Description
ಬಳಕೆದಾರ ಸ್ನೇಹಿ, ಹೈಟೆಕ್ ಎಂಬ್ರಾಯಡರಿ ಮಶಿನ್, ಎಂಸಿ 550 ಇ ವೈಶಿಷ್ಟ್ಯಗಳು ಮತ್ತು ಪರಿಕರಗಳೊಂದಿಗೆ ಲೋಡ್ ಆಗಿದ್ದು, ಅನನ್ಯ ಡಿಸೈನುಗಳು ಮತ್ತು ಮೈಮರೆಸುವ ಎನ್ಸೆಂಬಲ್ ಗಳನ್ನು ರಚಿಸಲು ಸಹಾಯ ಮಾಡುತ್ತದೆ, ಇದು ಬೋಟಿಕ್ಗಳು ಮತ್ತು ಸಣ್ಣ ಫ್ಯಾಬ್ರಿಕೇಟರ್ಗಳಿಗೆ ಸೂಕ್ತವಾಗಿದೆ.
ಅದ್ಭುತವಾದ 180 ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನುಗಳು ಮತ್ತು ಆರು ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್ಗಳಿಂದ, ಉಷಾ ಮೆಮೊರಿ ಕ್ರಾಫ್ಟ್ 550 ಇ ವ್ಯಾಪಕ ಕಾರ್ಯಗಳನ್ನು ಹೊಂದಿದೆ ಮತ್ತು ವಿವಿಧ ಸಂಯೋಜನೆಯ ಆಯ್ಕೆಗಳನ್ನು ಅನುಮತಿಸುತ್ತದೆ. ಸ್ಕ್ರೀನ್ ಮೇಲೆ ಒಂದೇ ಸ್ಪರ್ಶದಿಂದ ನೀವು ಸಂಪೂರ್ಣ ಡಿಸೈನ್ ಆಯ್ಕೆ ಮಾಡಬಹುದು, ಮತ್ತು ಆನ್ ಬೋರ್ಡ್ ಎಡಿಟಿಂಗ್ ವೈಶಿಷ್ಟ್ಯವು ವಿವಿಧ ಆಯ್ಕೆಗಳನ್ನು ನೀಡುವ ಮಶಿನ್ನಲ್ಲಿ ವಿನ್ಯಾಸವನ್ನು ಸಂಪಾದಿಸಲು ನಿಮಗೆ ಅವಕಾಶ ನೀಡುತ್ತದೆ. ಈ ಬಹುಮುಖ ಎಂಬ್ರಾಯಡರಿ ಮಾತ್ರ ಮಶಿನ್ ಆರ್ಟಿಸ್ಟಿಕ್ ಡಿಜಿಟೈಸರ್ ಜೂನಿಯರ್ ಅನ್ನು ಹೊಂದಿದ್ದು, ಇದು ವಿಂಡೋಸ್ ಮತ್ತು ಐಒಎಸ್ ವ್ಯವಸ್ಥೆಗಳೊಂದಿಗೆ ಹೊಂದಿಕೆಯಾಗುವ ಪೂರಕ ಎಡಿಟಿಂಗ್ ಸಾಫ್ಟ್ವೇರ್ ಆಗಿದೆ.
