Slider

ಡಿಜಿಟೈಜರ್ ಎಂಬಿಎಕ್ಸ್ ಹೊಂದಿರುವ ಮೆಮೊರಿ ಕ್ರಾಫ್ಟ್ 15000

NET QUANTITY -  1   N
Share

ಹೈ-ಟೆಕ್ ವೈ-ಫೈ ಸಕ್ರಿಯಗೊಂಡ ಹೊಲಿಗೆ ಮತ್ತು ಎಂಬ್ರಾಯ್ಡರಿ ಮೆಷಿನ್ ಮೆಮೊರಿ ಕ್ರಾಫ್ಟ್ 15000, ಐಪ್ಯಾಡ್ ಹೊಂದಾಣಿಕೆಯನ್ನು ಹೊಂದಿದೆ ಹಾಗೂ ಇದು 9 ಮಿಮೀ ಹೊಲಿಗೆ ಅಗಲ ಮತ್ತು 230 X 300 ಮಿಮೀ ವರೆಗಿನ ವಿನ್ಯಾಸಗಳನ್ನು ಎಂಬ್ರಾಯ್ಡರ್ ಮಾಡಬಲ್ಲದು. ಇದರ ಅನೇಕ ವೈಶಿಷ್ಟ್ಯತೆಗಳೆಂದರೆ ವಿಶೇಷ ಡಿಜಿಟೈಜಿಂಗ್‌ಗಾಗಿ ನಾಲ್ಕು ಐಪ್ಯಾಡ್@ ಅಪ್ಲಿಕೇಶನ್‌ಗಳೊಂದಿಗೆ ಕಮ್ಯುನಿಕೇಶನ್ ಮಾಡಲು ಐಪ್ಯಾಡ್® ಸಂಪರ್ಕ; ಅಕ್ಯುಫಿಲ್™ ಕ್ವಿಲ್ಟಿಂಗ್ ಸ್ಯೂಟ್ ಮತ್ತು ಸ್ಟಿಚ್ ಕಂಪೋಸರ್ ™ ಸೇರಿದಂತೆ ಹಾರಿಜಾನ್ ಲಿಂಕ್™ ಸ್ಯೂಟ್ ಮತ್ತು ವೈರ್‌ಲೆಸ್ ಹಾರಿಜಾನ್ ಲಿಂಕ್™ ಸ್ಯೂಟ್ ಸಾಫ್ಟ್‌ವೇರ್ ಪ್ಯಾಕೇಜ್; ಅಕ್ಯುಫೀಡ್ ಫ್ಲೆಕ್ಸ್™ ಫೀಡಿಂಗ್ ಸಿಸ್ಟಮ್, ಅದು ನಿಮಗೆ ಅನೇಕ, ದಪ್ಪ ಪದರಗಳ ಮೂಲಕ ಸಂಪೂರ್ಣ ನಿಖರತೆಯೊಂದಿಗೆ ಕ್ವಿಲ್ಟ್ ಮಾಡಲು ಅವಕಾಶ ನೀಡುತ್ತದೆ; ಹಾಗೂ ಫ್ರೀ ಡಿಜಿಟೈಜರ್ ಎಂಬಿಎಕ್ಸ್: ಗ್ರಾಹಕರ ಇಷ್ಟದ ಎಂಬ್ರಾಯ್ಡರಿ ವಿನ್ಯಾಸಗಳನ್ನು ಮಾಡುವ ಒಂದು ಪ್ರಬಲ ವಿನ್ಯಾಸಗೊಳಿಸುವ ಸಾಫ್ಟ್‌ವೇರ್.

