
products
MRP: ₹ 2 34 550.00 (INCL. OF ALL TAXES)
ಹೊಲಿಗೆ ಮತ್ತು ಎಂಬ್ರಾಯಡರಿ ಉತ್ಸಾಹಿಗಳಿಗೆ ಸೂಕ್ತವಾದ ಉಷಾ ಎಂಸಿ 9850 ಅತ್ಯುತ್ತಮ ದಕ್ಷತೆಗಾಗಿ ನಿಮಿಷಕ್ಕೆ 800 ಹೊಲಿಗೆಗಳ ಎಂಬ್ರಾಯಡರಿ ವೇಗ ಮತ್ತು ನಿಮಿಷಕ್ಕೆ 1000 ಹೊಲಿಗೆಗಳ ವೇಗವನ್ನು ಹೊಂದಿದೆ. ಈ ಕಂಪ್ಯೂಟರೈಸ್ಡ್ ಮಶಿನ್ ಟಚ್ಸ್ಕ್ರೀನ್ ಅನ್ನು ಸಹ ಹೊಂದಿದೆ, ಜೊತೆಗೆ ಇದರ ಯುಎಸ್ಬಿ ಪೋರ್ಟ್ ಕಸ್ಟಮೈಸ್ ಮಾಡಿದ ವಿನ್ಯಾಸಗಳನ್ನು ಅಪ್ಲೋಡ್ ಮಾಡಲು ಕೂಡ ಅವಕಾಶ ನೀಡುತ್ತದೆ.
ಎಂಸಿ 9850 ಉಚಿತ ಡಿಸೈನರ್ ಸಾಫ್ಟ್ವೇರ್ – ಆರ್ಟಿಸ್ಟಿಕ್ ಡಿಜಿಟೈಜರ್ನೊಂದಿಗೆ ಬರುತ್ತದೆ – ಇದು ಬಳಕೆದಾರ ಸ್ನೇಹಿಯಾಗಿದೆ ಮತ್ತು ವೃತ್ತಿಪರ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಈ ಹೈಟೆಕ್, ಬಳಕೆದಾರ ಸ್ನೇಹಿ ಉಷಾ ಮೆಮೊರಿ ಕ್ರಾಫ್ಟ್ 9850 ತಮ್ಮದೇ ಆದ ವಿನ್ಯಾಸ, ಕರಕುಶಲ ಮತ್ತು ಫ್ಯಾಷನ್ ಅನ್ನು ಜೀವಂತವಾಗಿಸಲು ಮತ್ತು ಅದನ್ನು ಖುಷಿಯಿಂದಲೇ ಮಾಡಬಯಸುವ ಜನರಿಗೆ ಅತ್ಯಂತ ಸೂಕ್ತವಾಗಿದೆ!
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ಉಡುಗೆಗಳ ಒವರ್ ಎಡ್ಜಿಂಗ್ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
| ಮಾಡೆಲ್ | : | ಮೆಮೊರಿ ಕ್ರಾಫ್ಟ್ 9850 | 
| ಬ್ಯಾಕ್ಲಿಟ್ ಎಲ್ಸಿಡಿ ಸ್ಕ್ರೀನ್ | : | ಹೌದು | 
| ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್ಗಳು | : | 175 | 
| ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್ಗಳು | : | 6 | 
| ಬಿಲ್ಟ್-ಇನ್ ಮೆಮೊರಿ | : | ಹೌದು | 
| ಡಿಸೈನ್ ರೊಟೇಶನ್ ಸಾಮರ್ಥ್ಯ | : | ಹೌದು | 
| ಎಂಬ್ರಾಯಡರಿ ಹೊಲಿಗೆ ವೇಗ (ಎಸ್ಪಿಎಂ) | : | 800 – 1000 ಎಸ್ಪಿಎಂ (ನಿಮಿಷಕ್ಕೆ ಹೊಲಿಗೆಗಳು) | 
| ಕಸ್ಟಮೈಸ್ ಮಾಡಿದ ಡಿಸೈನುಗಳಿಗಾಗಿ ಫಾರ್ಮ್ಯಾಟ್ | : | ಹೌದು | 
| ಗರಿಷ್ಠ ಎಂಬ್ರಾಯಡರಿ ಪ್ರದೇಶ | : | 20 ಸೆಂಮಿ X 17 ಸೆಂಮಿ | 
| ಹೂಪ್ಸ್ ಸಂಖ್ಯೆ | : | 1 | 
| ನೀಡಲ್ ಥ್ರೆಡಿಂಗ್ | : | ಹೌದು | 
| ಆಟೋಮ್ಯಾಟಿಕ್ ಥ್ರೆಡ್ ಕಟ್ಟರ್ | : | ಹೌದು | 
| ಯುಎಸ್ಬಿ ಪೋರ್ಟ್ | : | ಹೌದು | 
*MRP Inclusive of all taxes
Design, feature and specifications mentioned on website are subject to change without notice