ಈಗ ಖರೀದಿಸಿ
- 180 ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್ಗಳು
- ಆರು ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್ಗಳು
- ಎಂಬ್ರಾಯಡರಿ ವೇಗ 860 ಎಸ್ಪಿಎಂ
- 20 ಸೆಂ.ಮೀ.X 36 ಸೆಂ.ಮೀ ದೊಡ್ಡ ಎಂಬ್ರಾಯಡರಿ ಪ್ರದೇಶ
- ಮಶಿನ್ ನೊಂದಿಗೆ ಆರ್ಟಿಸ್ಟಿಕ್ ಡಿಜಿಟೈಸರ್ ಜೂನಿಯರ್ ಎಡಿಟಿಂಗ್ ಸಾಫ್ಟ್ವೇರ್ ಉಚಿತ
- ಕಸ್ಟಮೈಸ್ ಮಾಡಿದ ವಿನ್ಯಾಸಗಳನ್ನು ಸೇರಿಸಲು ಯುಎಸ್ಬಿ ಪೋರ್ಟ್ (ಎ ಮತ್ತು ಬಿ)
- ಪಿಸಿಯೊಂದಿಗೆ ನೇರ ಸಂಪರ್ಕ
- ಡಿಸೈನ್ ಆಯ್ಕೆಗಾಗಿ ಟಚ್ ಸ್ಕ್ರೀನ್
- ಹೊಂದಾಣಿಕೆಗಾಗಿ ಫೈನ್ ಪೊಸಿಶನ್/ಆ್ಯಂಗಲ್ ಅಡ್ಜಸ್ಟ್ಮೆಂಟ್
- ಆನ್ ಬೋರ್ಡ್ ಎಡಿಟಿಂಗ್
- ಆಟೋಮ್ಯಾಟಿಕ್ ಥ್ರೆಡ್ ಕಟ್ಟರ್
- ಬಿಲ್ಟ್-ಇನ್ ಅಡ್ವಾನ್ಸ್ಡ್ ಥ್ರೆಡರ್
- ಕಟ್ಟರ್ನೊಂದಿಗೆ ಬಾಬಿನ್ ವೈಂಡಿಂಗ್ ಪ್ಲೇಟ್
- ಸುಲಭ ಸೆಟ್ ಬಾಬಿನ್
- ಬಾಬಿನ್ ಥ್ರೆಡ್ ಸೆನ್ಸರ್
- ಹೆಚ್ಚುವರಿ ವಿಶಾಲವಾದ ಟೇಬಲ್ ಸೇರಿಸಲಾಗಿದೆ
ವೂವನ್ ಮತ್ತು ನಾನ್-ವೂವನ್ ಬಟ್ಟೆ ಮತ್ತು ಸ್ಪೋರ್ಟ್ಸ್ ಉಡುಗೆಗಳ ಒವರ್ ಎಡ್ಜಿಂಗ್ಗೆ ಸೂಕ್ತವಾಗಿದೆ
ತೆಳುವಾದ ಬಟ್ಟೆಯಿಂದ ಮಧ್ಯಮ ದಪ್ಪದ ಬಟ್ಟೆಯಲ್ಲಿ ಅಂಚುಗಳನ್ನು ಕತ್ತರಿಸಿದ ನಂತರ ಹೊಲಿಯಲು ಸೂಕ್ತವಾಗಿದೆ
ಮಾಡೆಲ್ | : | ಮೆಮೊರಿ ಕ್ರಾಫ್ಟ್ 550ಇ |
ಬ್ಯಾಕ್ಲಿಟ್ ಎಲ್ಸಿಡಿ ಸ್ಕ್ರೀನ್ | : | ಹೌದು |
ಬಿಲ್ಟ್-ಇನ್ ಎಂಬ್ರಾಯಡರಿ ಡಿಸೈನ್ಗಳು | : | 180 |
ಬಿಲ್ಟ್-ಇನ್ ಮೊನೊಗ್ರಾಮಿಂಗ್ ಫಾಂಟ್ಗಳು | : | 6 |
ಬಿಲ್ಟ್-ಇನ್ ಮೆಮೊರಿ | : | ಹೌದು |
ಡಿಸೈನ್ ರೊಟೇಶನ್ ಸಾಮರ್ಥ್ಯ | : | ಹೌದು |
ಎಂಬ್ರಾಯಡರಿ ಹೊಲಿಗೆ ವೇಗ (ಎಸ್ಪಿಎಂ) | : | 860 ಎಸ್ಪಿಎಂ (ನಿಮಿಷಕ್ಕೆ ಹೊಲಿಗೆಗಳು) |
ಕಸ್ಟಮೈಸ್ ಮಾಡಿದ ಡಿಸೈನುಗಳಿಗಾಗಿ ಫಾರ್ಮ್ಯಾಟ್ | : | ಹೌದು |
ಗರಿಷ್ಠ ಎಂಬ್ರಾಯಡರಿ ಪ್ರದೇಶ | : | 20 ಸೆಂ.ಮೀ. X36 ಸೆಂ.ಮೀ |
ನೀಡಲ್ ಥ್ರೆಡಿಂಗ್ | : | ಹೌದು |
ಹೂಪ್ಸ್ ಸಂಖ್ಯೆ | : | 1 |
ಥ್ರೆಡ್ ಕಟ್ಟರ್ | : | ಹೌದು |
ಯುಎಸ್ಬಿ ಪೋರ್ಟ್ | : | ಹೌದು |
Reviews
There are no reviews yet.