ಈಗ ಖರೀದಿಸಿ

  • ಉದ್ಯಮದಲ್ಲೇ ಅತಿದೊಡ್ಡ 9″ ಸ್ಕ್ರೀನ್‌ನೊಂದಿಗೆ 800 X 480 ಪಿಕ್ಸೆಲ್ ರೆಸಲ್ಯೂಶನ್ಅನ್ನು ಹೊಂದಿರುವ ಇದು ನಿಮ್ಮ ಟ್ಯಾಬ್ಲೆಟ್ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಂತಿದೆ.
  • ವೈ-ಫೈ ಸಕ್ರಿಯಗೊಂಡಿದೆ
  • ಐಪ್ಯಾಡ್® ಸಂಪರ್ಕ:ವೈರ್‌ಲೆಸ್ (ವೈಫೈ ಸಂಪರ್ಕ)
  • ಪಿಸಿ ಸಂಪರ್ಕ:ಅಕ್ಯುಫಿಲ್™ ಕ್ವಿಲ್ಟಿಂಗ್ ಸ್ಯೂಟ್ ಮತ್ತು ಸ್ಟಿಚ್ ಕಂಪೋಸರ್ ™ ಸೇರಿದಂತೆ ಹಾರಿಜಾನ್ ಲಿಂಕ್™ ಸ್ಯೂಟ್ ಮತ್ತು ವೈರ್‌ಲೆಸ್ ಹಾರಿಜಾನ್ ಲಿಂಕ್™ ಸ್ಯೂಟ್ ಸಾಫ್ಟ್‌ವೇರ್ ಪ್ಯಾಕೇಜ್
  • ಅಕ್ಯುಎಡಿಟ್™ ಅಪ್ಲಿಕೇಶನ್ – ಚಲಿಸುವ, ತಿರುಗಿಸುವ, ದೊಡ್ಡದು/ಚಿಕ್ಕದು ಮಾಡುವ, ಚಿತ್ರವನ್ನು ಪ್ರತಿಬಿಂಬಿಸುವ, ಲಂಬವಾಗಿ ಫ್ಲಿಪ್ ಮಾಡುವ, ಸೆಂಟರಿಂಗ್, ಕಾರ್ನರಿಂಗ್, ಕಾಪಿ ಮತ್ತು ಪೇಸ್ಟ್ ಮಾಡುವ, ಮೋನೊಗ್ರಾಮ್ ಮಾಡುವ ಟೂಲ್‌ಗಳನ್ನು ಹೊಂದಿರುವ ಒಂದು ಸಂಪೂರ್ಣ ಎಂಬ್ರಾಯ್ಡರಿ ಎಡಿಟಿಂಗ್ ಸ್ಯೂಟ್.
  • ಮನೆಯ ವೈರ್‌ಲೆಸ್ ನೆಟ್ವರ್ಕ್ ಬಳಸಿಕೊಂಡು ಮೆಷಿನ್ಅನ್ನು ನಿಯಂತ್ರಿಸಲು ಅಕ್ಯುಮಾನಿಟರ್™ ಅಪ್ಲಿಕೇಶನ್ಅನ್ನು ವಿನ್ಯಾಸಗೊಳಿಸಲಾಗಿದೆ.
  • ಅಕ್ಯುಫೀಡ್ ಫ್ಲೆಕ್ಸ್™ ಫೀಡಿಂಗ್ ಸಿಸ್ಟಮ್ ನಿಮಗೆ ಅನೇಕ, ದಪ್ಪ ಪದರಗಳ ಮೂಲಕ ಸಂಪೂರ್ಣ ನಿಖರತೆಯೊಂದಿಗೆ ಕ್ವಿಲ್ಟ್ ಮಾಡಲು ಅವಕಾಶ ನೀಡುತ್ತದೆ.
  • ಸ್ಕೆಚ್‌ಗಳನ್ನು ಎಂಬ್ರಾಯ್ಡರಿ ಆಗಿ ಪರಿವರ್ತಿಸಲು ಅಕ್ಯುಸ್ಕೆಚ್ ಅಪ್ಲಿಕೇಶನ್ಅನ್ನು ವಿನ್ಯಾಸಗೊಳಿಸಲಾಗಿದೆ.
  • ಹೊಚ್ಚಹೊಸ ಅಕ್ಯುಸೆಟರ್ ಅಪ್ಲಿಕೇಶನ್, ಅತಿಹೆಚ್ಚಿನ ನಿಖರತೆಗೆ ಪ್ಲೇಸ್ಮೆಂಟ್ಅನ್ನು ವಿನ್ಯಾಸಗೊಳಿಸಲು ಇಮೇಜ್ ತಂತ್ರಜ್ಞಾನವನ್ನು ತಂದಿದೆ.
ಎಟಿಎ ಪಿಸಿ ಕಾರ್ಡ್ ಪೋರ್ಟ್ : ಇಲ್ಲ
ಬ್ಯಾಕ್ಲಿಟ್ ಎಲ್‌ಸಿಡಿ ಸ್ಕ್ರೀನ್ : ಹೌದು
ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು : 480
ಬಿಲ್ಟ್ ಇನ್ ಮೋನೊಗ್ರಾಮಿಂಗ್ ಫಾಂಟ್‌ಗಳು : 11
ಪಿಲ್ಟ್ ಇನ್ ರನ್ನಿಂಗ್ ಎಂಬ್ರಾಯ್ಡರಿ ಹೊಲಿಗೆಗಳು : 500
ಬಿಲ್ಟ್ ಇನ್ ಮೆಮರಿ : 4 ಎಂಬಿ
ವಿನ್ಯಾಸವನ್ನು ತಿರುಗಿಸುವ ಸಾಮರ್ಥ್ಯ : ಹೌದು
ಎಂಬ್ರಾಯ್ಡರಿ ಹೊಲಿಗೆ ವೇಗ(ಎಸ್‌ಪಿಎಂ) : 1000 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು)
ಗ್ರಾಹಕೀಯಗೊಳಿಸಿದ ವಿನ್ಯಾಸಗಳಿಗೆ ಫಾರ್ಮ್ಯಾಟ್ : . ಜೆಇಎಫ್, . ಜೆಇಎಫ್+, . ಜೆಪಿಎಕ್ಸ್
ಗರಿಷ್ಠ ಎಂಬ್ರಾಯ್ಡರಿ ಜಾಗ : 230 ಮಿಮೀ x 300 ಮಿಮೀ
ನೀಡಲ್ ಥ್ರೆಡಿಂಗ್ : ಹೌದು
ಹೂಪ್‌ಗಳ ಸಂಖ್ಯೆ : 5
ಐಚ್ಛಿಕ ಹೂಪ್‌ಗಳು : 1
ಸ್ಟ್ಯಾಂಡರ್ಡ್ ಹೂಪ್‌ಗಳು : 5
ನೇರ// ರನ್ನಿಂಗ್ ಹೊಲಿಗೆಯ ವೇಗ : 1060 ಎಸ್‌ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು)
ಯುಎಸ್‌ಬಿ ಪೋರ್ಟ್ : ಹೌದು ಎರಡು ಸಂಖ್ಯೆಗಳು

*MRP Inclusive of all taxes
Design, feature and specifications mentioned on website are subject to change without notice