ್ರಣ : ಇಲ್ಲ
ಸ್ಟಿಚ್ ಪ್ಯಾಟರ್ನ್ ಸೆಲೆಕ್ಟರ್ : ಡಯಲ್ ವಿಧ
ಹೊಲಿಗೆ ಅಗಲ : 5 ಮಿ.ಮೀ.
ಹೊಲಿಗೆ ಅಗಲ ನಿಯಂತ್ರಣ : ಇಲ್ಲ
ಥ್ರೆಡ್ ಟೆನ್ಷನ್ ಕಂಟ್ರೋಲ್ : ಮ್ಯಾನ್ಯುಯಲ್

*MRP Inclusive of all taxes
Design, feature and specifications mentioned on website are subject to change without notice