
products
ಹೈ-ಟೆಕ್ ವೈ-ಫೈ ಸಕ್ರಿಯಗೊಂಡ ಹೊಲಿಗೆ ಮತ್ತು ಎಂಬ್ರಾಯ್ಡರಿ ಮೆಷಿನ್ ಮೆಮೊರಿ ಕ್ರಾಫ್ಟ್ 15000, ಐಪ್ಯಾಡ್ ಹೊಂದಾಣಿಕೆಯನ್ನು ಹೊಂದಿದೆ ಹಾಗೂ ಇದು 9 ಮಿಮೀ ಹೊಲಿಗೆ ಅಗಲ ಮತ್ತು 230 X 300 ಮಿಮೀ ವರೆಗಿನ ವಿನ್ಯಾಸಗಳನ್ನು ಎಂಬ್ರಾಯ್ಡರ್ ಮಾಡಬಲ್ಲದು. ಇದರ ಅನೇಕ ವೈಶಿಷ್ಟ್ಯತೆಗಳೆಂದರೆ ವಿಶೇಷ ಡಿಜಿಟೈಜಿಂಗ್ಗಾಗಿ ನಾಲ್ಕು ಐಪ್ಯಾಡ್@ ಅಪ್ಲಿಕೇಶನ್ಗಳೊಂದಿಗೆ ಕಮ್ಯುನಿಕೇಶನ್ ಮಾಡಲು ಐಪ್ಯಾಡ್® ಸಂಪರ್ಕ; ಅಕ್ಯುಫಿಲ್™ ಕ್ವಿಲ್ಟಿಂಗ್ ಸ್ಯೂಟ್ ಮತ್ತು ಸ್ಟಿಚ್ ಕಂಪೋಸರ್ ™ ಸೇರಿದಂತೆ ಹಾರಿಜಾನ್ ಲಿಂಕ್™ ಸ್ಯೂಟ್ ಮತ್ತು ವೈರ್ಲೆಸ್ ಹಾರಿಜಾನ್ ಲಿಂಕ್™ ಸ್ಯೂಟ್ ಸಾಫ್ಟ್ವೇರ್ ಪ್ಯಾಕೇಜ್; ಅಕ್ಯುಫೀಡ್ ಫ್ಲೆಕ್ಸ್™ ಫೀಡಿಂಗ್ ಸಿಸ್ಟಮ್, ಅದು ನಿಮಗೆ ಅನೇಕ, ದಪ್ಪ ಪದರಗಳ ಮೂಲಕ ಸಂಪೂರ್ಣ ನಿಖರತೆಯೊಂದಿಗೆ ಕ್ವಿಲ್ಟ್ ಮಾಡಲು ಅವಕಾಶ ನೀಡುತ್ತದೆ; ಹಾಗೂ ಫ್ರೀ ಡಿಜಿಟೈಜರ್ ಎಂಬಿಎಕ್ಸ್: ಗ್ರಾಹಕರ ಇಷ್ಟದ ಎಂಬ್ರಾಯ್ಡರಿ ವಿನ್ಯಾಸಗಳನ್ನು ಮಾಡುವ ಒಂದು ಪ್ರಬಲ ವಿನ್ಯಾಸಗೊಳಿಸುವ ಸಾಫ್ಟ್ವೇರ್.
ಎಟಿಎ ಪಿಸಿ ಕಾರ್ಡ್ ಪೋರ್ಟ್ | : | ಇಲ್ಲ |
ಬ್ಯಾಕ್ಲಿಟ್ ಎಲ್ಸಿಡಿ ಸ್ಕ್ರೀನ್ | : | ಹೌದು |
ಬಿಲ್ಟ್ ಇನ್ ಎಂಬ್ರಾಯ್ಡರಿ ವಿನ್ಯಾಸಗಳು | : | 480 |
ಬಿಲ್ಟ್ ಇನ್ ಮೋನೊಗ್ರಾಮಿಂಗ್ ಫಾಂಟ್ಗಳು | : | 11 |
ಪಿಲ್ಟ್ ಇನ್ ರನ್ನಿಂಗ್ ಎಂಬ್ರಾಯ್ಡರಿ ಹೊಲಿಗೆಗಳು | : | 500 |
ಬಿಲ್ಟ್ ಇನ್ ಮೆಮರಿ | : | 4 ಎಂಬಿ |
ವಿನ್ಯಾಸವನ್ನು ತಿರುಗಿಸುವ ಸಾಮರ್ಥ್ಯ | : | ಹೌದು |
ಎಂಬ್ರಾಯ್ಡರಿ ಹೊಲಿಗೆ ವೇಗ(ಎಸ್ಪಿಎಂ) | : | 1000 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಗ್ರಾಹಕೀಯಗೊಳಿಸಿದ ವಿನ್ಯಾಸಗಳಿಗೆ ಫಾರ್ಮ್ಯಾಟ್ | : | . ಜೆಇಎಫ್, . ಜೆಇಎಫ್+, . ಜೆಪಿಎಕ್ಸ್ |
ಗರಿಷ್ಠ ಎಂಬ್ರಾಯ್ಡರಿ ಜಾಗ | : | 230 ಮಿಮೀ x 300 ಮಿಮೀ |
ನೀಡಲ್ ಥ್ರೆಡಿಂಗ್ | : | ಹೌದು |
ಹೂಪ್ಗಳ ಸಂಖ್ಯೆ | : | 5 |
ಐಚ್ಛಿಕ ಹೂಪ್ಗಳು | : | 1 |
ಸ್ಟ್ಯಾಂಡರ್ಡ್ ಹೂಪ್ಗಳು | : | 5 |
ನೇರ// ರನ್ನಿಂಗ್ ಹೊಲಿಗೆಯ ವೇಗ | : | 1060 ಎಸ್ಪಿಎಂ (ಪ್ರತಿ ನಿಮಿಷಕ್ಕೆ ಹೊಲಿಗೆಗಳು) |
ಯುಎಸ್ಬಿ ಪೋರ್ಟ್ | : | ಹೌದು ಎರಡು ಸಂಖ್ಯೆಗಳು |
*MRP Inclusive of all taxes
Design, feature and specifications mentioned on website are subject to change without notice